'ತ್ರಿವಿಕ್ರಮ' : ಮಗನ ಮೊದಲ ಚಿತ್ರದ ಫಸ್ಟ್ ಲುಕ್ ಬಿಡುಗಡೆ ಮಾಡಿದ ಕ್ರೇಜಿ ಸ್ಟಾರ್

ಕ್ರೇಜಿ ಸ್ಟಾರ್ ರವಿಚಂದ್ರನ್ ಎರಡನೇ ಪುತ್ರ ವಿಕ್ರಂ ರವಿಚಂದ್ರನ್ ಮೊದಲ ಸಿನಿಮಾಗೆ 'ತ್ರಿವಿಕ್ರಮ' ಎಂಬ ಹೆಸರನ್ನು ಇಡಲಾಗಿದೆ. ಈ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಇದೀಗ ಹೊರ ಬಂದಿದೆ.

ಮಗನ ಮೊದಲ ಸಿನಿಮಾದ, ಮೊದಲ ಪೋಸ್ಟರ್ ಅನ್ನು ರವಿಚಂದ್ರನ್ ಬಿಡುಗಡೆ ಮಾಡಿದ್ದಾರೆ. ಕಂಪು ಬಣ್ಣದ ಪೋಸ್ಟರ್ ಚೆನ್ನಾಗಿದೆ. ಬೈಕ್ ಮೇಲೆ ಕುಳಿತ ವಿಕ್ರಂ 'ತ್ರಿವಿಕ್ರಮ'ನಾಗಿ ಪೋಸ್ ನೀಡಿದ್ದಾರೆ. ಇದೊಂದು ಹೈವೋಲ್ಟೆಜ್ ಲವ್ ಸ್ಟೋರಿ ಎನ್ನುವುದನ್ನು ಸಬ್ ಟೈಟಲ್ ಮೂಲಕವೇ ತಿಳಿಸಲಾಗಿದೆ.

vikram ravichandran trivikrama kannada movie first look out

ಸೋಮಣ್ಣ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. 'ರೋಜ್' ಹಾಗೂ 'ಮಾಸ್ ಲೀಡರ್' ಸಿನಿಮಾ ಮಾಡಿದ್ದ ಸಹನಾ ಮೂರ್ತಿ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಸಂತೋಷ್ ರೈ ಪತಾಜೆ ಕ್ಯಾಮರಾ ವರ್ಕ್ ಚಿತ್ರದಲ್ಲಿ ಇರಲಿದೆ. 'ಪಂಚತಂತ್ರ' ಸಿನಿಮಾದ ಬೋಲ್ಡ್ ನಟಿ ಅಕ್ಷರಾ ಗೌಡ ಸಿನಿಮಾದ ನಾಯಕಿಯಾಗಿದ್ದಾರೆ.

vikram ravichandran trivikrama kannada movie first look out

ಈ ಹಿಂದೆ 'ನವೆಂಬರ್ ನಲ್ಲಿ ನಾನು ಅವಳು' ಸಿನಿಮಾದ ಮೂಲಕ ವಿಕ್ರಂ ರವಿಚಂದ್ರನ್ ಲಾಂಚ್ ಆಗಬೇಕಾಗಿತ್ತು. ಆದರೆ, ಆ ಸಿನಿಮಾ ನಿಂತು ಹೋದ ಕಾರಣ, 'ತ್ರಿವಿಕ್ರಮ' ವಿಕ್ರಂ ರವಿಚಂದ್ರನ್ ಮೊದಲ ಸಿನಿಮಾವಾಗಿದೆ.

More from Filmibeat

English summary
Actor Ravichandran son Vikram Ravichandran's 'Trivikrama' kannada movie first look out.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X