For Quick Alerts
  ALLOW NOTIFICATIONS  
  For Daily Alerts

  ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ರಶ್ಮಿಕಾ ಮಂದಣ್ಣ ಚಿತ್ರ ಬಿಡಿಸಿದ ಕಲಾವಿದ

  |

  ಕಣ್ಣಿದ್ದು ಚಿತ್ರ ಬಿಡಿಸುವುದು ಕಷ್ಟ. ಆದ್ರೆ ರಶ್ಮಿಕಾ ಮಂದಣ್ಣ ಅವರ ಅಭಿಮಾನಿಯೊಬ್ಬ ಕಣ್ಣುಗಳನ್ನು ಮುಚ್ಚಿಕೊಂಡು ಚಿತ್ರ ಬಿಡಿಸಿ ಗಮನ ಸೆಳೆದಿದ್ದಾನೆ.

  ಕಣ್ಣಿಲ್ಲದೆ ಅರಳಿತು ರಶ್ಮಿಕಾ ಸುಂದರ ಚಿತ್ರ | Filmibeat Kannada

  ಅಭಿಮಾನಿಯೊಬ್ಬ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು, ರಶ್ಮಿಕಾ ಮಂದಣ್ಣ ಅವರ ಚಿತ್ರ ಬಿಡಿಸಿದ್ದಾರೆ. ಅದು ನೇರವಾಗಿ ಚಿತ್ರ ಬಿಡಿಸಿಲ್ಲ, ಹಿಂಬದಿಯಿಂದ ಚಿತ್ರ ಬಿಡಿಸಿದ್ದಾನೆ. ಈ ವಿಡಿಯೋವನ್ನು ಖುದ್ದು ರಶ್ಮಿಕಾ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ಅಚ್ಚರಿ ವ್ಯಕ್ತಪಡಿಸಿದ್ದಾರೆ.

  ಬೀಚ್ ನಲ್ಲಿ ನಟಿ ರಶ್ಮಿಕಾ ಮಂದಣ್ಣ ವರ್ಕೌಟ್: ವಿಡಿಯೋ ವೈರಲ್ಬೀಚ್ ನಲ್ಲಿ ನಟಿ ರಶ್ಮಿಕಾ ಮಂದಣ್ಣ ವರ್ಕೌಟ್: ವಿಡಿಯೋ ವೈರಲ್

  ಕೆಲವು ವಿಚಾರಗಳಿಗೆ ರಶ್ಮಿಕಾ ಮಂದಣ್ಣ ಅವರನ್ನು ಟ್ರೋಲ್ ಮಾಡುವವರ ಸಂಖ್ಯೆ ಹೆಚ್ಚಿದೆ. ಆದರೂ ಅವರ ಅಪ್ಪಟ ಅಭಿಮಾನಿಗಳು ತಮ್ಮ ನಟಿಯ ಪರವಾಗಿ ನೆಲ್ಲುತ್ತಾರೆ. ಹಾಗೆ ಅಭಿಮಾನಿಗಳ ಪರವಾಗಿ ನಿಲ್ಲುವ ರಶ್ಮಿಕಾ ಸಹ ಫ್ಯಾನ್ಸ್ ಜೊತೆ ಸದಾ ಸಂಪರ್ಕದಲ್ಲಿರುತ್ತಾರೆ.

  ಕನ್ನಡದಲ್ಲಿ ಸಿನಿಮಾ ಮಾಡುವುದು ಕಡಿಮೆ ಆಗಿದೆ. ಆದರೆ ತೆಲುಗಿನಲ್ಲಿ ರಶ್ಮಿಕಾ ಅವರ ಬೇಡಿಕೆ ಹೆಚ್ಚಿದೆ. ಒಂದರ ಹಿಂದೆ ಮತ್ತೊಂದರಂತೆ ಸ್ಟಾರ್ ನಟರ ಚಿತ್ರಗಳನ್ನು ಒಪ್ಪಿಕೊಳ್ಳುತ್ತಲೇ ಇದ್ದಾರೆ.

  ಕೊನೆಯದಾಗಿ ನಿತೀನ್ ಜೊತೆ ನಟಿಸಿದ ಭೀಷ್ಮ ಸಿನಿಮಾ ಬಿಡುಗಡೆಯಾಗಿತ್ತು. ಇದೀಗ, ಅಲ್ಲು ಅರ್ಜುನ್ ಅಭಿನಯಿಸುತ್ತಿರುವ ಪುಷ್ಪ, ಕಾರ್ತಿಕ್ ಜೊತೆ ಸುಲ್ತಾನ್, ಕನ್ನಡದಲ್ಲಿ ಧ್ರುವ ಸರ್ಜಾ ಜೊತೆ ಪೊಗರು ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

  English summary
  South actress Rashmika Mandanna Fan drawing video viral.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X