»   » 'ಕಾಲೇಜ್ ಕುಮಾರ' ನೋಡಿ ಫುಲ್ ಖುಷಿ ಆದ ರಕ್ಷಿತ್ ಶೆಟ್ಟಿ

'ಕಾಲೇಜ್ ಕುಮಾರ' ನೋಡಿ ಫುಲ್ ಖುಷಿ ಆದ ರಕ್ಷಿತ್ ಶೆಟ್ಟಿ

Written By:
Subscribe to Filmibeat Kannada

ನಿನ್ನೆ ರಿಲೀಸ್ ಆಗಿರುವ 'ಕಾಲೇಜ್ ಕುಮಾರ್' ಸಿನಿಮಾಗೆ ಎಲ್ಲ ಕಡೆಯಿಂದೆ ಒಳ್ಳೆಯ ರೆಸ್ಪಾನ್ಸ್ ಸಿಗುತ್ತಿದೆ. ಸದ್ಯ ಚಿತ್ರದ ಬಗ್ಗೆ ನಟ ರಕ್ಷಿತ್ ಶೆಟ್ಟಿ ಕೂಡ ಮೆಚ್ಚುಗೆ ಸೂಚಿಸಿದ್ದಾರೆ.

ರಕ್ಷಿತ್ ಶೆಟ್ಟಿ ತಮ್ಮ ಟ್ಟಿಟ್ಟರ್ ಖಾತೆಯಲ್ಲಿ 'ಕಾಲೇಜ್ ಕುಮಾರ್' ಸಿನಿಮಾದ ಬಗ್ಗೆ ಬರೆದುಕೊಂಡಿದ್ದಾರೆ. ''ಕಾಲೇಜ್ ಕುಮಾರ್' ಒಂದು ಒಳ್ಳೆಯ ಮನರಂಜನೆ ಹಾಗೂ ಉತ್ತಮ ಕಾನ್ಸೆಪ್ಟ್ ಇರುವ ಚಿತ್ರ'' ಎಂದು ರಕ್ಷಿತ್ ಟ್ವೀಟ್ ಮಾಡಿದ್ದಾರೆ. ಜೊತೆಗೆ ಚಿತ್ರದಲ್ಲಿ ನಟ ರವಿಶಂಕರ್, ಶೃತಿ, ವಿಕ್ಕಿ ಮತ್ತು ಸಂಯುಕ್ತ ಅವರ ನೈಜ ಅಭಿನಯ ತುಂಬ ಚೆನ್ನಾಗಿದೆ ಎಂದಿದ್ದಾರೆ.

Rakshit Shetty has taken his twitter account to praise 'College Kumar' movie.


ಅಂದಹಾಗೆ, 'ಕಾಲೇಜ್ ಕುಮಾರ್' ಸಿನಿಮಾ ಈಗಿನ ಜನರೇಷನ್ ಮಕ್ಕಳ ಸಿಂಪಲ್ ಕತೆ ಆಗಿದೆ. ಕಾಲೇಜ್ ಲೈಫ್, ಲವ್, ಸೆಂಟಿಮೆಂಟ್ ಜೊತೆಗೆ ಜೀವನದ ಒಂದಿಷ್ಟು ಜವಾಬ್ದಾರಿಗಳನ್ನು ಸಿನಿಮೀಯ ಶೈಲಿಯಲ್ಲಿ ಯುವ ಮನಸ್ಸುಗಳಿಗೆ ಮುಟ್ಟಿಸುವಂತ ಪ್ರಯತ್ನ ನಿರ್ದೇಶಕ ಸಂತು ಮಾಡಿದ್ದಾರೆ.

English summary
Rakshit Shetty has taken his twitter account to praise 'College Kumar' movie.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X