ದರ್ಶನ್ 'ತಾರಕ್' ಚಿತ್ರದ ಟೀಸರ್ ನೋಡುವ ಸಮಯ ಬಂದಿದೆ

By Naveen

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳು ಸದ್ಯ 'ತಾರಕ್' ಸಿನಿಮಾದ ಜಪ ಮಾಡುತ್ತಿದ್ದಾರೆ. ಈ ಹಿಂದೆ ಚಿತ್ರದ ಹಾಡಗಳನ್ನು ಕೇಳಿದ್ದ ಫ್ಯಾನ್ಸ್ ಗಳಿಗೆ ಈಗ ಟೀಸರ್ ನೋಡುವ ಭಾಗ್ಯ ದೊರೆಯಲಿದೆ. ಬಹುನಿರೀಕ್ಷಿತ 'ತಾರಕ್' ಚಿತ್ರದ ಮೊದಲ ಟೀಸರ್ ಇಂದು ಸಂಜೆ 5 ಗಂಟೆಗೆ ಬಿಡುಗಡೆಯಾಗಲಿದೆ.

'ತಾರಕ್' ದರ್ಶನ್ ಅಭಿಮಾನಿಗಳಿಗೆ ದೊಡ್ಡ ನಿರೀಕ್ಷೆಯನ್ನು ಹುಟ್ಟಿಸಿರುವ ಸಿನಿಮಾ. ಯಾಕಂದ್ರೆ ಚಿತ್ರದಲ್ಲಿ ದರ್ಶನ್ ಹಿಂದೆ ಎಂದು ಮಾಡಿರದ ಒಂದು ಪಾತ್ರವನ್ನು ಮಾಡಿದ್ದಾರೆ. ಇದೇ ಮೊದಲ ಬಾರಿಗೆ ರಗ್ಬಿ ಪ್ಲೇಯರ್ (ಅಮೇರಿಕನ್ ಫುಟ್ ಬಾಲ್ ಪ್ಲೇಯರ್) ಆಗಿ ದರ್ಶನ್ ಮಿಂಚಿದ್ದಾರೆ.

'Tarak' movie teaser will be releasing today at 5pm

ಈ ಚಿತ್ರವನ್ನ ಮಿಲನ ಪ್ರಕಾಶ್ ನಿರ್ದೇಶನ ಮಾಡಿದ್ದು, ಇಡೀ ಸಿನಿಮಾದ ಮೇಕಿಂಗ್ ಸಖತ್ ಸ್ಟೈಲಿಶ್ ಆಗಿದೆಯಂತೆ. ಚಿತ್ರದ ಬಹುಮುಖ್ಯ ಪಾತ್ರದಲ್ಲಿ ನಟ ದೇವರಾಜ್ ಕಾಣಿಸಿಕೊಂಡಿದ್ದಾರೆ. ಇನ್ನು ನಾಯಕಿಯರಾಗಿ ಶೃತಿ ಹರಿಹರನ್ ಮತ್ತು ಶಾನ್ವಿ ಶ್ರೀವತ್ಸವ್ ನಟಿಸಿದ್ದಾರೆ. ಚಿತ್ರಕ್ಕೆ ಅರ್ಜುನ್ ಜನ್ಯ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ.

More from Filmibeat

English summary
Challenging Star Darshan's 'Tarak' movie teaser will be releasing today (08 september) at 5pm. The movie is directed by Milana Prakash features Shanvi Srivastava, Sruthi Hariharan in the lead role.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X