»   » 'ಆಕೆ' ಚಿತ್ರಕ್ಕೆ ಶುಭ ಹಾರೈಸಿದ ರೋರಿಂಗ್ ಸ್ಟಾರ್ ಶ್ರೀಮುರಳಿ

'ಆಕೆ' ಚಿತ್ರಕ್ಕೆ ಶುಭ ಹಾರೈಸಿದ ರೋರಿಂಗ್ ಸ್ಟಾರ್ ಶ್ರೀಮುರಳಿ

Posted By:
Subscribe to Filmibeat Kannada

ಟೀಸರ್ ಮಾತ್ರದಿಂದಲೇ ಎಲ್ಲರ ಕಣ್ಣು ಕುಕ್ಕುತ್ತಿರುವ 'ಆಕೆ' ಚಿತ್ರ ಯಶಸ್ವಿ ಆಗಲಿ ಎಂದು ರೋರಿಂಗ್ ಸ್ಟಾರ್ ಶ್ರೀಮುರಳಿ ಹಾರೈಸಿದ್ದಾರೆ.

ಹಾಲಿವುಡ್ ಗುಣಮಟ್ಟದಲ್ಲಿ ರೆಡಿ ಆಗಿರುವ 'ಆಕೆ' ಸಿನಿಮಾದ ಬಗ್ಗೆ ಈಗಾಗಲೇ ದರ್ಶನ್, ಸುದೀಪ್, ಅಂಬರೀಶ್, ರಮ್ಯಾ ಒಳ್ಳೆಯ ಮಾತುಗಳನ್ನಾಡಿದ್ದಾರೆ. ಈಗ ಇದೇ ಲಿಸ್ಟ್ ಗೆ ನಟ ಶ್ರೀಮುರಳಿ ಸೇರ್ಪಡೆ ಆಗಿದ್ದಾರೆ.

'ಆಕೆ' ಚಿತ್ರಕ್ಕೆ ಗುಡ್ ಲಕ್ ಎಂದು ವಿಶ್ ಮಾಡಿದ ಅಂಬರೀಶ್

Srimurali speaks about Kannada Movie 'Aake' trailer

''ಆಕೆ' ಸಿನಿಮಾದಲ್ಲಿ ಚಿರಂಜೀವಿ ಸರ್ಜಾ ಹಾಗೂ ಶರ್ಮಿಳಾ ಮಾಂಡ್ರೆ ನಟಿಸಿದ್ದಾರೆ. ಇಬ್ಬರೂ ನನಗೆ ಆತ್ಮೀಯ ಸ್ನೇಹಿತರು. 'ಆಕೆ' ಚಿತ್ರಕ್ಕೆ ಚೈತನ್ಯ ನಿರ್ದೇಶನ ಮಾಡಿದ್ದಾರೆ. ಚಿತ್ರವನ್ನ ತುಂಬಾ ಚೆನ್ನಾಗಿ ಮಾಡಿದ್ದಾರೆ ಎಂಬ ನಂಬಿಕೆ ಇದೆ. ಟೀಸರ್ ನೋಡಿದ್ಮೇಲೆ ಖಂಡಿತ ನನಗೆ ಕ್ಯೂರಿಯಾಸಿಟಿ ಮೂಡಿಸಿತು. 'ಆಕೆ' ಸಿನಿಮಾಗೆ ಸಪೋರ್ಟ್ ಮಾಡಿ, ಪ್ರೋತ್ಸಾಹಿಸಿ'' ಎಂದಿದ್ದಾರೆ ನಟ ಶ್ರೀಮುರಳಿ.

ಚಿರಂಜೀವಿ ಸರ್ಜಾ ಹಾಗೂ ಶರ್ಮಿಳಾ ಮಾಂಡ್ರೆ ಮುಖ್ಯಭೂಮಿಕೆಯಲ್ಲಿ ಅಭಿನಯಿಸಿರುವ 'ಆಕೆ' ಸಿನಿಮಾ ನಾಳೆ (ಜೂನ್ 30) ರಾಜ್ಯಾದ್ಯಂತ ಬಿಡುಗಡೆ ಆಗಲಿದೆ. ತಪ್ಪದೇ ವೀಕ್ಷಿಸಿ...

English summary
Kannada Actor Srimurali speaks about Kannada Movie 'Aake' trailer.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada