twitter
    For Quick Alerts
    ALLOW NOTIFICATIONS  
    For Daily Alerts

    'ರಾಜು ಕನ್ನಡ ಮೀಡಿಯಂ' ನೋಡಿ ವಿಮರ್ಶಕರು ಕೊಟ್ಟ ಮಾರ್ಕ್ಸ್ ಎಷ್ಟು.?

    By Harshitha
    |

    ಸ್ಯಾಂಡಲ್ ವುಡ್ ನಲ್ಲಿ ಫಸ್ಟ್ rank ಪಡೆದ ರಾಜು ಗುರುನಂದನ್ ಇದೀಗ ಕನ್ನಡ ಮೀಡಿಯಂ ರಾಜು ಆಗಿ ನಿಮ್ಮೆಲ್ಲರ ಮುಂದೆ ಬಂದಿದ್ದಾರೆ. ತಿಳಿಹಾಸ್ಯದ ಜೊತೆಗೆ ಬದುಕಿನ ಮೌಲ್ಯಗಳನ್ನು ಎತ್ತಿಹಿಡಿಯುವ 'ರಾಜು ಕನ್ನಡ ಮೀಡಿಯಂ' ಸಿನಿಮಾ ಸದ್ಯ ರಾಜ್ಯಾದ್ಯಂತ ಉತ್ತಮ ಪ್ರದರ್ಶನ ಕಾಣುತ್ತಿದೆ.

    'ರಾಜು ಕನ್ನಡ ಮೀಡಿಯಂ' ಸಿನಿಮಾ ನೋಡಿ ವೀಕ್ಷಕರಂತೂ ಖುಷಿ ಪಟ್ಟಿದ್ದಾರೆ. ಆದ್ರೆ, ವಿಮರ್ಶಕರ ಪ್ರಕಾರ ಕನ್ನಡ ಮೀಡಿಯಂ ರಾಜು ಪಾಸ್ ಆಗಿದ್ದಾನಾ.? ವಿಮರ್ಶಕರ ಮನಸ್ಸನ್ನ ರಾಜು ಮತ್ತೊಮ್ಮೆ ಮನಗೆದ್ದಿದ್ದಾನಾ.?

    ಈ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ. 'ರಾಜು ಕನ್ನಡ ಮೀಡಿಯಂ' ಚಿತ್ರವನ್ನ ವೀಕ್ಷಿಸಿ, ಕರ್ನಾಟಕದ ಜನಪ್ರಿಯ ದಿನಪತ್ರಿಕೆಗಳು ಪ್ರಕಟ ಮಾಡಿರುವ ವಿಮರ್ಶೆಗಳ ಕಲೆಕ್ಷನ್ ಇಲ್ಲಿದೆ. ಓದಿರಿ....

    ಎರಡು ಕಥೆಗಳ 'ರಾಜು ಕನ್ನಡ ಮೀಡಿಯಂ' - ಪ್ರಜಾವಾಣಿ

    ಎರಡು ಕಥೆಗಳ 'ರಾಜು ಕನ್ನಡ ಮೀಡಿಯಂ' - ಪ್ರಜಾವಾಣಿ

    ಹದಿಹರೆಯದಲ್ಲಿ ಮೂಡುವ ಸಣ್ಣ ಆಕರ್ಷಣೆ, ಕೂಡುಕುಟುಂಬದ ಸದಸ್ಯರ ಸಣ್ಣತನಗಳು, ಕಷ್ಟದಲ್ಲಿದ್ದಾಗ ನೆರವಿಗೆ ಬರುವ ಸ್ನೇಹಿತರು, ಪ್ರೀತಿ, ವಿರಹ, ಬ್ಯುಸಿನೆಸ್... ಹೀಗೆ ಹಲವು ಸಂದರ್ಭಗಳನ್ನು ಬಳಸಿಕೊಂಡು ಕಥೆಯನ್ನು ಬೆಳೆಸುವ ಯತ್ನ ನಡೆದಿದೆ. ಇಷ್ಟೆಲ್ಲ ಇದ್ದರೂ, ಈ ಎರಡು ಕಥೆಗಳನ್ನು ಮನಮುಟ್ಟುವಂತೆ ಹೇಳುವಲ್ಲಿ ಸಿನಿಮಾ ಎಷ್ಟರಮಟ್ಟಿಗೆ ಪರಿಣಾಮಕಾರಿ ಆಗಿದೆ? ಮಧ್ಯಂತರದ ನಂತರ ತೆರೆಯ ಮೇಲೆ ಕಾಣಿಸಿಕೊಳ್ಳುವ ಸುದೀಪ್‌, ಒಬ್ಬ ಉದ್ಯಮಿಯ ಪಾತ್ರದಲ್ಲಿ ಗತ್ತಿನಿಂದ ಅಭಿನಯಿಸಿದ್ದಾರೆ. ಸೋತಿದ್ದೇನೆ ಎಂದುಕೊಂಡಿದ್ದ ರಾಜು ಪಾಲಿಗೆ ಭರವಸೆಯ ಮಾತುಗಳನ್ನು ಹೇಳುತ್ತಾರೆ. ಕಾಣಿಸಿಕೊಳ್ಳುವುದು ಕೆಲವೇ ದೃಶ್ಯಗಳಲ್ಲಿಯಾದರೂ ಸುದೀಪ್ ತಮ್ಮ ಅಭಿನಯದಿಂದಾಗಿ ಮನಸ್ಸಿನಲ್ಲಿ ಉಳಿಯುತ್ತಾರೆ - ವಿಜಯ್ ಜೋಷಿ

    ವಿಮರ್ಶೆ: ಬದುಕಿನ ಮೌಲ್ಯಗಳನ್ನ ಸಾರಲು ಬಂದ ಸೀದಾ ಸಾದ ರಾಜುವಿಮರ್ಶೆ: ಬದುಕಿನ ಮೌಲ್ಯಗಳನ್ನ ಸಾರಲು ಬಂದ ಸೀದಾ ಸಾದ ರಾಜು

    ನಗಿಸುತ್ತಲೇ ಭಾವುಕ ಜಗತ್ತಿಗೆ ಕರೆದೊಯ್ಯುವ ರಾಜು: ವಿಜಯ ಕರ್ನಾಟಕ

    ನಗಿಸುತ್ತಲೇ ಭಾವುಕ ಜಗತ್ತಿಗೆ ಕರೆದೊಯ್ಯುವ ರಾಜು: ವಿಜಯ ಕರ್ನಾಟಕ

    ಕನ್ನಡ ಎನ್ನುವುದು ಕೇವಲ ಭಾಷೆಯಲ್ಲ, ಅದು ಬದುಕು ಎನ್ನುವ ಮಾತನ್ನು ತಮ್ಮ ಸಿನಿಮಾದಲ್ಲಿ ಅಕ್ಷರಶಃ ನಿಜವಾಗಿಸಿದ್ದಾರೆ 'ರಾಜು ಕನ್ನಡ ಮೀಡಿಯಂ' ಚಿತ್ರದ ನಿರ್ದೇಶಕ ನರೇಶ್‌ ಕುಮಾರ್‌. ಈ ಸಿನಿಮಾದಲ್ಲಿ ಇವರು ಕನ್ನಡ ಅಭಿಮಾನದ ಜತೆಗೆ ಹೃದಯಕ್ಕೆ ನಾಟುವಂತಹ ಕಥೆಯನ್ನೂ ಹೇಳಿದ್ದಾರೆ. ಹಾಗಾಗಿ ಈ ಚಿತ್ರ ಪ್ರೇಕ್ಷಕರಿಗೆ ವಿಭಿನ್ನ ಅನುಭವ ನೀಡುತ್ತದೆ. ಹಾಗಂತ ಸಿನಿಮಾ ಬೋಧನೆಗೆ ಇಳಿಯುವುದಿಲ್ಲ, ಮನರಂಜನೆಯ ಮಸಾಲೆಯೊಂದಿಗೆ ನಾಟಿ ಭೋಜನ ಉಣಬಡಿಸುತ್ತದೆ. ಜೀವನದಲ್ಲಿ ಯಾವುದು ಮುಖ್ಯ ಎನ್ನುವ ಹುಡುಕಾಟದೊಂದಿಗೆ ಶುರುವಾಗುವ ಸಿನಿಮಾ, ನಂತರ ಅನೇಕ ತಿರುವುಗಳನ್ನು ಪಡೆದುಕೊಳ್ಳುತ್ತ ನಮ್ಮದೇ ಜೀವನ ದರ್ಶನ ಮಾಡಿಸುತ್ತದೆ. ಅದು ಕಥಾ ನಾಯಕನ ಕಥೆಯಾಗಿದ್ದರೂ, ನಮ್ಮದೇ ಆತ್ಮಕಥೆಯ ಪುಟಗಳು ತೆರೆದುಕೊಳ್ಳುತ್ತವೆ. ರಾಜು ಎಂಬ ನಾಯಕ ಬದುಕಿನೊಂದಿಗೆ ನಮ್ಮ ಜೀವನದ ಸಮೀಕರಣ ಕೂಡ ನಡೆಯುತ್ತದೆ. ಅಷ್ಟರ ಮಟ್ಟಿಗೆ ಚಿತ್ರವನ್ನು ಗಾಢವಾಗಿ ಕಟ್ಟಿದ್ದಾರೆ ನಿರ್ದೇಶಕರು. ಮೇಲ್ನೋಟಕ್ಕೆ ಕನ್ನಡ ಮಾಧ್ಯಮದಲ್ಲಿ ಓದಿದ ಹುಡುಗನೊಬ್ಬನ ಸ್ಟೋರಿ ಅಂತ ಅನಿಸಿದರೂ, ಅದು ಎಲ್ಲರ ಕಥೆಯಾಗಿ ಬದಲಾಗುತ್ತದೆ - ಶರಣು ಹುಲ್ಲೂರು

    'Raju Kannada Medium' review - Times of India

    'Raju Kannada Medium' review - Times of India

    Given that First Rank Raju did very well with the youth, it was but natural that the team decided to continue the Raju brand and leverage on it. Does the combination of director Naresh Kumar and Gurunandan work for the second time? It only gets halfway there. The film has a breezy and entertaining first half. But the second half ends up stretching too long and the twists and turns end up a little underwhelming. The makers had a great story as Raju is representative of almost every average youngster who chooses to follow the herd and doesn't try to find his own understanding of the purpose of life. From infatuation to family to friendship to money he finds different meanings to life through each phase of his life - only for him to be let down by each of those at those times. The first half of the film is rather entertaining and seems like an extension of First Rank Raju. The second half has some good bits, especially in the scenes featuring Sudeep, but the twists end up rather comical at times - Sunayana Suresh

    Gurunandan and Sudeep starrer is Entertaining: The Indian Express

    Gurunandan and Sudeep starrer is Entertaining: The Indian Express

    The star cast is also a big plus. Kiccha Sudeep as Deepak Chakravarthy, the richest businessman in India convincingly fulfills the only purpose why the director brought him on the team. He gives the much-needed star attraction to the film, which mainly has up-and-coming actors. Gurunandan and Avantika Shetty try their best to bring freshness into the story. Naresh's Raju Kannada Medium also has some smartly written dialogues. One can't help but giggle at Chikkanna's short monologue where he explains a few salient features of life in Bengaluru city. The film could have been much better if only Naresh had the will to swim against the tide - Manoj Kumar R

    Raju becomes a brand : Bangalore Mirror

    Raju becomes a brand : Bangalore Mirror

    The Kannada medium Raju faces all the problems growing up that the protagonist of a Chandamama fairy tale does. The first half is a breezy comical ride. The number of forwarded jokes used in this film are fewer than in the first Raju film, but some of them are older (like the pun on the Hollywood film Mummy). However, there is no stopping Raju. He puns and jokes his way through. The second half, literally, meanders into uncharted territory as Raju finds himself alone on an island and the film loses its way for about 15 minutes. The favourite fantasy of being lost on an uninhabited island with only a blond girl for company is overdone, but the scenes leading up to it and concluding it are fresh action for Kannada fans. In hindsight, the film could have done without 10 minutes of the island scenes- Shyam Prasad S

    English summary
    Gurunandan starrer Kannada Movie 'Raju Kannada Medium' has received mixed response from the critics. Here is the collection of 'Raju Kannada Medium' reviews by Top News Papers of Karnataka.
    Saturday, January 20, 2018, 9:18
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X