For Quick Alerts
  ALLOW NOTIFICATIONS  
  For Daily Alerts

  ಇವರನ್ನ ಕಂಡ್ರೆ ಸುದೀಪ್ ಸ್ವಾಭಾವಿಕವಾಗಿ ತಲೆ ಬಾಗುತ್ತಾರಂತೆ

  By Bharath Kumar
  |

  Recommended Video

  ಕಿಚ್ಚ ಸುದೀಪ್ ತಲೆಬಾಗೋದು ಯಾರಿಗೆ ಗೊತ್ತಾ..? | FIlmibeat Kannada

  ಹೊಸಬರನ್ನ ಪ್ರೋತ್ಸಾಹಿಸುವುದು, ಹಿರಿಯರನ್ನ ಗೌರವಿಸುವುದು ಕಿಚ್ಚ ಸುದೀಪ್ ಅವರ ಒಳ್ಳೆಯ ಗುಣ. ಸಿನಿಮಾಗಳಲ್ಲಿ ಹೇಗೆ ತಮ್ಮ ಸ್ವಭಾವದಿಂದ ಅಭಿಮಾನಿಗಳ ಪಾಲಿಗೆ ರೋಲ್ ಮಾಡೆಲ್ ಆಗಿದ್ದಾರೋ ಅದೇ ರೀತಿ ನಿಜ ಜೀವನದಲ್ಲೂ ಅನೇಕರಿಗೆ ಮಾದರಿಯಾಗಿದ್ದಾರೆ.

  ಇಂತಹ ಸುದೀಪ್ ಚಿತ್ರರಂಗದಲ್ಲಿ ಕೆಲವೇ ಕೆಲವರನ್ನ ಕಂಡ್ರೆ ಹೆಚ್ಚು ಗೌರವಿಸ್ತಾರೆ, ತಲೆ ಬಾಗುತ್ತಾರೆ. ಅದು ಯಾರು ಮತ್ತು ಯಾಕೆ ಎಂಬುದನ್ನ ಕಿಚ್ಚ ಸುದೀಪ್ ಇತ್ತೀಚಿಗಷ್ಟೆ ಹೇಳಿಕೊಂಡಿದ್ದಾರೆ.

  ರಿಷಬ್ ಶೆಟ್ಟಿ ನಿರ್ದೇಶನದ 'ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು' ಚಿತ್ರದ ಆಡಿಯೋ ಬಿಡುಗಡೆ ಮಾಡಿದ ಸುದೀಪ್ ತಾವು ಯಾರಿಗೆ ಸ್ವಾಭಾವಿಕವಾಗಿ ತಲೆ ಬಾಗುತ್ತೇವೆ ಎಂದು ತಿಳಿಸಿದ್ದಾರೆ. ಅಷ್ಟಕ್ಕೂ ಯಾರದು.? ಮುಂದೆ ಓದಿ.....

  ಅನಂತ್ ನಾಗ್ ಕಂಡ್ರೆ ತಲೆ ಬಾಗುತ್ತಾರಂತೆ

  ಅನಂತ್ ನಾಗ್ ಕಂಡ್ರೆ ತಲೆ ಬಾಗುತ್ತಾರಂತೆ

  ಕಿಚ್ಚ ಸುದೀಪ್ ಅವರ ಹಿರಿಯ ನಟ ಅನಂತ್ ನಾಗ್ ಅವರನ್ನ ಕಂಡ್ರೆ ಸ್ವಾಭಾವಿಕವಾಗಿ ತಲೆ ಬಾಗುತ್ತಾರಂತೆ. ಈ ವಿಷ್ಯವನ್ನ ಸ್ವತಃ ಅನಂತ್ ನಾಗ್ ಅವರ ಮುಂದೆಯೇ, ಅವರ ಪಕ್ಕದಲ್ಲೇ ಕೂತ್ಕೊಂಡು ಕಿಚ್ಚ ಹೇಳಿದರು.

  ನನ್ನ ಗುರುಗಳು ಎಂದು ಸುದೀಪ್

  ನನ್ನ ಗುರುಗಳು ಎಂದು ಸುದೀಪ್

  ''ನಾನು ಚಿತ್ರರಂಗದಲ್ಲಿ ಬಹಳ ಕಮ್ಮಿ ಜನರ ಮುಂದೆ ಸ್ವಭಾವಿಕವಾಗಿ ತಲೆ ಬಾಗುತ್ತೇನೆ. ಅದರಲ್ಲಿ ಒಬ್ಬರು ಅನಂತ್ ನಾಗ್ ಸರ್. ಅವರನ್ನ ಯಾವಾಗಲೂ ನೋಡಿದ್ರು ಖುಷಿ ಆಗುತ್ತೆ. ಆದ್ರೆ, ಕಾರಣ ಗೊತ್ತಿಲ್ಲ. ಅವರ ನೇರ ನುಡಿ ಮತ್ತು ಸ್ವಭಾವ. ಈ ವಿಚಾರದಲ್ಲಿ ಅವರು ನನಗೆ ಟೀಚರ್'' ಎಂದು ಮೆಚ್ಚಿಕೊಂಡಿದ್ದಾರೆ.

  ಕಿಚ್ಚನ ಬಗ್ಗೆ ಖುಷಿ ವ್ಯಕ್ತಪಡಿಸಿದ ಅನಂತ್

  ಕಿಚ್ಚನ ಬಗ್ಗೆ ಖುಷಿ ವ್ಯಕ್ತಪಡಿಸಿದ ಅನಂತ್

  ಇನ್ನು ಸುದೀಪ್ ಅವರ ಜೊತೆಯಲ್ಲಿ ಉತ್ತಮ ಬಾಂಧವ್ಯ ಹೊಂದಿರುವ ಅನಂತ್ ನಾಗ್ ಕೂಡ, ಕಿಚ್ಚನ ಬಗ್ಗೆ ಖುಷಿ ವ್ಯಕ್ತಪಡಿಸಿದ್ದಾರೆ. ನನ್ನನ್ನು ಹೀಗೆ ಹೆಚ್ಚು ಇಷ್ಟಪಡ್ತಾರೆ, ತುಂಬಾ ಖುಷಿ ಆಗುತ್ತೆ. ಅವರ ಸ್ವಭಾವ ನೋಡಿದ್ರೆ'' ಎಂದು ಸಂತಸಗೊಂಡರು.

  ಸುದೀಪ್ ಶರಣಾಗಿದ್ದು ಈ ಇಬ್ಬರಿಗೆ ಮಾತ್ರ

  ಸುದೀಪ್ ಶರಣಾಗಿದ್ದು ಈ ಇಬ್ಬರಿಗೆ ಮಾತ್ರ

  ಇನ್ನು ಈ ಹಿಂದೆ ಕಾರ್ಯಕ್ರಮವೊಂದರಲ್ಲಿ ಮಾತನಾಡುವಾಗ ಕಿಚ್ಚ ಸುದೀಪ್ ಅವರು ಇಬ್ಬರು ದಿಗ್ಗಜ ಕಲಾವಿದರನ್ನ ನೆನಪಿಸಿಕೊಂಡಿದ್ದರು. ಡಾ ವಿಷ್ಣುವರ್ಧನ್ ಮತ್ತು ನಟ ಪ್ರಕಾಶ್ ರೈ ಅವರಿಗೆ ಎಂದಿದ್ದರು.

  ಸಿನಿ ಬದುಕಿನಲ್ಲಿ ಸುದೀಪ್ ಶರಣಾಗಿದ್ದು ಈ ಇಬ್ಬರಿಗೆ ಮಾತ್ರ.!ಸಿನಿ ಬದುಕಿನಲ್ಲಿ ಸುದೀಪ್ ಶರಣಾಗಿದ್ದು ಈ ಇಬ್ಬರಿಗೆ ಮಾತ್ರ.!

  English summary
  Kichcha Sudeep was released audio of Rishab shetty's upcomming movie Sarkari Hi. Pra. Shaale Kasargodu. and sudeep spoke about veteran actor ananth nag in this event.
  Monday, July 30, 2018, 14:03
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X