Just In
Don't Miss!
- News
ಸಂಸತ್ ಕಟ್ಟಡದ ಮಹಾತ್ಮ ಗಾಂಧಿ ಪ್ರತಿಮೆ ತರಾತುರಿಯಲ್ಲಿ ಸ್ಥಳಾಂತರ
- Sports
ಐಎಸ್ಎಲ್: ಬೆಂಗಳೂರಿಗೆ ಸೋಲಿನ ಆಘಾತ ನೀಡಿದ ಕೇರಳ ಬ್ಲಾಸ್ಟರ್ಸ್
- Education
WAPCOS Recruitment 2021: 11 ಇಂಜಿನಿಯರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Finance
ಇಪ್ಪತ್ತು ದಿನದಲ್ಲಿ 47 ಪರ್ಸೆಂಟ್ ನಷ್ಟು ಏರಿಕೆ ಕಂಡ ಟಾಟಾ ಮೋಟಾರ್ಸ್ ಷೇರು
- Automobiles
ಡ್ಯುಯಲ್ ಟೋನ್ ಬಣ್ಣದ ಆಯ್ಕೆಯೊಂದಿಗೆ ರೋಡ್ ಟೆಸ್ಟಿಂಗ್ ನಡೆಸಿದ ಸಿಟ್ರನ್ ಸಿ5 ಏರ್ಕ್ರಾಸ್ ಕಾರು
- Lifestyle
ಯಾವಾಗ ಸಂಗಾತಿಗೆ ಮೋಸ ಮಾಡಿ ಅನೈತಿಕ ಸಂಬಂಧ ಬೆಳೆಸುತ್ತಾರೆ?
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಯಾರ ಪಾಲಾಗಲಿದೆ ಈ ಬಾರಿಯ ಸೈಮಾ ಪ್ರಶಸ್ತಿ?

'ಸೌತ್ ಇಂಡಿಯನ್ ಇಂಟರ್ ನ್ಯಾಷಿನಲ್ ಮೂವಿ ಅವಾರ್ಡ್' (SIIMA) 2018 ಪ್ರಶಸ್ತಿ ಸಂಭ್ರಮ ಮತ್ತೆ ಶುರು ಆಗಿದೆ. ಸಪ್ಟೆಂಬರ್ 14 ಹಾಗೂ 15 ರಂದು ದುಬೈನಲ್ಲಿ ಈ ಕಾರ್ಯಕ್ರಮ ನಡೆಯಲಿದೆ. 2 ಕಾಲ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತದೆ. ಇನ್ನು 2018 ರ ಸೈಮಾ ನಾಮಿನೇಷನ್ ಪಟ್ಟಿ ಈಗಾಗಲೇ ಹೊರಬಂದಿದೆ.
ಸೈಮಾ ಪ್ರಶಸ್ತಿ ಕಾರ್ಯಕ್ರಮದಲ್ಲಿ ದಕ್ಷಿಣ ಭಾರತದ ಸಿನಿಮಾಗಳಿಗೆ ಪ್ರಶಸ್ತಿ ನೀಡಿ ಗೌರವ ಸಲ್ಲಿಸಲಾಗುತ್ತದೆ. ಕನ್ನಡ, ತಮಿಳು, ತೆಲುಗು ಹಾಗೂ ಮಲೆಯಾಳಂ ಭಾಷೆಯ ಚಿತ್ರಗಳು ಪ್ರಶಸ್ತಿ ಕಾರ್ಯಕ್ರಮದಲ್ಲಿ ಭಾಗಿಯಾಗಲಿವೆ. 2012 ರಲ್ಲಿ ಸೈಮಾ ಶುರು ಆಗಿದ್ದು, ಈ ಬಾರಿ ನಡೆಯುತ್ತಿರುವುದು 7ನೇ ಸೈಮಾ ಪ್ರಶಸ್ತಿ ಕಾರ್ಯಕ್ರಮ.
ಪ್ರಶಸ್ತಿ ಗೆದ್ದವರ ಮಾತು : ಪುನೀತ್, ಶೃತಿ, ತರುಣ್, ಧನಂಜಯ್ ಸಂತಸ
ಈಗಾಗಲೇ, ನಾಮಿನೇಷನ್ ಶುರು ಆಗಿದ್ದು, ಎಲ್ಲರೂ ತಮ್ಮ ಮೆಚ್ಚಿನ ಸಿನಿಮಾ, ನಾಯಕ, ನಾಯಕಿ ಹೀಗೆ ಅನೇಕ ವಿಭಾಗಳಿಗೆ ವೋಟ್ ಮಾಡುತ್ತಿದ್ದಾರೆ. ಅಂದಹಾಗೆ, ಕನ್ನಡ ಚಿತ್ರರಂಗದ ಸೈಮಾ ನಾಮಿನೇಷನ್ ಪಟ್ಟಿ ಮುಂದಿದೆ ಓದಿ..

ಅತ್ಯುತ್ತಮ ಸಿನಿಮಾ
ಭರ್ಜರಿ
ರಾಜಕುಮಾರ
ಚಮಕ್
ಚೌಕ
ಒಂದು ಮೊಟ್ಟೆಯ ಕಥೆ
5ನೇ ಬಾರಿ ಅಪ್ಪುಗೆ ಫಿಲ್ಮ್ ಫೇರ್ : ಈ ಮೂವರಿಗೆ ಪ್ರಶಸ್ತಿ ಸಮರ್ಪಣೆ

ಅತ್ಯುತ್ತಮ ನಿರ್ದೇಶನ
ಸಂತೋಷ್ ಆನಂದ್ ರಾಮ್ (ರಾಜಕುಮಾರ)
ಚೇತನ್ ಕುಮಾರ್ (ಬಹದ್ದೂರ್)
ಸುನಿ (ಚಮಕ್)
ಪ್ರಕಾಶ್ ಜಯರಾಮ್ (ತಾರಕ್)
ಪಿ.ಸಿ.ಶೇಖರ್ (ರಾಗ)

ಅತ್ಯುತ್ತಮ ನಟ
ಶಿವರಾಜ್ ಕುಮಾರ್ (ಮಫ್ತಿ)
ಪುನೀತ್ ರಾಜ್ ಕುಮಾರ್ (ರಾಜಕುಮಾರ)
ಶ್ರೀ ಮುರಳಿ (ಮಫ್ತಿ)
ಗಣೇಶ್ (ಚಮಕ್)
ಧ್ರುವ ಸರ್ಜಾ (ಭರ್ಜರಿ)

ಅತ್ಯುತ್ತಮ ನಟಿ
ಶ್ರದ್ಧಾ ಶ್ರೀನಾಥ್ (ಅಪರೇಷನ್ ಅಲಮೇಲಮ್ಮ)
ನಿವೇದಿತಾ (ಶುದ್ಧಿ)
ಶಾನ್ವಿ ಶ್ರೀನಿವಾತ್ಸವ (ತಾರಕ್)
ರಶ್ಮಿಕಾ ಮಂದಣ್ಣ (ಚಮಕ್)
ಶೃತಿ ಹರಿಹರನ್ (ಬ್ಯೂಟಿಫುಲ್ ಮನಸುಗಳು)

ಅತ್ಯುತ್ತಮ ಪೋಷಕ ನಟ
ಪಿ.ರವಿಶಂಕರ್ (ಕಾಲೇಜ್ ಕುಮಾರ್)
ದಿಗಂತ್ ಮಂಚಾಲೆ (ಹ್ಯಾಪಿ ನ್ಯೂ ಹಿಯರ್)
ಕಾಶೀನಾಥ್ (ಚೌಕ)
ರಾಜೇಶ್ ನಟರಂಗ (ಅಪರೇಷನ್ ಅಲಮೇಲಮ್ಮ)
ಸೂರಜ್ ಗೌಡ (ಸಿಲಿಕಾನ್ ಸಿಟಿ)

ಅತ್ಯುತ್ತಮ ಪೋಷಕ ನಟಿ
ಅರುಣ ಬಲ್ರಾಜ್ (ಅಪರೇಷನ್ ಅಲಮೇಲಮ್ಮ)
ಹರ್ಷಿಕಾ ಪೂಣಚ್ಛ (ಉಪೇಂದ್ರ ಮತ್ತೆ ಬಾ)
ಸಾನಿಕಾ (ಸಾಹೇಬ)
ಸಂಯುಕ್ತ ಹೊರನಾಡು (ದಯವಿಟ್ಟು ಗಮನಿಸಿ)
ಭಾವನ ರಾವ್ (ಸತ್ಯ ಹರಿಶ್ಚಂದ್ರ)

ಅತ್ಯುತ್ತಮ ಹಾಸ್ಯ ನಟ
ಸಾಧು ಕೋಕಿಲ (ಚಮಕ್)
ವಿಜಯ್ ಚಂಡುರ್ (ಪಟಾಕಿ)
ಸಾಯಿ ಕುಮಾರ್ (ಹ್ಯಾಪಿ ನ್ಯೂ ಹಿಯರ್)
ಕುರಿ ಪ್ರತಾಪ್ (ಮೆಲ್ಕೊಂಟೆ ಮಂಜ)
ಚಿಕ್ಕಣ್ಣ (ರಾಜಕುಮಾರ)

ಅತ್ಯುತ್ತಮ ಖಳ ನಟ
ಪ್ರಕಾಶ್ ರೈ (ರಾಜಕುಮಾರ)
ಅಶಿಶ್ ವಿಧ್ಯಾರ್ಥಿ (ಪಟಾಕಿ)
ಅಪೇಕ್ಷ ಪುರೋಹಿತ್ (ಕಾಫಿ ತೋಟ)
ಪಿ.ರವಿಶಂಕರ್ (ಹೆಬ್ಬುಲಿ)
Shahawar Ali (ಚಕ್ರವರ್ತಿ)

ಅತ್ಯುತ್ತಮ ಸಂಗೀತ ನಿರ್ದೇಶಕ
ಚರಣ್ ರಾಜ್ (ಪುಷ್ಪಕ ವಿಮಾನ)
ವಿ.ಹರಿಕೃಷ್ಣ (ರಾಜಕುಮಾರ)
ರಘು ದೀಕ್ಷಿತ್ (ಹ್ಯಾಪಿ ನ್ಯೂ ಹಿಯರ್)
ಅರ್ಜುನ್ ಜನ್ಯ (ಚಕ್ರವರ್ತಿ)
ಜೂಡ ಸ್ಯಾಂಡಿ (ಚಮಕ್)

ಅತ್ಯುತ್ತಮ ಗೀತ ರಚನೆಕಾರ
ವಿ.ನಾಗೇಂದ್ರ ಪ್ರಸಾದ್ (ಚೌಕ)
ಸುವರ್ಣ ಶರ್ಮ (ಉರ್ವಿ)
ಹೃದಯ ಶಿವ (ರಾಜು ಕನ್ನಡ ಮೀಡಿಯಂ)
ಸಂತೋಷ್ ಆನಂದ್ ರಾಮ್ (ರಾಜಕುಮಾರ)
ಯೋಗರಾಜ್ ಭಟ್ (ಮುಗುಳುನಗೆ)

ಅತ್ಯುತ್ತಮ ಹಿನ್ನಲೆ ಗಾಯಕ
ಅರ್ಮನ್ ಮಲ್ಲಿಕ್ (ಚಕ್ರವರ್ತಿ)
ರವಿ ಬಸ್ರೂರ್ (ಅಂಜನಿಪುತ್ರ)
ವಿಜಯ ಪ್ರಕಾಶ್ (ರಾಜಕುಮಾರ)
ಬಿ.ಜೆ.ಭರತ್ (ಬ್ಯೂಟಿಫುಲ್ ಮನಸುಗಳು)
ಸಂಚಿತ್ ಹೆಗ್ಡೆ (ಚಮಕ್)

ಅತ್ಯುತ್ತಮ ಹಿನ್ನಲೆ ಗಾಯಕಿ
ಇಂದು ನಾಗರಾಜ್ (ಪುಷ್ಪಕ ವಿಮಾನ)
ಸಿಂಚನಾ ದೀಕ್ಷಿತ್ (ಕಾಫಿ ತೋಟ)
ಸುಪ್ರಿಯ ಲೋಹಿತ್ (ಚಮಕ್)
ಅನುರಾಧ ಭಟ್ (ಚೌಕ)
ಶ್ರೇಯಾ ಘೋಷಲ್ (ಮುಗುಳುನಗೆ)

ಅತ್ಯುತ್ತಮ ನವ ನಟ
ಇಶಾನ್ (ರೋಗ್)
ರಾಜ್ ಬಿ ಶೆಟ್ಟಿ (ಒಂದು ಮೊಟ್ಟೆಯ ಕಥೆ)
ಮನೋರಂಜನ್ (ಸಾಹೇಬ)
ಮನೀಶ್ ರಾಶಿ
ಮಿತ್ರ (ರಾಗ)

ಅತ್ಯುತ್ತಮ ನವ ನಟಿ
ಏಕ್ತಾ ರಾತೋಡ್
ಅಧಿತಿ ಪ್ರಭುದೇವ
ಕವಿತಾ ಗೌಡ
ವೈಭವ್ ಶಾಂದಲಿಯಾ

ಅತ್ಯುತ್ತಮ ನಿರ್ದೇಶಕ
ತರುಣ್ ಸುಧೀರ್ (ಚೌಕ)
ಪನ್ನಗ್ಗ ಭರಣ್ (ಹ್ಯಾಪಿ ನ್ಯೂ ಹಿಯರ್)
ರಾಜ್ ಬಿ ಶೆಟ್ಟಿ (ಒಂದು ಮೊಟ್ಟೆಯ ಕಥೆ)
ರವಿ ಬಸ್ರೂರ್ (ಕನಕ)
ಆದರ್ಶ್ ಈಶ್ವರಪ್ಪ (ಶುದ್ಧಿ)

ಅತ್ಯುತ್ತಮ ಛಾಯಾಗ್ರಾಹಕ
ಸಂತೋಷ್ ರೇ ಪತಾಜೆ (ಚಮಕ್)
ವೆಂಕಟೇಶ್ ಅಂಗುರಾಜ್ (ರಾಜಕುಮಾರ)
ನವೀನ್ ಕುಮಾರ್ (ಮಫ್ತಿ)
ಎ.ವಿ.ಕೃಷ್ಣ ಕುಮಾರ್ (ತಾರಕ್)
ಶ್ರೀಶಾ ಕೂದುವಳ್ಳಿ (ಭರ್ಜರಿ)