»   » ಶಿವರಾಜ್ ಕುಮಾರ್ ಮೆಚ್ಚಿದ 'ನಾನು ಅವನಲ್ಲ, ಅವಳು'

ಶಿವರಾಜ್ ಕುಮಾರ್ ಮೆಚ್ಚಿದ 'ನಾನು ಅವನಲ್ಲ, ಅವಳು'

Posted By:
Subscribe to Filmibeat Kannada

ಎರಡು ವಿಭಾಗಗಳಲ್ಲಿ ರಾಷ್ಟ್ರ ಪ್ರಶಸ್ತಿ ಪಡೆದ ಕನ್ನಡದ 'ನಾನು ಅವನಲ್ಲ, ಅವಳು' ಚಿತ್ರವನ್ನ ನೋಡಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮೆಚ್ಚಿಕೊಂಡಿದ್ದಾರೆ.

ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಗಾಗಿ ಇತ್ತೀಚೆಗಷ್ಟೆ ಬೆಂಗಳೂರಿನ ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ 'ನಾನು ಅವನಲ್ಲ, ಅವಳು' ಚಿತ್ರದ ವಿಶೇಷ ಪ್ರದರ್ಶನ ಆಯೋಜಿಸಲಾಗಿತ್ತು. [ಸಂದರ್ಶನ : ಸಂಚಾರಿ ವಿಜಯ್ 'ಅವನು...ಅವಳಾದ' ಪರಿ]


Naanu Avanalla Avalu

'ಕಿಲ್ಲಿಂಗ್ ವೀರಪ್ಪನ್', 'ಸಂತೆಯಲ್ಲಿ ನಿಂತ ಕಬೀರ' ಚಿತ್ರದ ಬಿಜಿ ಶೂಟಿಂಗ್ ಶೆಡ್ಯೂಲ್ ನಡುವೆಯೂ 'ನಾನು ಅವನಲ್ಲ, ಅವಳು' ಚಿತ್ರವನ್ನ ಶಿವಣ್ಣ ವೀಕ್ಷಿಸಿದರು. ಚಿತ್ರವನ್ನ ನೋಡಿ ಕೊಂಡಾಡಿದರು. ['ಮಂಗಳಮುಖಿಯರ ಮೇಲಿನ ದೃಷ್ಟಿಕೋನ ಬದಲಾಗಬೇಕು']


Naanu Avanalla Avalu

ಮಂಗಳಮುಖಿ ಪಾತ್ರ ನಿರ್ವಹಿಸಿದ್ದ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಸಂಚಾರಿ ವಿಜಯ್ ಆಕ್ಟಿಂಗ್ ನೋಡಿ ಫಿದಾ ಆದ ಶಿವಣ್ಣ, ಸಂಚಾರಿ ವಿಜಯ್ ಬೆನ್ನು ತಟ್ಟಿದರು. 'ನಾನು ಅವನಲ್ಲ, ಅವಳು' ಚಿತ್ರದ ಬಗ್ಗೆ ಶಿವಣ್ಣ ಒಳ್ಳೆಯ ಮಾತುಗಳನ್ನಾಡಿದ್ದಕ್ಕೆ ಇಡೀ ಚಿತ್ರತಂಡ ಸಂತಸ ವ್ಯಕ್ತಪಡಿಸಿದೆ.

English summary
Special Show of Kannada Movie 'Naanu Avanalla Avalu' was organized in Chamundeshwari Studio, Bengaluru recently for Kannada Actor Shiva Rajkumar. Century Star Shiva Rajkumar appreciated the National Award winning movie.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada