Don't Miss!
- News
ಬೆಂಗಳೂರು: ಖಾದಿ ಗ್ರಾಮೋದ್ಯೋಗ ಸಂಸ್ಥೆಗೆ ಆರ್ಥಿಕ ಬಲ ತುಂಬಲಿದ್ದೇವೆ: ಸಿಎಂ ಬೊಮ್ಮಾಯಿ
- Sports
IND vs NZ 1st T20: ಭಾರತದ ಇನ್ನಿಂಗ್ಸ್ ಆರಂಭಿಕರನ್ನು ಹೆಸರಿಸಿದ ಹಾರ್ದಿಕ್ ಪಾಂಡ್ಯ; ಪೃಥ್ವಿ ಶಾಗಿಲ್ಲ ಸ್ಥಾನ
- Lifestyle
ನಿಮ್ಮ ಗಂಡ 'ಅಮ್ಮನ ಮಗ'ವಾಗಿರುವುದರಿಂದ ತುಂಬಾನೇ ಸಮಸ್ಯೆ ಆಗುತ್ತಿದೆಯೇ?
- Finance
ಆಧಾರ್ ಕಾರ್ಡ್ ಸುರಕ್ಷತೆಗಾಗಿ ಯುಐಡಿಎಐ ನೂತನ ನಿಯಮ ತಿಳಿಯಿರಿ!
- Automobiles
ಕೈಗೆಟುಕುವ ಬೆಲೆಯಲ್ಲಿ ಮತ್ತೊಂದು ಎಸ್ಯುವಿ ಬಿಡುಗಡೆಗೊಳಿಸಲು ಸಜ್ಜಾದ ಮಾರುತಿ ಸುಜುಕಿ
- Technology
Samsung Galaxy: ಕೇವಲ 44 ರೂ. ಗಳ ಇಎಮ್ಐನಲ್ಲಿ ಖರೀದಿಸಿ ಗ್ಯಾಲಕ್ಸಿ A14 5G ಫೋನ್!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಪದೇ ಪದೇ ಚಂದನ್ ಶೆಟ್ಟಿ ಮದುವೆ ಬಗ್ಗೆಯೇ ಗುಸುಗುಸು ಕೇಳಿಬರ್ತಿದ್ಯಲ್ಲಾ.! ಯಾಕ್ಹೀಗೆ.?
Recommended Video

ಕನ್ನಡ Rapper ಚಂದನ್ ಶೆಟ್ಟಿ.... ಸ್ಯಾಂಡಲ್ ವುಡ್ ನ ದಿ ಮೋಸ್ಟ್ ಎಲಿಜಿಬಲ್ ಬಾಚ್ಯುಲರ್ ಅನ್ನೋದ್ರಲ್ಲಿ ನೋ ಡೌಟ್.
ಪ್ರತಿಭಾವಂತ ಗಾಯಕ, ಸಂಗೀತ ಸಂಯೋಜಕ ಅನ್ನೋದಕ್ಕಿಂತ ಹೆಚ್ಚಾಗಿ ಚಂದನ್ ಶೆಟ್ಟಿ ಒಳ್ಳೆಯ ಮನಸ್ಸಿರುವ ಹುಡುಗ ಎಂಬುದು 'ಬಿಗ್ ಬಾಸ್ ಕನ್ನಡ-5' ರಿಯಾಲಿಟಿ ಶೋನಲ್ಲಿಯೇ ಪ್ರೂವ್ ಆಗಿತ್ತು.
ಡಬಲ್ ಗೇಮ್ ಆಡದೆ, ಹಿಂದು ಮುಂದು ಮಾತನಾಡದೆ, ಸ್ನೇಹಕ್ಕೆ ಬೆಲೆ ಕೊಟ್ಟಿದ್ದಕ್ಕೆ ಚಂದನ್ ಶೆಟ್ಟಿ 'ಬಿಗ್ ಬಾಸ್' ಟ್ರೋಫಿಗೆ ಮುತ್ತಿಡುವಂತಾಗಿದ್ದು. 'ಬಿಗ್ ಬಾಸ್' ಬಳಿಕ ಚಂದನ್ ಶೆಟ್ಟಿಗೆ ಫೀಮೇಲ್ ಫ್ಯಾನ್ಸ್ ಡಬಲ್ ಆದರು. ಅಷ್ಟೇ ಅಲ್ಲ ಲವ್ ಪ್ರಪೋಸಲ್ ಗಳು ಕೂಡ ಬರಲಾರಂಭಿಸಿತು.
ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದೇ, ತಾವಾಯ್ತು ತಮ್ಮ ಕೆಲಸ ಆಯ್ತು ಅಂತ ಇದ್ದರೂ ಅದ್ಯಾಕೋ ಏನೋ ಗಾಸಿಪ್ ಕಾಲಂನಲ್ಲಿ ಚಂದನ್ ಶೆಟ್ಟಿ ಸದ್ದು ಮಾಡ್ತಾನೇ ಇದ್ದಾರೆ. ಪದೇ ಪದೇ ಚಂದನ್ ಶೆಟ್ಟಿ ಮದುವೆ ಬಗ್ಗೆ ಗುಸುಗುಸು ಕೇಳಿಬರುತ್ತಲೇ ಇದೆ. ಯಾಕ್ಹೀಗೆ.? ಮುಂದೆ ಓದಿರಿ...

ಎಲ್ಲಾ ಶುರುವಾಗಿದ್ದು 'ಬಿಗ್ ಬಾಸ್' ಮನೆಯಲ್ಲಿಯೇ.!
'ಬಿಗ್ ಬಾಸ್' ಮನೆಯಲ್ಲಿ ಲಾಕ್ ಆಗಿದ್ದಾಗಲೇ, ಪ್ರತಿಸ್ಪರ್ಧಿ ಶ್ರುತಿ ಪ್ರಕಾಶ್ ಮೇಲೆ ಚಂದನ್ ಶೆಟ್ಟಿಗೆ ಲವ್ ಆಗಿದೆ ಎಂಬ ಗುಮಾನಿ ವೀಕ್ಷಕರಿಗಿತ್ತು. ಆದ್ರೆ, 'ಬಿಗ್ ಬಾಸ್' ಫೈನಲ್ ಗೆ ಬರುವಷ್ಟರಲ್ಲಿ ಶ್ರುತಿ ಪ್ರಕಾಶ್ ಗಿಂತ ನಿವೇದಿತಾ ಗೌಡಗೆ ಚಂದನ್ ಶೆಟ್ಟಿ ಆತ್ಮೀಯರಾಗಿದ್ದರು.
ಅಭಿಮಾನಿಗಳ
ಮುಂದೆ
ಕೈಮುಗಿದು
ನಿಂತ
ಚಂದನ್
-
ಶೃತಿ
ಜೋಡಿ

ವೈಷ್ಣವಿ ಗೌಡ ಹೆಸರು ಕೇಳಿಬಂತಲ್ಲ.!
'ಬಿಗ್ ಬಾಸ್' ಮುಗಿಯುತ್ತಿದ್ದ ಹಾಗೆ 'ಅಗ್ನಿಸಾಕ್ಷಿ' ಖ್ಯಾತಿಯ ವೈಷ್ಣವಿ ಗೌಡ ರವರನ್ನ ಚಂದನ್ ಶೆಟ್ಟಿ ಮದುವೆ ಆಗ್ತಾರೆ ಎಂಬ ಗುಸುಗುಸು ಕೇಳಿ ಬಂತು. ಆದ್ರೆ, ಇದೆಲ್ಲ ಶುದ್ಧ ಸುಳ್ಳು ಅಂತ ವೈಷ್ಣವಿ ಹಾಗೂ ಚಂದನ್ ಶೆಟ್ಟಿ ಸ್ಪಷ್ಟ ಪಡಿಸಿದ್ದರು.
ಚಂದನ್
ಶೆಟ್ಟಿ-ವೈಷ್ಣವಿ
ಗೌಡ
ಮದುವೆ
ಆಗ್ತಾರಂತೆ.!
ಇದು
ನಿಜವೇ.?

ಈಗ ನಿವೇದಿತಾ ಗೌಡ ಹೆಸರು.!
ಸದ್ಯಕ್ಕೆ ಚಂದನ್ ಶೆಟ್ಟಿ ಹೆಸರು ನಿವೇದಿತಾ ಗೌಡ ಜೊತೆಗೆ ತಳುಕು ಹಾಕಿಕೊಂಡಿದೆ. ನಿಮಗೆಲ್ಲ ಗೊತ್ತಿರುವ ಹಾಗೆ, ನಿವೇದಿತಾ ಗೌಡ ಹಾಗೂ ಚಂದನ್ ಶೆಟ್ಟಿ ಕ್ಲೋಸ್ ಫ್ರೆಂಡ್ಸ್. ಆಗಾಗ ಒಟ್ಟೊಟ್ಟಿಗೆ ಫೇಸ್ ಬುಕ್ ಲೈವ್ ಮಾಡುವ ಇವರಿಬ್ಬರು ಕೆಲವೇ ದಿನಗಳಲ್ಲಿ ಮದುವೆ ಆಗ್ತಾರಂತೆ ಎಂಬ ಅಂತೆ-ಕಂತೆ ನಮ್ಮ ಕಿವಿಗೂ ಬಿದ್ದಿದೆ.
ನಿವೇದಿತಾ
ಗೌಡ
ಹುಟ್ಟುಹಬ್ಬವನ್ನು
ಆಚರಿಸಿದ
ಚಂದನ್
ಶೆಟ್ಟಿ

ಹತ್ತು ವರ್ಷ ಅಂತರ ಇದೆ
ನಿವೇದಿತಾ ಗೌಡ ಇನ್ನೂ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡ್ತಿದ್ದಾರೆ. ಆಕೆಗಿನ್ನೂ 19 ವರ್ಷ ವಯಸ್ಸು. ಇನ್ನೂ ಚಂದನ್ ಶೆಟ್ಟಿಗೆ 28-29 ವರ್ಷ ವಯಸ್ಸಾಗಿದೆ. ಇಬ್ಬರ ನಡುವೆ ಹತ್ತತ್ರ ಹತ್ತು ವರ್ಷಗಳ ಅಂತರ ಇದೆ.

ಫ್ರೆಂಡ್ಸ್ ಅಷ್ಟೇ.!
ಪ್ರತಿ ಬಾರಿ ಫೇಸ್ ಬುಕ್ ಲೈವ್ ಗೆ ಬಂದಾಗಲೂ ''ನಾವಿಬ್ಬರೂ ಜಸ್ಟ್ ಫ್ರೆಂಡ್ಸ್ ಅಷ್ಟೇ. ಮದುವೆ ಪ್ಲಾನ್ ಇಲ್ಲ'' ಅಂತ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಸ್ಪಷ್ಟ ಪಡಿಸುತ್ತಲೇ ಇರುತ್ತಾರೆ. ಹೀಗಿದ್ದರೂ, ಮತ್ತದೇ ಗಾಸಿಪ್ ಯಾಕೆ ಕೇಳಿಬರುತ್ತಿದ್ಯೋ, ಅರ್ಥ ಆಗ್ತಿಲ್ಲ. ಬಹುಶಃ ಚಂದನ್ ಶೆಟ್ಟಿ ಬಳಿಯೂ ಈ ಪ್ರಶ್ನೆಗೆ ಉತ್ತರ ಇಲ್ಲ.!