twitter
    For Quick Alerts
    ALLOW NOTIFICATIONS  
    For Daily Alerts

    'ದಂಡುಪಾಳ್ಯ-3' ಸಿನಿಮಾ ನೋಡಿ ವಿಮರ್ಶಕರು ಕೊಟ್ಟ ಮಾರ್ಕ್ಸ್ ಎಷ್ಟು.?

    By Harshitha
    |

    'ದಂಡುಪಾಳ್ಯ' ಗ್ಯಾಂಗ್ ನ ರಕ್ತಸಿಕ್ತ ಚರಿತ್ರೆಯನ್ನ ತೆರೆಮೇಲೆ ಈಗಾಗಲೇ ಎರಡು ಭಾಗಗಳಲ್ಲಿ ನೋಡಿರುವ ಪ್ರೇಕ್ಷಕರಿಗೆ ಮೂರನೇ ಭಾಗದಲ್ಲಿ ಏನಿದೆ ಅಂತ ತಿಳಿದುಕೊಳ್ಳುವ ಕುತೂಹಲ ಸಹಜವಾಗಿ ಇದ್ದೇ ಇರುತ್ತದೆ.

    ಮೊದಲ ಭಾಗದಲ್ಲಿ ದಂಡುಪಾಳ್ಯದ ಹಂತಕರ ಕಥೆಯನ್ನ ತಮಗೆ ಸಿಕ್ಕಿರುವ ಮಾಹಿತಿ ಆಧಾರದ ಮೇಲೆ ಹೇಳಿದ್ದ ನಿರ್ದೇಶಕ ಶ್ರೀನಿವಾಸ್ ರಾಜು, ಎರಡನೇ ಭಾಗದಲ್ಲಿ ಹಂತಕರ ದೃಷ್ಟಿಕೋನವನ್ನ ತೆರೆದಿಟ್ಟಿದ್ದರು. ಇದೀಗ ಬಿಡುಗಡೆ ಆಗಿರುವ ಮೂರನೇ ಹಾಗೂ ಕೊನೆಯ ಭಾಗದಲ್ಲಿ ಪೊಲೀಸರ ವರ್ಷನ್ ನ ತೆರೆಮೇಲೆ ತಂದಿದ್ದಾರೆ ಶ್ರೀನಿವಾಸ್ ರಾಜು.

    ಮೊದಲ ಹಾಗೂ ಎರಡನೇ ಭಾಗಕ್ಕೆ ಹೋಲಿಸಿದರೆ, 'ದಂಡುಪಾಳ್ಯ'ದ ಮೂರನೇ ಭಾಗ ಹೇಗಿದೆ.? '3' ಸಿನಿಮಾವನ್ನ ನೋಡಿದ ವಿಮರ್ಶಕರಿಗೆ ಇಷ್ಟವಾಯ್ತಾ.? ಈ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ. ಕರ್ನಾಟಕದ ಜನಪ್ರಿಯ ದಿನಪತ್ರಿಕೆಗಳು ಪ್ರಕಟ ಮಾಡಿರುವ '3' ಸಿನಿಮಾದ ವಿಮರ್ಶೆಗಳ ಕಲೆಕ್ಷನ್ ಇಲ್ಲಿದೆ. ಓದಿರಿ....

    ಸತ್ಯದ ಮುಖವಾಡದಲ್ಲಿ ವಿಕೃತ ಉನ್ಮಾದ - ಪ್ರಜಾವಾಣಿ

    ಸತ್ಯದ ಮುಖವಾಡದಲ್ಲಿ ವಿಕೃತ ಉನ್ಮಾದ - ಪ್ರಜಾವಾಣಿ

    ‘ಅಂತಿಮ ಸತ್ಯ ಎನ್ನುವುದೊಂದು ಇರುವುದಿಲ್ಲ. ದಂಡುಪಾಳ್ಯ ಸಿನಿಮಾದಲ್ಲಿ ನಾನು ಕೇಳಿದ ಕೆಲವು ಸಂಗತಿಗಳನ್ನು ಹೇಳಿದ್ದೆ. ಎರಡನೇ ಭಾಗದಲ್ಲಿ ಅಪರಾಧಿಗಳನ್ನು ಸಂದರ್ಶಿಸಿ ಅವರ ದೃಷ್ಟಿಕೋನದಿಂದ ಕಥೆಯನ್ನು ಹೇಳಿದ್ದೆ. ಈ ಭಾಗದಲ್ಲಿ ಪೊಲೀಸರ ದೃಷ್ಟಿಕೋನದಿಂದ ಕಥೆ ಹೇಳಿದ್ದೇನೆ'. ನಿರ್ದೇಶಕ ಶ್ರೀನಿವಾಸರಾಜು ಅವರ ಈ ಹೇಳಿಕೆಯಿಂದ ‘lll' ಸಿನಿಮಾ ಕೊನೆಗೊಳ್ಳುತ್ತದೆ. ಮೇಲ್ನೋಟಕ್ಕೆ ಈ ಹೇಳಿಕೆಯಲ್ಲಿ ನಿರ್ದೇಶಕರ ವಸ್ತುನಿಷ್ಠತೆಯೇ ವೇದ್ಯವಾಗುತ್ತದೆ. ಆದರೆ ಸತ್ಯದ ಹಲವು ಮುಖಗಳನ್ನು ಪರಿಚಯಿಸುವುದು ಅವರ ಮೂಲ ಉದ್ದೇಶ ಅಲ್ಲವೇ ಅಲ್ಲ ಎನ್ನುವುದು ಹಿಂದಿನ ಭಾಗಗಳಲ್ಲಿಯೇ ಗೊತ್ತಾಗಿತ್ತು. ಸತ್ಯವನ್ನು ಹೇಳುತ್ತೇನೆ ಎನ್ನುವುದು ಪ್ರಾಮಾಣಿಕನೊಬ್ಬನ ಲಕ್ಷಣವಾಗುವ ಹಾಗೆಯೇ ವಂಚಕನೊಬ್ಬನ ಮುಖವಾಡವೂ ಆಗಬಹುದು. ವಸ್ತುನಿಷ್ಠತೆಯ ಹೆಸರಿನಲ್ಲಿ ಹೇಗೆಲ್ಲ ಕ್ರೌರ್ಯದ ಮಾರಾಟ ಮಾಡಬಹುದು ಎಂಬುದಕ್ಕೆ ಈ ಸಿನಿಮಾ ಒಳ್ಳೆಯ ಉದಾಹರಣೆ. ಈ ಸರಣಿಯ ಮೂರೂ ಭಾಗದಲ್ಲಿ ಕಂಡುಬರುವ ಒಂದೇ ಸಾಮಾನ್ಯ ಅಂಶವೆಂದರೆ ವಿಕೃತ ಕ್ರೌರ್ಯ. ಒಮ್ಮೆ ಅಪರಾಧ, ಇನ್ನೊಮ್ಮೆ ಅಪರಾಧಿ ಮತ್ತೊಮ್ಮೆ ಪೊಲೀಸರು ಹೀಗೆ ಬೇರೆ ಬೇರೆ ಬ್ರ್ಯಾಂಡ್ ನಲ್ಲಿ ನಿರ್ದೇಶಕರು ಪ್ರೇಕ್ಷಕನಿಗೆ ಉಣಿಸುವುದು ಅದೇ ನೆತ್ತರ ಉನ್ಮಾದವನ್ನೇ - ಪದ್ಮನಾಭ್ ಭಟ್

    ವಿಮರ್ಶೆ : 'ದಂಡುಪಾಳ್ಯ' ದಾರಿಯಲ್ಲಿ ಯಾವುದು ಸತ್ಯ, ಯಾವುದು ಸುಳ್ಳುವಿಮರ್ಶೆ : 'ದಂಡುಪಾಳ್ಯ' ದಾರಿಯಲ್ಲಿ ಯಾವುದು ಸತ್ಯ, ಯಾವುದು ಸುಳ್ಳು

    Dandupalya 3 Movie Review - Times of India

    Dandupalya 3 Movie Review - Times of India

    The third and final part of director Srinivasa Raju's crime drama that is loosely based on the Dandupalya gang is all about the police's version of the film. One sees a connect between the part three and two of the film. This tries to show how each crime story has two sides to it, and both sides do not have the absolute truth. What then was the real story? This fictionalized version of the Dandupalya case is gory and not for the fainthearted - Sunayana Suresh

    3 Movie Review - Bangalore Mirror

    3 Movie Review - Bangalore Mirror

    The first film of this series was a big hit as it played to the voyeuristic gallery. That it inspired a series of copycat crimes does not seem to have deterred the makers in any way. The sequel was forced to drop the name Dandupalya and also kept away from graphic depiction of crimes. But this third instalment is the crowning glory of trying to pass off repugnant and lewd portrayal of crime as entertainment. There is effort in the film to make the audience experience the thrill of killing people by slitting their throats. The depravity of serial killers and rapists is given a detailed exploration in the guise of showing an alternate explanation to the crime. The alternate reality that the film tried to explore in the sequel ends in the first ten minutes here and the film then becomes a showcase for rapes and throat slitting. If you were not already numb with the earlier episodes, this one will help - Shyam Prasad S

    3 Movie Review - Deccan Chronicle

    3 Movie Review - Deccan Chronicle

    This film with the strange name III, but actually the third part of Dandupalya, sets a dangerous path for other filmmakers who make films on crime. The film by Srinivasa Raju is a graphical explanation of how a gang raped and murdered innocent people mostly in Bengaluru over many years. There is no special twist to the story, and it only narrates the police version with a bit of alleged research to say that some of the evidence were created as there was no proof to convict them - Shashi Prasad SM

    English summary
    Pooja Gandhi starrer Kannada Movie 'Dandupalya 3' has received mixed response from the critics. Here is the collection of 'Dandupalya 3' reviews by Top News Papers of Karnataka.
    Sunday, March 18, 2018, 11:26
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X