»   » ದರ್ಶನ್ 'ಕುರುಕ್ಷೇತ್ರ'ಕ್ಕೆ ಎಂಟ್ರಿ ಕೊಟ್ಟ ಬಾಲಿವುಡ್ ನಟ ಸೋನು ಸೂದ್

ದರ್ಶನ್ 'ಕುರುಕ್ಷೇತ್ರ'ಕ್ಕೆ ಎಂಟ್ರಿ ಕೊಟ್ಟ ಬಾಲಿವುಡ್ ನಟ ಸೋನು ಸೂದ್

Posted By:
Subscribe to Filmibeat Kannada

ಸೋನುದರ್ಶನ್ ನಟನೆಯ 50ನೇ ಸಿನಿಮಾ 'ಕುರುಕ್ಷೇತ್ರ' ಚಿತ್ರದ ಚಿತ್ರೀಕರಣ ಈಗಾಗಲೇ ಭರ್ಜರಿಯಾಗಿ ನಡೆಯುತ್ತಿದೆ. ಆದರೆ ಈ ಸಿನಿಮಾಗೆ ಈಗ ಬಾಲಿವುಡ್ ನಟ ಸೋನು ಸೂದ್ ಎಂಟ್ರಿ ಕೊಟ್ಟಿದ್ದಾರೆ.

'ಕುರುಕ್ಷೇತ್ರ' ಚಿತ್ರಕ್ಕಾಗಿ ಕನ್ನಡಕ್ಕೆ ಬಂದ 'ಮಿಸ್ ಇಂಡಿಯಾ' ಅದಿತಿ


'ಕುರುಕ್ಷೇತ್ರ' ಚಿತ್ರದ ಬಹುಪಾಲು ಎಲ್ಲ ಪಾತ್ರಗಳಿಗೂ ಈಗಾಗಲೇ ಕಲಾವಿದರ ಆಯ್ಕೆ ಆಗಿತ್ತು. ಆದರೆ ಚಿತ್ರದಲ್ಲಿನ ಅರ್ಜುನ ಪಾತ್ರಕ್ಕೆ ಇದುವರೆಗೆ ಯಾವ ನಟರು ಫೈನಲ್ ಆಗಿರಲಿಲ್ಲ. ಇದೀಗ ಈ ಪಾತ್ರವನ್ನು ನಟ ಸೋನು ಸೂದ್ ನಿರ್ವಹಿಸಲಿದ್ದಾರಂತೆ.


'ಕೃಷ್ಣ'ನ ಪಾತ್ರಕ್ಕಾಗಿ ರವಿಚಂದ್ರನ್ ಏನೆಲ್ಲಾ ಮಾಡಿದ್ದಾರೆ ನೋಡಿ?


Sonu Sood to play Arjuna role in 'Kurukshetra' movie.

ಈ ಹಿಂದೆ ಸುದೀಪ್ ನಟನೆಯ 'ವಿಷ್ಣುವರ್ಧನ' ಚಿತ್ರದಲ್ಲಿ ನಟಿಸಿದ್ದ ಸೋನು ಸೂದ್ ಈಗ ದರ್ಶನ್ ಅವರ ಜೊತೆ ಸಿನಿಮಾ ಮಾಡುತ್ತಿದ್ದಾರೆ. ಚಿತ್ರದಲ್ಲಿ ಮಧ್ಯಮ ಪಾಂಡವ ಅರ್ಜುನನಾಗಿ ಸೋನು ಮಿಂಚಲಿದ್ದಾರೆ. ಸದ್ಯ ಚಿತ್ರದ ಚಿತ್ರೀಕರಣ ಹೈದರಾಬಾದ್ ನಲ್ಲಿರುವ ರಾಮೋಜಿ ಫಿಲ್ಮ್ ಸಿಟಿಯಲ್ಲಿ ನಡೆಯುತ್ತಿದೆ. ನಾಗಣ್ಣ ನಿರ್ದೇಶನದ ಈ ಚಿತ್ರವನ್ನು ಮುನಿರತ್ನ ನಿರ್ಮಾಣ ಮಾಡುತ್ತಿದ್ದಾರೆ.

English summary
According to source, bollywood actor Sonu Sood to play Arjuna role in challenging star darshan 50th movie Kurukshetra.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada