For Quick Alerts
  ALLOW NOTIFICATIONS  
  For Daily Alerts

  ಪತ್ನಿಗೆ ಅತಿ ದೊಡ್ಡ ಧನ್ಯವಾದ ಹೇಳಿದ ರಮೇಶ್ ಅರವಿಂದ್

  |

  ನಟ ರಮೇಶ್ ಅರವಿಂದ್ ಇಂದು ತಮ್ಮ ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿ ಇದ್ದಾರೆ. ಈ ವಿಶೇಷ ದಿನ ತಮ್ಮ ಪತ್ನಿಗೆ ರಮೇಶ್ ಧನ್ಯವಾದ ಹೇಳಿದ್ದಾರೆ.

  ಮದುವೆಯ ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವ ರಮೇಶ್

  30ರ ಸುಂದರ ರಮೇಶ್ ಅರವಿಂದ್ 18 ಸೂಪರ್ ಹಿಟ್ ಚಿತ್ರಗಳು

  ''ಈ ದಿನ, ವರುಷಗಳ ಹಿಂದೆ, ಅರ್ಚನಾ ಎಂಬ ನಿಧಿ ನನಗೆ ಸಿಕ್ಕಿತು. ನನ್ನ ಜೀವನದ ಅತಿ ದೊಡ್ಡ 'ThankYou' ಇವರಿಗೆ ಸಲ್ಲಬೇಕು.'' ಎಂದು ಬರೆದುಕೊಂಡಿದ್ದಾರೆ.

  ಮದುವೆ ದಿನದ ಫೋಟೋದ ಜೊತೆಗೆ ಮಡಿದಿ ಜೊತೆಗಿನ ಇತರ ಫೋಟೋಗಳ ಮೂಲಕ ತಮ್ಮ ದಾಂಪತ್ಯ ಜೀವನದ ಸಿಹಿ ನೆನೆಪುಗಳನ್ನು ಹಂಚಿಕೊಂಡಿದ್ದಾರೆ.

  ರಮೇಶ್ ಅರವಿಂದ್ ಹಾಗೂ ಅರ್ಚನಾ 1991 ಜುಲೈ 7 ರಂದು ವಿವಾಹ ಆಗಿದ್ದರು. ಈ ವರ್ಷ ಅವರು 28ನೇ ವರ್ಷದ ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿ ಇದ್ದಾರೆ. ಈ ದಂಪತಿಗೆ ಅರ್ಜುನ್ ಎಂಬ ಒಬ್ಬ ಮಗ ಹಾಗೂ ನಿಹಾರಿಕಾ ಎಂಬ ಒಬ್ಬ ಮಗಳು ಇದ್ದಾರೆ.

  ಅಂದಹಾಗೆ, ರಮೇಶ್ ಅರವಿಂದ್ ಸದ್ಯ ಕಿರುತೆರೆಯ ನಿರೂಪಕನಾಗಿ, ನಾಯಕನಾಗಿ, ನಿರ್ದೇಶಕನಾಗಿ ಹಾಗೂ ಮೋಟಿವೇಷನಲ್ ಸ್ವೀಕರ್ ಆಗಿ ಕೆಲಸ ಮಾಡುತ್ತಿದ್ದಾರೆ.

  English summary
  Kannada actor Ramesh Aravind and Archana celebrating their wedding anniversary. Ramesh got got married with Archana in 1991, july 7th.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X