For Quick Alerts
  ALLOW NOTIFICATIONS  
  For Daily Alerts

  'ಐಟಿ' ಕೋಟೆಯಿಂದ ಹೊರಬಂದ 'ಬಿಗ್ ಬಾಸ್' ವಾರದ ಪಂಚಾಯಿತಿಗೆ ಸಜ್ಜು.!

  |

  ಕಿಚ್ಚ ಸುದೀಪ್ ಅವರ ಮನೆ ಮೇಲೆ ಐಟಿ ದಾಳಿ ನಡೆದ ಕಾರಣ ಬಿಗ್ ಬಾಸ್ ಕಾರ್ಯಕ್ರಮಕ್ಕೆ ವಿಘ್ನವಾಗಬಹುದು ಎಂಬ ಆತಂಕ ಕಾಡುತ್ತಿತ್ತು. ಸತತ ಮೂರನೇ ದಿನ ಪರಿಶೀಲನೆ ನಡೆದ ಕಾರಣ 'ವಾರದ ಕಥೆ ಕಿಚ್ಚನ ಜೊತೆ' ರೆಕಾರ್ಡಿಂಗ್ ಗೆ ಸಮಸ್ಯೆಯಾಗಬಹುದು ಎನ್ನಲಾಗಿತ್ತು.

  ಆದ್ರೆ, ಶನಿವಾರ ಬೆಳಗ್ಗೆಯೇ ಸುದೀಪ್ ಅವರ ಮನೆ ಪರಿಶೀಲನೆ ಅಂತ್ಯವಾಗಿದ್ದು, ಬಿಗ್ ಬಾಸ್ ಶೋಗೆ ಇದ್ದ ಆತಂಕ ದೂರವಾಗಿದೆ. ಎಂದಿನಂತೆ ಸುದೀಪ್ ಅವರು ಬಿಗ್ ಬಾಸ್ ವೀಕೆಂಡ್ನ ರೆಕಾರ್ಡಿಂಗ್ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

  ಇದಕ್ಕೂ ಮುಂಚೆ ಈ ವಿಷ್ಯವನ್ನ ಸ್ವತಃ ಬಿಗ್ ಬಾಸ್ ಆಯೋಜಕರ ಪರಮೇಶ್ವರ ಗುಂಡ್ಕಲ್ ಅವರೇ ಸ್ಪಷ್ಟಪಡಿಸಿದ್ದರು. ಬಟ್, ಇದೀಗ, ಅಧಿಕೃತವಾಗಿ ಐಟಿ ದಾಳಿ ಅಂತ್ಯವಾಗಿರುವುದು ಬಿಗ್ ಬಾಸ್ ಗೆ ನಿರಾಳ ತಂದಿದೆ.

  ಶನಿವಾರ ಮಧ್ಯಾಹ್ನದ ವೇಳೆಗೆ ವಾರದ ಪಂಚಾಯಿತಿ ಶೋ ರೆಕಾರ್ಡಿಂಗ್ ಆಗಲಿದೆ. ಪ್ರತಿವಾರದಂತೆ ಎಲಿಮಿನೇಷನ್ ಮತ್ತು ಅತಿಥಿಗಳ ಜೊತೆ ಮಾತುಕತೆ ನಡೆಯಲಿದೆ. ರಾತ್ರಿ 8 ಗಂಟೆಗೆ ಬಿಗ್ ಬಾಸ್ ಪ್ರಸಾರವಾಗಲಿದೆ.

  English summary
  After 47 hours, IT Raid at Kannada Actor Sudeep house ends. then Sudeep will participate in Bigg Boss recording.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X