»   » 24 ವರ್ಷಗಳ ಬಳಿಕ ಮತ್ತೆ ತೆರೆ ಮೇಲೆ ಉಪೇಂದ್ರ ನಿರ್ದೇಶನದ 'ಶ್' ಚಿತ್ರ!

24 ವರ್ಷಗಳ ಬಳಿಕ ಮತ್ತೆ ತೆರೆ ಮೇಲೆ ಉಪೇಂದ್ರ ನಿರ್ದೇಶನದ 'ಶ್' ಚಿತ್ರ!

Posted By:
Subscribe to Filmibeat Kannada

ಕನ್ನಡದ ಬೆಸ್ಟ್ಹಾರರ್, ಸಸ್ಪೆನ್ಸ್, ಥ್ರಿಲ್ಲರ್ಸಿನಿಮಾಗಳ ಸಾಲಿನಲ್ಲಿ ಮೊದಲು ನಿಲ್ಲುವುದು 'ಶ್' ಸಿನಿಮಾ. ಡಿಫರೆಂಟ್ ಡೈರೆಕ್ಟರ್ ಉಪೇಂದ್ರ ಅವರ ಮಾಸ್ಟರ್ ಪೀಸ್ ಸಿನಿಮಾಗಳ ಪೈಕಿ 'ಶ್' ಕೂಡ ಒಂದು. ಇಂತಹ ಸೂಪರ್ ಹಿಟ್ ಸಿನಿಮಾ ಈಗ ಮತ್ತೆ ಬಿಡುಗಡೆಯಾಗಲಿದೆ.

ಉಪೇಂದ್ರ ನಿರ್ದೇಶಕದ ಅನೇಕ ಸಿನಿಮಾಗಳು ಈಗಾಗಲೇ ರೀ ರಿಲೀಸ್ ಆಗಿವೆ. ಅದೇ ರೀತಿ ಈಗ 'ಶ್' ಚಿತ್ರ ಮರು ಬಿಡುಗಡೆಯಾಗಲಿದೆ. ಸಿನಿಮಾದ ನಾಯಕ ಹಾಗೂ ನಿರ್ಮಾಪಕರಾದಕುಮಾರ್ ಗೋವಿಂದ್ ಚಿತ್ರವನ್ನು ಮತ್ತೆ ರಿಲೀಸ್ ಮಾಡುವುದಕ್ಕೆ ಮನಸ್ಸು ಮಾಡಿದ್ದಾರೆ.

'Shh' Kannada movie will re release soon

5.1 ಹಾಗೂ DTS ಸೇರಿದಂತೆ ಹೊಸ ತಂತ್ರಜ್ಞಾನದೊಂದಿಗೆ 'ಶ್' ಸಿನಿಮಾ ರೆಡಿಯಾಗಿದೆ. ಹೊಸ ವರ್ಷನ್ 'ಶ್' ಸಿನಿಮಾ ಮತ್ತೆ ರಿಲೀಸ್ ಆಗುವುದು ಪಕ್ಕಾ ಆಗಿದ್ದು, ಶೀಘ್ರದಲ್ಲಿಯೇ ಬಿಡುಗಡೆಯ ದಿನಾಂಕ ಹೊರಬೀಳಲಿದೆ.

English summary
Kannada movie 'Shh' will re release soon.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada