For Quick Alerts
  ALLOW NOTIFICATIONS  
  For Daily Alerts

  ಈ ವೆಬ್‌ ಸರಣಿ ತಪ್ಪದೇ ನೋಡಿ ಎಂದ ಮಹೇಶ್ ಬಾಬು

  |

  ನಟ ಮಹೇಶ್ ಬಾಬು ಲಾಕ್‌ಡೌನ್ ಸಂದರ್ಭದಲ್ಲಿ ಮನೆ ಬಿಟ್ಟು ಹೊರಗೆ ಕಾಲಿಡುತ್ತಿಲ್ಲ. ಕುಟುಂಬದ ಬಗ್ಗೆ ಅತಿಯಾದ ಕಾಳಜಿ ವಹಿಸುವ ಅವರು ಕುಟುಂಬದೊಂದಿಗೆ ಲಾಕ್‌ಡೌನ್ ಸಮಯವನ್ನು ಕಳೆಯುತ್ತಿದ್ದಾರೆ.

  ಹೊಸ ಟ್ಯಾಲೆಂಟ್ ಗೆ ಅಪ್ಪು ಅಣ್ಣ ಅವಕಾಶ ಕೊಡ್ತಾರೆ | Law | Ragini | Filmibeat Kannada

  ಮನೆಯಲ್ಲೇ ಉಳಿದಿರುವ ಮಹೇಶ್ ಬಾಬು ಮಕ್ಕಳೊಂದಿಗೆ ಆಟವಾಡುತ್ತಾ, ಪತ್ನಿಯೊಂದಿಗೆ ಕಾಲ ಕಳೆಯುತ್ತಾ, ವ್ಯಾಯಾಮ ಮಾಡುತ್ತಾ ಕಾಲ ಕಳೆದಿದ್ದಾರೆ. ಮುಖ್ಯವಾಗಿ ಕೆಲವು ಸಿನಿಮಾಗಳು ಮತ್ತು ವೆಬ್ ಸರಣಿಗಳನ್ನು ನೋಡುತ್ತಿದ್ದಾರೆ.

  ಒಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ಇನ್ನೂ 17 ಹೊಸ ಚಿತ್ರಗಳ ಬಿಡುಗಡೆ: ಇಲ್ಲಿದೆ ಸಿನಿಮಾಗಳ ಪಟ್ಟಿಒಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ಇನ್ನೂ 17 ಹೊಸ ಚಿತ್ರಗಳ ಬಿಡುಗಡೆ: ಇಲ್ಲಿದೆ ಸಿನಿಮಾಗಳ ಪಟ್ಟಿ

  ಮಹೇಶ್ ಬಾಬು ಅವರು ಇತ್ತೀಚೆಗೆ ತಾವು ನೋಡಿದ ಹಾಗೂ ಅತಿಯಾಗಿ ಮೆಚ್ಚಿಕೊಂಡ ವೆಬ್ ಸರಣಿಯೊಂದರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ಅಲ್ಲದೆ ವೆಬ್ ಸರಣಿಯನ್ನು ತಪ್ಪದೇ ನೋಡಿ ಎಂದು ಶಿಫಾರಸ್ಸು ಸಹ ಮಾಡಿದ್ದಾರೆ.

  ಡಾರ್ಕ್ ವೆಬ್ ಸರಣಿ ನೋಡಿ ಮೆಚ್ಚಿಕೊಂಡ ಮಹೇಶ್

  ಡಾರ್ಕ್ ವೆಬ್ ಸರಣಿ ನೋಡಿ ಮೆಚ್ಚಿಕೊಂಡ ಮಹೇಶ್

  ಹೌದು, ಮಹೇಶ್ ಬಾಬು ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮ್ ಆಗುತ್ತಿರುವ 'ಡಾರ್ಕ್' ಎಂಬ ವೆಬ್ ಸರಣಿಯನ್ನು ನೋಡಿ ಅತಿಯಾಗಿ ಮೆಚ್ಚಿಕೊಂಡಿದ್ದಾರೆ. ಅವರು ಮಾತ್ರವಲ್ಲ ಅವರ ಪತ್ನಿ ನಮ್ರತಾ ಶಿರೋಡ್ಕರ್ ಸಹ ವೆಬ್ ಸರಣಿಯನ್ನು ಅತಿಯಾಗಿ ಮೆಚ್ಚಿಕೊಂಡಿದ್ದಾರೆ.

  ತಪ್ಪದೇ ವೆಬ್ ಸರಣಿಯನ್ನು ನೋಡಿ ಎಂದ ಮಹೇಶ್ಸ

  ತಪ್ಪದೇ ವೆಬ್ ಸರಣಿಯನ್ನು ನೋಡಿ ಎಂದ ಮಹೇಶ್ಸ

  ಈ ಬಗ್ಗೆ ಇನ್‌ಸ್ಟಾಗ್ರಾಂ ನಲ್ಲಿ ಬರೆದುಕೊಂಡಿರುವ ಮಹೇಶ್ ಬಾಬು, 'ಅದ್ಭುತವಾದ ಆಲೋಚನೆ, ಅದ್ಭುತವಾದ ಚಿತ್ರಕತೆ ಮತ್ತು ಅದನ್ನು ತೆರೆಗೆ ತಂದಿರುವ ರೀತಿಯೂ ಅದ್ಭುತವಾಗಿದೆ, ಇದನ್ನು ತಪ್ಪದೇ ನೋಡಿ ಎಂದು ಶಿಫಾರಸ್ಸು ಮಾಡುತ್ತಿದ್ದೇನೆ' ಎಂದು ಮಹೇಶ್ ಬಾಬು ಬರೆದಿದ್ದಾರೆ.

  ಅಭಿಮಾನಿಗಳ ಹುಬ್ಬೇರಿಸಿದ ನಟಿ ನಿತ್ಯಾ ಮೆನನ್ ಲಿಪ್ ಲಾಕ್ಅಭಿಮಾನಿಗಳ ಹುಬ್ಬೇರಿಸಿದ ನಟಿ ನಿತ್ಯಾ ಮೆನನ್ ಲಿಪ್ ಲಾಕ್

  10/10 ಅಂಕ ಕೊಟ್ಟ ನಮ್ರತಾ

  10/10 ಅಂಕ ಕೊಟ್ಟ ನಮ್ರತಾ

  ಮಹೇಶ್ ಬಾಬು ಪತ್ನಿ ನಮ್ರತಾ ಶಿರೋಡ್ಕರ್ ಸಹ ವೆಬ್ ಸರಣಿ ಬಗ್ಗೆ ಬರೆದಿದ್ದು, 'ಮನಸ್ಸು ಸೂರೆಗೊಳ್ಳುವಂತಹಾ ವೆಬ್ ಸರಣಿ. ಇದು ನಿಜವಾಗಲೂ ಹೀಗೆ ಆಗುತ್ತದೆಯೇ ಎಂದು ನಿಮ್ಮನ್ನು ಯೋಚನೆಗೆ ಹಚ್ಚಿಬಿಡುತ್ತದೆ, ಇದಕ್ಕೆ 10 ಕ್ಕೆ 10 ಅಂಕವನ್ನು ನೀಡುತ್ತೇನೆ' ಎಂದಿದ್ದಾರೆ ನಮ್ರತಾ.

  ಜರ್ಮನ್ ಭಾಷೆಯ ವೆಬ್ ಸರಣಿ

  ಜರ್ಮನ್ ಭಾಷೆಯ ವೆಬ್ ಸರಣಿ

  'ಡಾರ್ಕ್' ವೆಬ್ ಸರಣಿಯು ನೆಟ್‌ಫ್ಲಿಕ್ಸ್‌ನಲ್ಲಿ ಖ್ಯಾತ ವೆಬ್‌ ಸರಣಿಗಳಲ್ಲೊಂದಾಗಿದೆ. ಇದು ಮೂಲ ಜಮರ್ನಿ ಭಾಷೆಯದ್ದಾಗಿದ್ದು, ಇಂಗ್ಲಿಷ್ ಹಾಗೂ ಇತರ ಭಾಷೆಗಳಲ್ಲಿ ಲಭ್ಯವಿದೆ. ಮಹೇಶ್ ಬಾಬು ಇದನ್ನು ಮೂಲ ಭಾಷೆಯಲ್ಲಿಯೇ ಇಂಗ್ಲಿಷ್ ಸಬ್‌ ಟೈಟಲ್ಸ್ ಜೊತೆ ನೋಡಿದರಂತೆ.

  ಮಹೇಶ್ ಬಾಬು ಜತೆ ಆ ಚಿತ್ರದಲ್ಲಿ ನಟಿಸಬಾರದಿತ್ತು: ಪಶ್ಚಾತ್ತಾಪಪಟ್ಟ ನಟಮಹೇಶ್ ಬಾಬು ಜತೆ ಆ ಚಿತ್ರದಲ್ಲಿ ನಟಿಸಬಾರದಿತ್ತು: ಪಶ್ಚಾತ್ತಾಪಪಟ್ಟ ನಟ

  English summary
  Actor Mahesh Babu and his wife Namrata Shirodkar recommends Netflix original Dark web series to watch.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X