»   » ಉಪೇಂದ್ರ ಮುದ್ದಿನ ಮಗಳಿಗೆ ನಾಯಿ ಕಂಡರೆ ಸಖತ್ ಲವ್

ಉಪೇಂದ್ರ ಮುದ್ದಿನ ಮಗಳಿಗೆ ನಾಯಿ ಕಂಡರೆ ಸಖತ್ ಲವ್

Posted By:
Subscribe to Filmibeat Kannada

ಸೆಲೆಬ್ರಿಟಿಗಳಲ್ಲಿ ಅನೇಕರಿಗೆ ಪ್ರಾಣಿಗಳು ಅಂದರೆ ತುಂಬ ಇಷ್ಟ. ಇನ್ನೂ ರಿಯಲ್ ಸ್ಟಾರ್ ಉಪೇಂದ್ರ ಮಗಳು ಐಶ್ವರ್ಯಗೂ ಪ್ರಾಣಿಗಳಂದ್ರೆ ಪ್ರಾಣ. ಅದರಲ್ಲೂ ಐಶ್ವರ್ಯ ಶ್ವಾನ ಪ್ರಿಯೆ.

ವರ್ಷಗಳ ಹಿಂದೆ 'ರಿಯಲ್ ಸ್ಟಾರ್' ಉಪೇಂದ್ರ ಇದ್ದದ್ದು ಹೀಗೆ...

ಉಪೇಂದ್ರ ಮನೆಯಲ್ಲಿ ನಾಲ್ಕು ನಾಯಿಗಳಿವೆ. ಅವುಗಳನ್ನು ಕಂಡರೆ ಪುಟ್ಟ ಹುಡುಗಿ ಐಶ್ವರ್ಯಗೆ ಸಖತ್ ಲವ್. ಸ್ಕೂಲ್ ಮುಗಿಸಿ ಮನೆಗೆ ಬಂದ ಕೂಡಲೇ ಅವುಗಳ ಜೊತೆ ಐಶ್ವರ್ಯ ಆಟ ಆಡುತ್ತಾರಂತೆ. ಆ ನಾಯಿಗಳಿಗೆ ಸ್ಟಲ್ಪ ಹೆಚ್ಚು ಕಡಿಮೆ ಆದರೂ ಐಶ್ವರ್ಯ ಬೇಜಾರು ಮಾಡಿಕೊಳ್ಳುತ್ತಾರಂತೆ. ಉಪ್ಪಿ ಮಗಳು ತಮ್ಮ ಪ್ರೀತಿಯ ಆ ನಾಯಿಗಳಿಗೆ ಸಿಂಬ, ಏಂಜೆಲ್, ಪ್ಲೂಟೋ ಅಂತ ಹೆಸರಿಟ್ಟಿದ್ದಾರೆ.

ಈ 'ರಿಯಲ್' ಸ್ಟಾರ್ ಯಾರು ಎಂದು ಥಟ್ ಅಂತ ಗುರುತಿಸಿ..

Upendra Daughter 'Aishwarya Upendra' loves her dogs.

ಕೆಲ ತಿಂಗಳುಗಳ ಹಿಂದೆಯಷ್ಟೇ ಇನ್ಸ್ಟಾಗ್ರಾಮ್ ಗೆ ಬಂದಿರುವ ಐಶ್ವರ್ಯ ಆಕೆಯ ನಾಯಿಗಳ ಫೋಟೋ ಹಾಕುತ್ತಿರುತ್ತಾರೆ. ಹಾಗೆ ನೋಡಿದರೆ ಐಶ್ವರ್ಯ ಇನ್ಸ್ಟಾಗ್ರಾಮ್ ಅಕೌಂಟ್ ನಲ್ಲಿ ಆಕೆಗಿಂತ ಆಕೆಯ ನಾಯಿಗಳ ಫೋಟೋಗಳೇ ಹೆಚ್ಚಿವೆ.!

English summary
Real Star Upendra Daughter 'Aishwarya Upendra' loves her dogs.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada