For Quick Alerts
  ALLOW NOTIFICATIONS  
  For Daily Alerts

  'ರುಸ್ತುಂ' ಅಡ್ಡದಲ್ಲಿ ಬಿ ಟೌನ್ ನಟ ವಿವೇಕ್ ಒಬೆರಾಯ್

  By Naveen
  |
  ಸಿಕ್ಕಾಪಟ್ಟೆ ಗೊಂದಲ ಸೃಷ್ಟಿಸುತ್ತಿರುವ ರುಸ್ತುಂ ಸಿನಿಮಾ..! | Filmibeat Kannada

  ಬಾಲಿವುಡ್ ನಟ ವಿವೇಕ್ ಒಬೆರಾಯ್ 'ರುಸ್ತುಂ' ಸಿನಿಮಾದ ಮೂಲಕ ಕನ್ನಡಕ್ಕೆ ಕಾಲಿಟ್ಟಿದ್ದಾರೆ. ಈ ಚಿತ್ರದ ಚಿತ್ರೀಕರಣ ಸದ್ಯ ನಡೆಯುತ್ತಿದ್ದು, ಶೂಟಿಂಗ್ ಸೆಟ್ ನಲ್ಲಿ ವಿವೇಕ್ ಒಬೆರಾಯ್ ಕಾಣಿಸಿಕೊಂಡಿದ್ದಾರೆ.

  ಈ ಸಿನಿಮಾದಲ್ಲಿ ವಿವೇಕ್ ಒಬೆರಾಯ್ ಪಾತ್ರ ಏನು ಎನ್ನುವ ಕುತೂಹಲ ಎಲ್ಲರಲ್ಲೂ ಇತ್ತು. ಇನ್ನು ಇದೀಗ ಚಿತ್ರದ ಕೆಲವು ಮೇಕಿಂಗ್ ಫೋಟೋಗಳು ಹೊರಬಂದಿದ್ದು, ಅವರ ಪಾತ್ರ ರಿವೀಲ್ ಆಗಿದೆ. ಪೊಲೀಸ್ ಅಧಿಕಾರಿಯಾಗಿ ಖಾಕಿ ಬಟ್ಟೆಯಲ್ಲಿ ವಿವೇಕ್ ಖಡಕ್ ಆಗಿ ದರ್ಶನ ನೀಡಿದ್ದಾರೆ.

  'ರುಸ್ತುಂ' ಶಿವರಾಜ್ ಕುಮಾರ್ ಅಭಿನಯದ ಹೊಸ ಸಿನಿಮಾ. ಶಿವಣ್ಣ ಹಾಗೂ ವಿವೇಕ್ ಒಬೆರಾಯ್ ಕಾಂಬಿನೇಶನ್ ಮೇಲೆ ನಿರೀಕ್ಷೆ ಹೆಚ್ಚಿದೆ. ಈ ಚಿತ್ರವನ್ನು ರವಿವರ್ಮ ನಿರ್ದೇಶನ ಮಾಡಿದ್ದಾರೆ. ಇದು ರವಿವರ್ಮ ಅವರ ಮೊದಲ ನಿರ್ದೇಶನದ ಚಿತ್ರವಾಗಿದೆ. ಸಿನಿಮಾದಲ್ಲಿ ರಚಿತಾ ರಾಮ್, ಶ್ರದ್ಧಾ ಶ್ರೀನಾಥ್ ಹಾಗೂ ಮಯೂರಿ ನಾಯಕಿಯಾರಾಗಿ ನಟಿಸುತ್ತಿದ್ದಾರೆ.

  vivek oberoi playing special role in Shiva Rajkumars Rustum movie.

  ವಿವೇಕ್ ಒಬೆರಾಯ್ 'ರೈ' ಸಿನಿಮಾದ ಮೂಲಕ ಕನ್ನಡ ಚಿತ್ರರಂಗದ ಖಾತೆ ತೆರೆಯಬೇಕಾಗಿತ್ತು. ಆದರೆ, ಅದ್ದೂರಿಯಾಗಿ ಲಾಂಚ್ ಆದ ಆ ಸಿನಿಮಾದ ಚಿತ್ರೀಕರಣ ಇನ್ನೂ ಶುರುವಾಗಿಲ್ಲ.

  English summary
  Bollywood actor Vivek Oberoi playing special role in Shiva Rajkumar's 'Rustum' movie. he movie will be will be directing by stunt master Ravi Varma.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X