For Quick Alerts
  ALLOW NOTIFICATIONS  
  For Daily Alerts

  ಕಣ್ಣಿನ ಶಸ್ತ್ರಚಿಕಿತ್ಸೆ: ಅರ್ಧ ಗಾಂಧಾರಿಯಾದ ನಟಿ ಖುಷ್ಬು

  |

  ಖ್ಯಾತ ನಟಿ ಖುಷ್ಬು ಅರ್ಧ ಗಾಂಧಾರಿಯಾಗಿದ್ದಾರೆ! ಅಭಿಮಾನಿಗಳು ಆತಂಕ ಪಡುವ ಅಗತ್ಯವಿಲ್ಲ. ಅವರು ಕಣ್ಣಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದು, ಆರೋಗ್ಯವಾಗಿದ್ದಾರೆ.

  ಈ ಬಗ್ಗೆ ಚಿತ್ರಸಹಿತ ಟ್ವೀಟ್‌ ಮಾಡಿರುವ ನಟಿ ಖುಷ್ಬು, ಇಂದು (ಬುಧವಾರ) ಬೆಳಿಗ್ಗೆ ಒಂದು ಕಣ್ಣಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾಗಿ ಮಾಹಿತಿ ನೀಡಿದ್ದಾರೆ.

  'ಗೆಳೆಯರೇ ಕೆಲವು ದಿನ ಸಾಮಾಜಿಕ ಜಾಲತಾಣದಿಂದ ದೂರ ಇರುತ್ತೇನೆ. ಇಂದು ಬೆಳಿಗ್ಗೆ ಒಂದು ಕಣ್ಣಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದೇನೆ. ಆದಷ್ಟು ಬೇಗ ಆರೋಗ್ಯವಾಗಿ ಮರಳುತ್ತೇನೆ. ಎಲ್ಲರೂ ಎಚ್ಚರಿಕೆಯಿಂದಿರಿ, ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿಕೊಳ್ಳಿ' ಎಂದು ಹೇಳಿದ್ದಾರೆ ನಟಿ ಖುಷ್ಬು.

  ಸಿನಿಮಾದ ಜೊತೆಗೆ ರಾಜಕೀಯದಲ್ಲೂ ಸಕ್ರಿಯರಾಗಿರುವ ಖುಷ್ಬು ಆಗಾಗ್ಗೆ ತಮ್ಮ ಖಾರದ ಟ್ವೀಟ್‌ಗಳಿಂದ ವಿವಾದ ಮೈಮೇಲೆ ಎಳೆದುಕೊಳ್ಳುವುದು ಉಂಟು. ಪ್ರಸ್ತುತ ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ಖುಷ್ಬು ಅವರಿಗೆ ಅಭಿಮಾನಿಗಳು ಹಾರೈಕೆ ನೀಡಿದ್ದಾರೆ.

  English summary
  Actress Kushboo Sundar undergone eye surgery on Wednesday. She posted picture on twitter.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X