ಬಚ್ಚನ್ ಗೆ ಮಗಳ ಮದುವೆಯ ಆಹ್ವಾನ ನೀಡಿದ ರವಿಚಂದ್ರನ್

Recommended Video

ಮಗಳ ಮದುವೆಯನ್ನು ಅದ್ಭುತವಾಗಿ ಮಾಡ್ತೀನಿ...

ನಟ ರವಿಚಂದ್ರನ್ ತಮ್ಮ ಮಗಳ ಮದುವೆಯನ್ನು ಅದ್ಬುತವಾಗಿ ಮಾಡುತ್ತಿದ್ದಾರೆ. ಮಗಳ ಮದುವೆಗೆ ಚಿತ್ರರಂಗದ ಅನೇಕ ದೊಡ್ಡ ದೊಡ್ಡ ಕಲಾವಿದರಿಗೆ ಆಹ್ವಾನ ನೀಡಿದ್ದಾರೆ.

ಸ್ಯಾಂಡಲ್ ವುಡ್ ಹಾಗೂ ಸೌತ್ ಸ್ಟಾರ್ ಗಳ ಮಾತ್ರವಲ್ಲದೆ ಬಾಲಿವುಡ್ ನಟ ಅಮಿತಾಭ್ ಬಚ್ಚನ್ ರಿಗೆ ಸಹ ರವಿಚಂದ್ರನ್ ಆಹ್ವಾನ ನೀಡಿದ್ದಾರೆ. ಹೀಗಾಗಿ ಅಮಿತಾಬ್ ಮದುವೆಗೆ ಬರುವ ಸಾಧ್ಯತೆ ಇದೆ. ಬಚ್ಚನ್ ಗೆ ಆಮಂತ್ರಣ ಪತ್ರಿಕೆ ನೀಡಿರುವ ವಿಷಯವನ್ನು ರವಿಚಂದ್ರನ್ ಹಂಚಿಕೊಂಡಿದ್ದಾರೆ.

ಟಾಲಿವುಡ್ ನಟರಾದ ಮೆಗಾಸ್ಟಾರ್ ಚಿರಂಜೀವಿ ಹಾಗೂ ಕಾಲಿವುಡ್ ಸೂಪರ್ ಸ್ಟಾರ್ ರಜನಿಕಾಂತ್ ಹೀಗೆ ಸಾಕಷ್ಟು ಸೌತ್ ತಾರೆಯರಿಗೆ ರವಿಚಂದ್ರನ್ ಆಹ್ವಾನ ಪತ್ರಿಕೆ ನೀಡಿದ್ದಾರೆ.

 ravichandran invited amitabh bachchan for his daughter wedding

ದಕ್ಷಿಣ ಭಾರತದ ಚಿತ್ರರಂಗದ ಅನೇಕ ಸ್ಟಾರ್ ಗಳ ಜೊತೆಗೆ ರವಿಚಂದ್ರನ್ ಒಳ್ಳೆಯ ಸ್ನೇಹ ಹೊಂದಿರುವುದು ಮಾತ್ರವಲ್ಲದೆ, ತಮಿಳು, ತೆಲುಗಿನಲ್ಲಿ ಚಿತ್ರ ನಿರ್ಮಾಣ ಮಾಡಿದ್ದಾರೆ.

ಕನ್ನಡದ ಎಲ್ಲ ನಟರಿಗೆ ಈಗಾಗಲೇ ಮಗಳ ಮದುವೆಗೆ ಆಹ್ವಾನವನ್ನು ಕ್ರೇಜಿಸ್ಟಾರ್ ನೀಡಿದ್ದಾರೆ. ರವಿಚಂದ್ರನ್ ಪುತ್ರಿ ಗೀತಾಂಜಲಿ ಹಾಗೂ ಅಜಯ್ ವಿವಾಹ ಇದೇ ತಿಂಗಳ 28 ಹಾಗೂ 29 ರಂದು ನಡೆಯಲಿದೆ.

More from Filmibeat

English summary
Crazy Star Ravichandran invited Bollywood actor Amitabh Bachchan for his daughter Geethanjali wedding. Geethanjali and businessman Ajay marriage will be held on May 28 and 29th.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X