For Quick Alerts
  ALLOW NOTIFICATIONS  
  For Daily Alerts

  ನಟಿ ಶಕೀಲಾ ಗೆ ಅನಾರೋಗ್ಯ, ಆಸ್ಪತ್ರೆಯಿಂದ ಮಾಡಿದರೊಂದು ಮನವಿ

  |

  ಸನ್ನಿ ಲಿಯೋನ್, ಮಿಯಾ ಮಾಲ್ಕೋವಾ ಮುಂತಾದ ನೀಲಿ ನಟಿಯರು ಪಾರ್ನ್ ಸಿನಿಮಾ ಉದ್ಯಮದಲ್ಲಿ ಕಾಲಿಡುವ ಮುನ್ನವೇ ಚಾಲ್ತಿಯಲ್ಲಿದ್ದ ಹೆಸರು ಶಕೀಲಾ.

  Jogi Prem : ಅಮ್ಮನನ್ನು ನೆನೆದು ಭಾವುಕರಾದ ಪ್ರೇಮ್ | Filmibeat Kannada

  ಮಲಯಾಳಂ ಹುಡುಗಿ ಶಕೀಲಾ 90 ರ ದಶಕದಲ್ಲಿ ಎಷ್ಟು ದೊಡ್ಡ ಹೆಸರೆಂದರೆ, ಶಕೀಲಾ ಸಿನಿಮಾ ಬಿಡುಗಡೆ ಆಗುತ್ತದೆಯಂದರೆ ದೊಡ್ಡ-ದೊಡ್ಡ ನಟರು ತಮ್ಮ ಸಿನಿಮಾ ಬಿಡುಗಡೆಯನ್ನು ಮುಂದಕ್ಕೆ ಹಾಕಿಕೊಳ್ಳುತ್ತಿದ್ದರು.

  ಸಿನಿಮಾ ಸೆಟ್‌ನಲ್ಲಿ ಶಕೀಲಾ ಕೆನ್ನೆಗೆ ಹೊಡೆದಿದ್ದರು ಸಿಲ್ಕ್ ಸ್ಮಿತಾಸಿನಿಮಾ ಸೆಟ್‌ನಲ್ಲಿ ಶಕೀಲಾ ಕೆನ್ನೆಗೆ ಹೊಡೆದಿದ್ದರು ಸಿಲ್ಕ್ ಸ್ಮಿತಾ

  ಯುವಕರ ರಾತ್ರಿಯ ನಿದ್ದೆಗಳನ್ನು ಹಾಳೆಗೆಡವಿದ್ದ ಶಕೀಲಾಗೆ ಈಗ 45 ವರ್ಷ ವಯಸ್ಸು. ಪ್ರಸ್ತುತ ಅನಾರೋಗ್ಯದಿಂದ ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಆಸ್ಪತ್ರೆಯಿಂದಲೇ ವಿಡಿಯೋ ಒಂದನ್ನು ಹೊರಬಿಟ್ಟಿರುವ ಅವರು ಅಭಿಮಾನಿಗಳಲ್ಲಿ ಮನವಿ ಒಂದನ್ನು ಮಾಡಿದ್ದಾರೆ.

  ನಟಿ ಶಕೀಲಾ ಗೆ ಅನಾರೋಗ್ಯ

  ನಟಿ ಶಕೀಲಾ ಗೆ ಅನಾರೋಗ್ಯ

  ನಟಿ ಶಕೀಲಾ ಅವರು ಅನಾರೋಗ್ಯಕ್ಕೆ ತುತ್ತಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ. ಅಲ್ಲಿಂದಲೇ ವಿಡಿಯೋ ಒಂದನ್ನು ಮಾಡಿರುವ ಅವರು, ತಾವು ನಿರ್ಮಾಣ ಮಾಡಿರುವ ಸಿನಿಮಾವನ್ನು ನೋಡಿ ಎಂದು ಹೇಳಿದ್ದಾರೆ. ಅಭಿಮಾನಿಗಳು ಆತಂಕಪಡುವಂತೆ ಅನಾರೋಗ್ಯ ಅವರಿಗಾಗಿಲ್ಲ.

  ತುಸು ಆರೋಗ್ಯ ಸಮಸ್ಯೆ ಎದುರಾಗಿದೆ

  ತುಸು ಆರೋಗ್ಯ ಸಮಸ್ಯೆ ಎದುರಾಗಿದೆ

  ನಿನ್ನೆ ಅವರಿಗೆ ತುಸು ಆರೋಗ್ಯ ಸಮಸ್ಯೆ ತಲೆದೂರಿತಂತೆ ಆದ್ದರಿಂದ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ. ಹಾಗಾಗಿ ತಮ್ಮ ನಿರ್ಮಾಣದ ಸಿನಿಮಾ 'ಲೇಡಿಸ್ ನಾಟ್ ಅಲೌಡ್' ನ ಪ್ರಚಾರ ಮಾಡಲಾಗುತ್ತಿಲ್ಲ ಎಂದು ಹೇಳಿದ್ದಾರೆ ಶಕೀಲಾ.

  ಸೆನ್ಸಾರ್ ಮಂಡಳಿ ಸದಸ್ಯರ ವಿರುದ್ಧ ನಟಿ ಶಕೀಲಾ ಆಕ್ರೋಶಸೆನ್ಸಾರ್ ಮಂಡಳಿ ಸದಸ್ಯರ ವಿರುದ್ಧ ನಟಿ ಶಕೀಲಾ ಆಕ್ರೋಶ

  ಆನ್‌ಲೈನ್ ನಲ್ಲಿ ಸಿನಿಮಾ ಬಿಡುಗಡೆ

  ಆನ್‌ಲೈನ್ ನಲ್ಲಿ ಸಿನಿಮಾ ಬಿಡುಗಡೆ

  ಹಾರರ್ ಮತ್ತು ಸಾಫ್ಟ್‌ ಪಾರ್ನ್ ಮಾದರಿಯ ಸಿನಿಮಾ 'ಲೇಡೀಸ್ ನಾಟ್ ಅಲೌಡ್' ಆಗಿದ್ದು, ಅದು ಜುಲೈ 20 ರ ರಾತ್ರಿ ಆನ್‌ಲೈನ್ ಮೂಲಕ ಬಿಡುಗಡೆ ಆಗಿದೆ. 50 ರೂಪಾಯಿ ಆನ್‌ಲೈನ್‌ನಲ್ಲಿ ಪಾವತಿಸಿ ಸಿನಿಮಾ ನೋಡಬಹುದಾಗಿದೆ ಎಂದು ಶಕೀಲಾ ಹೇಳಿದ್ದಾರೆ.

  ಶಕೀಲಾ ಪಾತ್ರಕ್ಕೆ ರಿಚಾ ಚಡ್ಡಾ ಆಯ್ಕೆಯಾಗಿದ್ದು ಯಾಕೆ.?ಶಕೀಲಾ ಪಾತ್ರಕ್ಕೆ ರಿಚಾ ಚಡ್ಡಾ ಆಯ್ಕೆಯಾಗಿದ್ದು ಯಾಕೆ.?

  ಅಂಥಹಾ ಸಿನಿಮಾಗಳಲ್ಲಿ ನಟಿಸುತ್ತಿಲ್ಲ ಶಕೀಲಾ

  ಅಂಥಹಾ ಸಿನಿಮಾಗಳಲ್ಲಿ ನಟಿಸುತ್ತಿಲ್ಲ ಶಕೀಲಾ

  ಸಾಫ್ಟ್ ಪಾರ್ನ್ ಮಾದರಿಯ ಸಿನಿಮಾದಲ್ಲಿ ನಟಿಸಿ ಖ್ಯಾತರಾಗಿದ್ದ ಶಕೀಲಾ ಪ್ರಸ್ತುತ ಅಂಥಹಾ ಸಿನಿಮಾಗಳಲ್ಲಿ ನಟಿಸುತ್ತಿಲ್ಲ. ಕಾಮಿಡಿ ಪಾತ್ರಗಳಲ್ಲಿ ಕನ್ನಡವೂ ಸೇರಿ ತೆಲುಗು, ತಮಿಳು ಸಿನಿಮಾಗಳಲ್ಲಿ ನಟಿಸಿದ್ದಾರೆ. ಆದರೆ ಸಾಫ್ಟ್ ಪಾರ್ನ್ ಮಾದರಿಯ ಸಿನಿಮಾಗಳ ನಿರ್ಮಾಣದಲ್ಲಿ ತೊಡಗಿಸಿಕೊಂಡಿದ್ದಾರೆ.

  English summary
  Actress Shakeela admitted to hospital. She said had some health issues. And requested to watch ladies not allowed movie which she produced.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X