For Quick Alerts
  ALLOW NOTIFICATIONS  
  For Daily Alerts

  ನಿರ್ಮಾಪಕರಿಗೆ 8 ಕೋಟಿ ನೀಡುವಂತೆ ನಟ ವಿಶಾಲ್‌ ಗೆ ಕೋರ್ಟ್ ಆದೇಶ

  |

  ತಮ್ಮ ಚಕ್ರಂ ಸಿನಿಮಾದ ಬಿಡುಗಡೆ ಗಡಿಬಿಡಿಯಲ್ಲಿರುವ ತಮಿಳು ನಟ ವಿಶಾಲ್‌ ಗೆ ಮದ್ರಾಸ್ ಹೈಕೋರ್ಟ್ ಸರಿಯಾದ ಪೆಟ್ಟು ನೀಡಿದೆ.

  ವಿಶಾಲ್ ನ ಈ ಹಿಂದಿನ ಸಿನಿಮಾ ನಿರ್ಮಿಸಿದ್ದ ನಿರ್ಮಾಪಕರು ವಿಶಾಲ್ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರಿದ್ದು, ನಿರ್ಮಾಪಕರ ಮನವಿಯನ್ನು ಕೋರ್ಟ್ ಪುರಸ್ಕರಿಸಿದೆ.

  ಸಿನಿಮಾ ಸೋತಿದ್ದಕ್ಕೆ ವಿಶಾಲ್‌ ವಿರುದ್ಧ ನಿರ್ಮಾಪಕ ದೂರು: 8 ಕೋಟಿಗೆ ಬೇಡಿಕೆ

  ಟ್ರಿಡೆಂಟ್ ಆರ್ಟ್ಸ್ ಸಂಸ್ಥೆಯು ಆಕ್ಷನ್ ಎಂಬ ಸಿನಿಮಾ ನಿರ್ಮಿಸಿತ್ತು, ಸಿನಿಮಾದಲ್ಲಿ ನಟ ವಿಶಾಲ್ ಹಾಗೂ ನಾಯಕಿಯಾಗಿ ತಮನ್ನಾ ನಟಿಸಿದ್ದರು. ಸಿನಿಮಾ ಇನ್ನಿಲ್ಲದಂತೆ ನೆಲಕಚ್ಚಿತು. ಬಂಡವಾಳದ ಕಾಲು ಭಾಗವೂ ಮರಳಿ ಬರಲಿಲ್ಲ.

  ಹಾಗಾಗಿ ನಿರ್ಮಾಪಕ ರವೀಂದ್ರನ್ ವಿಶಾಲ್ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರಿ, ನಷ್ಟದ ಬಾಬತ್ತಾಗಿ ವಿಶಾಲ್ ಟ್ರಿಡೆಂಟ್ ಸಂಸ್ಥೆಗೆ 8.25 ಕೋಟಿ ಹಣ ಕೊಡಬೇಕೆಂದು ಕೇಳಿದ್ದರು.

  ಎಷ್ಟೇ ಪ್ರಯತ್ನ ಪಟ್ರು KGF ತಂಡದಿಂದ ಇದನ್ನು ತಡೆಯೋಕೇ ಆಗ್ತಿಲ್ಲಾ | Filmibeat Kannada

  ಪ್ರಕರಣದ ವಿಚಾರಣೆ ನಡೆಸಿದ ಮದ್ರಾಸ್ ಹೈಕೋರ್ಟ್, ನಟ ವಿಶಾಲ್, ನಿರ್ಮಾಪಕರ ರವೀಂದ್ರನ್ ಗೆ 8 ಕೋಟಿ ಹಣ ನೀಡಬೇಕೆಂದು ಸೂಚಿಸಿದೆ. ಅಷ್ಟೇ ಅಲ್ಲದೆ, ಹಣ ನೀಡುವ ವರೆಗೆ ವಿಶಾಲ್ ನಟನೆಯ ಚಕ್ರಂ ಸಿನಿಮಾವನ್ನು ಒಟಿಟಿಯಲ್ಲಿ ಅಥವಾ ಚಿತ್ರಮಂದಿರದಲ್ಲಿ ಬಿಡುಗಡೆ ಮಾಡುವಂತಿಲ್ಲ ಎಂದಿದೆ.

  English summary
  Madras high court ordered Vishal to give 8 crore rupees to Action movie producer Ravindran.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X