Don't Miss!
- News
Karnataka assembly election 2023: ಮೂಲ ಕಾಂಗ್ರೆಸ್ಸಿಗರನ್ನು ಕಾಯುವುದೇ ನನ್ನ ಕೆಲಸ: ವೀರಪ್ಪ ಮೊಯ್ಲಿ
- Sports
Ind vs Aus Test: ರೋಹಿತ್ ಶರ್ಮಾ ನಾಯಕತ್ವವನ್ನು ನಿರ್ಧರಿಸಲಿವೆ ಮುಂದಿನ 5 ಟೆಸ್ಟ್ ಪಂದ್ಯಗಳು
- Finance
ಆಧಾರ್ ಕಾರ್ಡ್ ಸಂಖ್ಯೆಯಿಂದ ನಿಮ್ಮ ಬ್ಯಾಂಕ್ ಬ್ಯಾಲೇನ್ಸ ಪರಿಶೀಲಿಸಿ, ಹೇಗೆ ಇಲ್ಲಿ ತಿಳಿಯಿರಿ
- Automobiles
ಹೆಚ್ಚಿನ ಮೈಲೇಜ್ ನೀಡುವ ಬಹುನಿರೀಕ್ಷಿತ ಟಾಟಾ ಆಲ್ಟ್ರೊಜ್ iCNG ಕಾರಿನ ವಿಶೇಷತೆಗಳು...
- Lifestyle
ತಿಂದ ಆಹಾರ ಸರಿಯಾಗಿ ಜೀರ್ಣವಾಗ್ತಿಲ್ವಾ ಹಾಗಾದ್ರೆ ಈ ಆಸನಗಳನ್ನ ಮಾಡಿ
- Technology
ಇನ್ಮುಂದೆ ಟ್ವಿಟ್ಟರ್ನಲ್ಲೂ ಹಣ ಗಳಿಸಬಹುದು; ಮಸ್ಕ್ರ ಹೊಸ ನಿರ್ಧಾರ ಏನು!?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಬಾಲಿವುಡ್ ನಲ್ಲಿ ನಿಖಿಲ್ ಕುಮಾರ್ ಗೆ ಇಷ್ಟೊಂದು 'ಬೆಲೆ' ಇದ್ಯಾ.?
Recommended Video

ಮಾನ್ಯ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರ್ ಬಣ್ಣದ ಪ್ರಪಂಚಕ್ಕೆ ಪದಾರ್ಪಣೆ ಮಾಡಿ ಎರಡು ವರ್ಷಗಳು ಉರುಳಿವೆ ಅಷ್ಟೇ. ಈ ಎರಡು ವರ್ಷಗಳಲ್ಲಿ ನಿಖಿಲ್ ಕುಮಾರ್ ಬೆಳ್ಳಿಪರದೆ ಮೇಲೆ ಮಿಂಚಿರುವುದು 'ಜಾಗ್ವಾರ್' ಚಿತ್ರದಲ್ಲಿ ಮಾತ್ರ.!
ಸ್ಯಾಂಡಲ್ ವುಡ್ ಹಾಗೂ ಟಾಲಿವುಡ್ ನಲ್ಲಿ 'ಜಾಗ್ವಾರ್' ಕಮಾಲ್ ಮಾಡಿತು. ಇತ್ತೀಚೆಗಷ್ಟೇ ಹಿಂದಿಗೆ ಡಬ್ ಆದ 'ಜಾಗ್ವಾರ್' ಚಿತ್ರ ಯೂಟ್ಯೂಬ್ ನಲ್ಲಿ ಲಕ್ಷಾಂತರ ವ್ಯೂಸ್ ಗಿಟ್ಟಿಸಿಕೊಂಡಿದೆ. ಇದರಿಂದ ಬಾಲಿವುಡ್ ನಲ್ಲಿಯೂ ನಿಖಿಲ್ ಕುಮಾರ್ ಗೆ ಡಿಮ್ಯಾಂಡ್ ಹೈಕ್ ಆಗಿದೆ.
ಇನ್ನೂ ಶೂಟಿಂಗ್ ಹಂತದಲ್ಲಿ ಇರುವ 'ಸೀತಾರಾಮ ಕಲ್ಯಾಣ' ಚಿತ್ರದ ಹಿಂದಿ ಸ್ಯಾಟೆಲೈಟ್ ರೈಟ್ಸ್ ನೀವು ಅಚ್ಚರಿ ಪಡುವ ಮೊತ್ತಕ್ಕೆ ಬಿಕರಿ ಆಗಿದೆ. ಸಂಪೂರ್ಣ ಮಾಹಿತಿ ಫೋಟೋ ಸ್ಲೈಡ್ ಗಳಲ್ಲಿದೆ ಓದಿರಿ...

ಹಿಂದಿ ಸ್ಯಾಟೆಲೈಟ್ ರೈಟ್ಸ್ ಸೇಲ್
ನಿಖಿಲ್ ಕುಮಾರ್ ಹಾಗೂ ರಚಿತಾ ರಾಮ್ ಅಭಿನಯದ 'ಸೀತಾರಾಮ ಕಲ್ಯಾಣ' ಚಿತ್ರದ ಹಿಂದಿ ಸ್ಯಾಟೆಲೈಟ್ಸ್ ಬರೋಬ್ಬರಿ 5.5 ಕೋಟಿ ರೂಪಾಯಿಗೆ ಸೇಲ್ ಆಗಿದೆ. ಇದು ಕನ್ನಡ ಚಿತ್ರರಂಗದ ಮಟ್ಟಿಗೆ ದಾಖಲೆಯೇ ಸರಿ.
ನಿಖಿಲ್
ಟೀಸರ್
ಬಗ್ಗೆ
ಟಾಲಿವುಡ್
ಮಂದಿ
ಹೇಗೆಲ್ಲಾ
ಮಾತಾಡ್ತಿದ್ದಾರೆ
ನೋಡಿ.!

ಎಲ್ಲದಕ್ಕೂ 'ಜಾಗ್ವಾರ್' ಕಾರಣ.!
'ಸೀತಾರಾಮ ಕಲ್ಯಾಣ' ಚಿತ್ರದ ಹಿಂದಿ ಅವತರಣಿಕೆಯ ಥಿಯೇಟ್ರಿಕಲ್ ಹಾಗೂ ಸ್ಯಾಟೆಲೈಟ್ಸ್ ರೈಟ್ಸ್ RK Duggal ಸ್ಟುಡಿಯೋಸ್ ಪಾಲಾಗಿದೆ. 'ಜಾಗ್ವಾರ್' ಚಿತ್ರದ ಹಿಂದಿ ವರ್ಷನ್ ಹಾಗೂ ಅದಕ್ಕೆ ಸಿಕ್ಕ ಪ್ರತಿಕ್ರಿಯೆ ನೋಡಿ ಕ್ಲೀನ್ ಬೌಲ್ಡ್ ಆಗಿರುವ ಇವರು 'ಸೀತಾರಾಮ ಕಲ್ಯಾಣ' ಚಿತ್ರದ ಹಿಂದಿ ಪ್ರಸಾರ ಹಕ್ಕುಗಳಿಗಾಗಿ ಕೋಟ್ಯಾಂತರ ರೂಪಾಯಿ ಸುರಿದಿದ್ದಾರೆ.
'ಸೀತಾರಾಮ'
ಕೃಪೆಯಿಂದ
ನಂಬರ್
1
ಸ್ಥಾನಕ್ಕೇರಿದ
ನಿಖಿಲ್

ಧೂಳೆಬ್ಬಿಸಿದ 'ಸೀತಾರಾಮ ಕಲ್ಯಾಣ' ಟೀಸರ್
ಒಂದು ತಿಂಗಳ ಹಿಂದೆಯಷ್ಟೇ ಬಿಡುಗಡೆ ಆದ 'ಸೀತಾರಾಮ ಕಲ್ಯಾಣ' ಚಿತ್ರದ ಟೀಸರ್ ಗೆ ಯೂಟ್ಯೂಬ್ ನಲ್ಲಿ 65 ಲಕ್ಷಕ್ಕೂ ಹೆಚ್ಚಿನ ವ್ಯೂಸ್ ಲಭ್ಯವಾಗಿದೆ. ಮಾಸ್ ಹಾಗೂ ಕ್ಲಾಸ್ ಪ್ರೇಕ್ಷಕರಿಗೆ ಹೇಳಿ ಮಾಡಿಸಿದ ಹಾಗಿರುವ ಈ ಚಿತ್ರಕ್ಕೆ ಎ ಹರ್ಷ ಆಕ್ಷನ್ ಕಟ್ ಹೇಳಿದ್ದಾರೆ.
'ಸೀತಾ
ರಾಮ
ಕಲ್ಯಾಣ'
ಸೆಟ್
ನಲ್ಲಿ
ಜೂನಿಯರ್
ರೆಬೆಲ್
ಸ್ಟಾರ್

ನಿಖಿಲ್ ಎರಡನೇ ಸಿನಿಮಾ 'ಕುರುಕ್ಷೇತ್ರ'
ಹಾಗ್ನೋಡಿದ್ರೆ, ನಿಖಿಲ್ ಕುಮಾರ್ ಅಭಿನಯಿಸಿದ ಎರಡನೇ ಸಿನಿಮಾ 'ಕುರುಕ್ಷೇತ್ರ'. ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿ ಇರುವ 'ಕುರುಕ್ಷೇತ್ರ' ಯಾವಾಗ ತೆರೆಗೆ ಬರುತ್ತೋ, ಗೊತ್ತಿಲ್ಲ. 'ಕುರುಕ್ಷೇತ್ರ'ಕ್ಕೂ ಮುನ್ನ 'ಸೀತಾರಾಮ ಕಲ್ಯಾಣ' ತೆರೆಗೆ ಬಂದರೂ ಅಚ್ಚರಿ ಇಲ್ಲ.