»   » 2008ರಲ್ಲಿ ಪ್ರಕಟವಾದ ಚಿತ್ರವಿಮರ್ಶೆಗಳ ಪಟ್ಟಿ

2008ರಲ್ಲಿ ಪ್ರಕಟವಾದ ಚಿತ್ರವಿಮರ್ಶೆಗಳ ಪಟ್ಟಿ

Posted By: Staff
Subscribe to Filmibeat Kannada

2008, ಕನ್ನಡ ಚಿತ್ರರಂಗದ ಪಾಲಿಗೆ ಹೇಗಿತ್ತು? ಕಳೆದ ವರ್ಷದ ಹಾಗಿಲ್ಲ ಬಿಡು, ಎಂಬ ಉದ್ಗಾರ ತಾನಾಗಿಯೇ ಹೊರಡುತ್ತದೆ. ಈ ವರ್ಷ ನೂರಾಐದು ಕನ್ನಡ ಚಿತ್ರಗಳು ಬಿಡುಗಡೆಯಾಗಿವೆ. ಪ್ರಥಮವಾಗಿ ಬಿಡುಗಡೆಯಾದ ಗಜ ಹಾಡುಗಳಿಂದಾಗಿ ಬಿರುಗಾಳಿ ಎಬ್ಬಿಸಿದರೆ, ಅನೇಕ ಭಾರೀ ನಿರೀಕ್ಷೆಯ ಚಿತ್ರಗಳು ತೋಪಾದದ್ದು ನಿರಾಸೆ ಹುಟ್ಟಿಸಿದವು. ಉತ್ತಮ ಆರಂಭ ಕಂಡರೂ ಕನ್ನಡ ಚಿತ್ರರಂಗ ಕೊನೆಗೆ ಭಾರೀ ನಿರಾಸೆ ಕಂಡಿದೆ. ಆರ್ಥಿಕ ಬಿಕ್ಕಟ್ಟು ಭಾರೀ ಹೊಡೆದ ನೀಡಿದೆ. ಸ್ಟಾರ್ ಗಳಿಗೆ ಕೋಟಿ ಕೋಟಿ ನೀಡಲು ನಿರ್ಮಾಪಕರು ಹಿಂಜರಿಯುತ್ತಿದ್ದಾರೆ. ಮುಂದಿನ ವರ್ಷ ಹೇಗೋ ಏನೋ ಎಂಬಂತಹ ವಾತಾವರಣ ಸೃಷ್ಟಿಯಾಗಿದೆ.

ಜನವರಿ

ಚಾಲೆಂಜಿಂಗ್ ಸ್ಟಾರ್ 'ಗಜ' ದರ್ಶನ್ ನಡೆದಿದ್ದೇ ದಾರಿ
ಗಾಳಿಪಟದ ಸೂತ್ರ ಕಿತ್ತಿದೆ, ಆದರೂ ಹಾರುತ್ತಿದೆ
ಹೊಂಗನಸು : ಬಾಂಧವ್ಯದ ಕಥೆ ಬೆಸೆಯುವ ಕಾವ್ಯ

ಫೆಬ್ರವರಿ

ಬೆಳದಿಂಗಳಾಗಿ ಬಾ : ಒಂದಿಷ್ಟು ಅಚ್ಚರಿ, ಒಂದಿಷ್ಟು ನಿರಾಶೆ
ಅವ್ವ : ಇದು ಬರೀ ಮುಸ್ಸಂಜೆ ಪ್ರೇಮ ಪ್ರಸಂಗ...
ಬಿಂದಾಸ್ : ಪುನೀತ್ ಅಭಿಮಾನಿಗಳಿಗೆ ಹಬ್ಬದೂಟ

ಮಾರ್ಚ್

ಇಂತಿ ನಿನ್ನ ಪ್ರೀತಿಯ : ಇದು ಹ್ಯಾಂಗೋವರ್ ಚಿತ್ರ
ವಾರಸ್ದಾರ : ಏನ್ರೀ ಗುರು ಇದೆಲ್ಲಾ?
ನಂದಾ ಲವ್ಸ್ ನಂದಿತಾ : ಅದೇ ಮಾದ, ಅದೇ ನಾದ, ಅದೇ ಸ್ವಾದ
ಬಿರುಗಾಳಿ + ರಕ್ತದೋಕುಳಿ = ಗೂಳಿ
ಸತ್ಯ ಇನ್ ಲವ್ : ಪ್ರೀತಿಗೋಸ್ಕರ ಮಚ್ಚು ಹಿಡಿದ ಶಿವಣ್ಣ!

ಏಪ್ರಿಲ್

ಭಾರೀ 'ಆಕ್ಸಿಡೆಂಟ್', ಆದರೆ ಪ್ರೇಕ್ಷಕರು ಪಾರು!
ಗರಗಸ : ಕೋಮಲಪ್ಪ ಕಿಲಕಿಲ, 100% ಕಾಮಿಡಿ ಕನ್ಲಾ
ಅರಮನೆ : ಹಾಗೇ ಸುಮ್ಮನೆ!

ಮೇ

ಘಮ ಘಮ 'ಗಂಗೆ ತುಂಗೆ'!
ಬರಗೂರರ ಚಿತ್ರ "ತಾಯಿ"
ಬಾಬಾ : ದಯವಿಟ್ಟು ಹೋಗಿ ಬಾ!
ಮುಸ್ಸಂಜೆ ಮಾತು : ನೊಂದಿರುವ ಮನಸಿಗೆ ಆಸರೆ
ಪ್ರಚಂಡ ರಾವಣ ಎಂಬ ಅಪರೂಪದ ಮೆಲೊಡ್ರಾಮಾ!
ಸುಂದರಿ ಗಂಡ ಸದಾನಂದನಿಗೆ ಸಲಾಮ್

ಜೂನ್

ಇಷ್ಟಪಡುವವರಿಗೆ ಇಂದ್ರ'ಲೋಕದ ದರ್ಶನ!
ಬಂಧು ಬಳಗ : ಅದೇ ಬಂಧು ಅದೇ ಬಳಗ
ನೀನೆ ನೀನೆ : ಸಿಂಪಲ್ ಲವ್ ಸ್ಟೋರಿ
ಆಕಾಶಗಂಗೆ : ಎಲ್ಲವೂ ಅಚ್ಚುಕಟ್ಟು, ಎಲ್ಲರ ಅಚ್ಚುಮೆಚ್ಚು
ಕಾಮಣ್ಣನ ಮಕ್ಕಳು : ಕಾಮಣ್ಣ - ಸನ್ಸ್ ಕಾಮಿಡಿಕಾಂಡ!
ಹುಟ್ಟಿದರೆ ಕನ್ನಡನಾಡಲ್ಲೇ ಹುಟ್ಟಬೇಕು
ನೀ ಟಾಟಾ ನಾ ಬಿರ್ಲಾ : ಟಾಟಾ ಬರ್ಲಾ!?
ಮೆರವಣಿಗೆ : ಅದ್ಧೂರಿ ಇಲ್ಲದ ಪ್ರಜ್ಚ್ವಲ್ ಮೆರವಣಿಗೆ

ಜುಲೈ

ಮಿಂಚಿನ ಓಟ : ಮಿಂಚಿನ ಸಂಚಾರ, ಸೋದರರ ಚೀತ್ಕಾರ
ಎರಡೂವರೆ ತಾಸು ಅರಳುವ ಮೊಗ್ಗಿನಮನಸು
ಜಿಂದಗಿ, ಅಂದ್ಕೊಂಡಗಿಲ್ಲ ಮಗಾ!
ತಾಜ್ ಮಹಲ್ : ಎಂಥಾ ಸ್ವಾದ!
ಹೃದಯಾ ಐ ಮಿಸ್ ಯೂ : ಸಮಯ ಕಳೆಯಲೊಂದು ಚಿತ್ರ

ಆಗಸ್ಟ್

ಕಂಗಳು ತುಂಬುವ ನಂದಾದೀಪ
ಮಾದೇಸ : ಮತ್ತೊಂದು ರಕ್ತಕಣ್ಣೀರು, ಶಿವಣ್ಣ ನಿಜಕ್ಕೂ ಸ್ಟಾರು!
ಬೊಂಬಾಟ್ : ಇದು ರಿಮೇಕ್ ಅಲ್ಲ ರಿಮಿಕ್ಸ್!
ಅಂತೂ ಇಂತು ಪ್ರೀತಿ ಬಂದು : ಅಂತು ಇಂತು ಒಳ್ಳೆ ಸಿನಿಮಾ ಬಂತು

ಅರ್ಜುನ್ : ಮಿಸ್ಟರ್ ಭುಜಬಲ ಪರಾಕ್ರಮಿ!
ಕೋಡಗನ ಕೋಳಿ ನುಂಗಿತ್ತಾ

ಸೆಪ್ಟೆಂಬರ್

ಚೈತ್ರದ ಚಂದ್ರಮ : ಸೂತ್ರ ಹರಿದ ಕಲಾಸಾಮ್ರಾಟ್
ಗಣೇಶ ಮತ್ತೆ ಬಂದ : ಮನೆಮಂದಿ ಒಟ್ಟಿಗೆ ಕೂತು ನೋಡೊ ಚಿತ್ರ
ದಿಮಾಕು ಇಲ್ಲದ ನವೀನ್ ಕೃಷ್ಣರ 'ಧಿಮಾಕು'
ಕಾಸರವಳ್ಳಿಯ ಕಲಾತ್ಮಕತೆಯ ಗುಲಾಬಿ

ಬುದ್ಧಿವಂತ : 'ಉಪ್ಪಿ'ಗಿಂತ ರುಚಿ ಬೇರೆ ಇಲ್ಲ...
ಪಟ್ರೆ ಲವ್ಸ್ ಪದ್ಮ : ಪಟ್ರೆ, ಪದ್ಮರ ಲವ್ ಹಾಳು ಕೆಡವಿದ ನಿರ್ದೇಶಕ

ಅಕ್ಟೋಬರ್

ಪಿಯೂಸಿ : 'ಹದಿಹರೆಯದ ಸಮಸ್ಯೆಗಳು-ಪರಿಹಾರ' ಚಿತ್ರ
ವಂಶಿ : ಕನ್ನಡದ ಕರಣ್ ಜೋಹರ್, ಬರಿಸಿದ ಜ್ವರ!
ಮಿಂಚು ಗುಡುಗು ಮಳೆ ತಂಗಾಳಿಯ 'ಸಂಗಮ'
ಘಮ್ಮೆನ್ನುತ್ತಿರುವ ಚಿಕ್ಕಮಗಳೂರ ಚಿಕ್ಕಮಲ್ಲಿಗೆ
ಮಂದಾಕಿನಿ : ಸೆನ್ಸಾರ್ ಬಿಸಿ ಮುಟ್ಟಿಸಿದ್ದು ಯಾಕೆ?
ಬಾ ಬೇಗ ಚಂದಮಾಮ
ಹಿರಿತೆರೆಯಲ್ಲಿ ರವಿಶಂಕರ್ 'ಪಯಣ' ಹೀಗಿದೆ
ಸಂಗಾತಿ ನೀನೂ ... ಬರಿದಾಗಿದೆ!
ಸೈಕೊ ಚಿತ್ರವನ್ನು ಕರುಣದಿ ಕಾಯೋ ಮಹದೇಶ್ವರ

ನವೆಂಬರ್

ನನ್ನುಸಿರೇ : ಕಥೆ ಅಷ್ಟೇ ಓಕೆ..
ನವಗ್ರಹ : ಒಂದು ಅಪರೂಪದ ಚಿತ್ರ
ಸ್ಲಂ ಬಾಲ : ಖಂಡಿತ ನೋಡಲೇ ಬೇಕಾದ ಚಿತ್ರ
ಮಹರ್ಷಿ : ಬ್ರಹ್ಮದೇವನಿಗೆ ಕೃಷ್ಣಾರ್ಪಣ!

ಡಿಸೆಂಬರ್

ಪರಮೇಶ್ ಪಾನವಾಲಾ : ರಸಹೀನ 'ಪಾನ್'ವಾಲಾ
ಅಕ್ಕ ತಂಗಿ : ಅಕ್ಕ ತ೦ಗಿಯರ ಈ ಬ೦ಧ...
ಮಸ್ತ್ ಮಜಾ ಮಾಡಿ : ನಕ್ಕು ನಲಿಸಿ ಸುಸ್ತಾಗಿಸುತ್ತೆ
ಪಲ್ಲವಿ ಇಲ್ಲದ ಚರಣ, ಮಸಾಲೆ ಇಲ್ಲದ ಚಿತ್ರಾನ್ನ!
3ನೇ ಕ್ಲಾಸ್ ಮಂಜ ಬಿಕಾಂ ಭಾಗ್ಯ
ನೀನ್ಯಾರೆ? ಛಾಯಾಗ್ರಾಹಕ ವಿಷ್ಣುಗೆ ಹ್ಯಾಟ್ಸಾಫ್!

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada