For Quick Alerts
  ALLOW NOTIFICATIONS  
  For Daily Alerts

  ಅಗಲಿದ ಪತ್ನಿ 'ಸೌಂದರ್ಯಾ' ನೆನಪಿಸಿಕೊಂಡ ರಘು

  |
  <ul id="pagination-digg"><li class="next"><a href="/news/29-actress-soudarya-husband-gs-raghu-sose-serial-aid0172.html">Next »</a></li></ul>

  ಎಂಟು ವರ್ಷಗಳ ಹಿಂದೆ ನಮ್ಮನ್ನಗಲಿದ ದಕ್ಷಿಣ ಭಾರತದ ಜನಪ್ರಿಯ ತಾರೆ ಕನ್ನಡತಿ ಸೌಂದರ್ಯಾ ಅವರನ್ನು ಯಾರೂ ಎಂದಿಗೂ ಮರೆಯಲಾರರು. ಅವರ ಪತಿಯಾಗಿದ್ದ ಜಿ.ಎಸ್. ರಘು, ಸೌಂದರ್ಯ ಜೊತೆ ಒಂದು ವರ್ಷವೂ ಸಂಸಾರ ಮಾಡಿರಲಿಲ್ಲ. ಅಷ್ಟರಲ್ಲೇ ಸೌಂದರ್ಯಾ ಅಗಲಿದರು, ರಘು ಒಬ್ಬಂಟಿಯಾಗಿದ್ದರು.

  ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಸೇರಿದಂತೆ ಒಟ್ಟು 105ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದ ಸೌಂದರ್ಯ, 2004ರಲ್ಲಿ ಹೆಲಿಕಾಪ್ಟರ್ ಅಪಘಾತದಲ್ಲಿ ಅಕಾಲಿಕವಾಗಿ ಸಾವನ್ನಪ್ಪಿದ್ದರು. ಅವರ ಕೊನೆಯ ಚಿತ್ರವೇ ಕನ್ನಡದಲ್ಲಿ ಸೂಪರ್ ಹಿಟ್ ಎನಿಸಿಕೊಂಡ 'ಆಪ್ತಮಿತ್ರ'. ಸೌಂದರ್ಯ ನಿಧನದ ನಂತರ ಆಪ್ತಮಿತ್ರ ಚಿತ್ರದ ಸಂಭಾವನೆಯನ್ನು ರಘು ಅವರೇ ಪಡೆದುಕೊಂಡಿದ್ದರು.

  ಸೌಂದರ್ಯಾ ಸಾವಿನ ನಂತರ ಅಕ್ಷರಶಃ ಅನಾಥರಂತಾದ ರಘು ಅಗಲಿದ ಪತ್ನಿಯ ನೆನಪಿನಲ್ಲಿ ಬಹಳಷ್ಟು ಕಾರ್ಯಕ್ರಮಗಳನ್ನು ನಡೆಸಿದ್ದಾರೆ. ಸೌಂದರ್ಯಾ ಹೆಸರಲ್ಲಿ ಶಾಲೆ ನಡೆಸುತ್ತಿದ್ದಾರೆ, ಸಮಾಜಸೇವೆಯನ್ನೂ ಮಾಡುತ್ತಿದ್ದಾರೆ. ಸೌಂದರ್ಯಾ ಸಿನಿಮಾಗಳಲ್ಲಿ ನಟಿಸಿ ಪಡೆದಿದ್ದ ಹಣದಿಂದಲೇ ಅವೆಲ್ಲಾ ನಡೆಯುತ್ತಿದೆಯಂತೆ. ಮುಂದಿನ ಪುಟದಲ್ಲಿ....

  <ul id="pagination-digg"><li class="next"><a href="/news/29-actress-soudarya-husband-gs-raghu-sose-serial-aid0172.html">Next »</a></li></ul>
  English summary
  Late Actress Soundarya's Husband GS Raghu produsing 'Sose' Serial. It will telecasts in Zee Kannada Serial, from March 5, 2012. Raghu told that it is for the memory of Soundarya.&#13; &#13;

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X