twitter
    X
    Home ಚಲನಚಿತ್ರಗಳ ಒಳನೋಟ

    2021ರಲ್ಲಿ ಅಮೇಜಾನ್ ಪ್ರೈಮ್ ನಲ್ಲಿ ತೆರೆಕಂಡ ಅತ್ಯುತ್ತಮ ಕನ್ನಡ ಚಲನಚಿತ್ರಗಳು

    Author Administrator | Published: Saturday, December 4, 2021, 05:25 PM [IST]

    2021 ರಲ್ಲಿ ತೆರೆಕಂಡ ಅತ್ಯುತ್ತಮ ಕನ್ನಡ ಡಬ್ ಚಲನಚಿತ್ರಗಳು ಲಾಕ್ ಡೌನ್ ದಿನಗಳಲ್ಲಿ ಮನರಂಜನೆಗೆ ಹೆಚ್ಚು ಸಹಾಯ ನೀಡಿದ್ದು ಡಬ್ ಧಾರಾವಾಹಿ ಮತ್ತು ಚಲನಚಿತ್ರಗಳು. ಈ ವರ್ಷ ಕೂಡ ಹಲವು ಚಲನಚಿತ್ರಗಳು ಕನ್ನಡ ಅವತರಣಿಕೆಗೆ ಡಬ್ ಆಗಿ ಜನಮನ ಸೆಳೆದಿವೆ. ಇಲ್ಲಿ 2021 ರಲ್ಲಿ ತೆರೆಕಂಡ ಕನ್ನಡದ ಅತ್ಯುತ್ತಮ ಡಬ್ ಚಲನಚಿತ್ರಗಳನ್ನು ನೀಡಿದೆ. ಓಟಿಟಿ ಕಂಟೆಂಟ್ ಗಳಿಗೆ ಇಂದು ಬಹು ಬೇಡಿಕೆಯಿದೆ. ಓಟಿಟಿಗಳಿಗಾಗಿಯೇ ಹಲವು ನಿರ್ಮಾಪಕರು ಚಿತ್ರಗಳನ್ನು ನಿರ್ಮಿಸುತ್ತಿದ್ದಾರೆ. ಸದ್ಯ ಭಾರತದಲ್ಲಿ ಅಮೇಜಾನ್ ಪ್ರೈಮ್ ಪ್ರಾದೇಶಿಕ ಚಿತ್ರಗಳ ಸಂಗ್ರಹದಲ್ಲಿ ಮುನ್ನಡೆ ಸಾಧಿಸಿದೆ. ಇಲ್ಲಿ ಈ ವರ್ಷ 2021 ರಲ್ಲಿ ಪ್ರೈಮ್ ನಲ್ಲಿ ಬಿಡುಗಡೆಯಾದ ಅತ್ಯುತ್ತಮ ಮೂಲ ಕನ್ನಡ ಚಿತ್ರಗಳು ಮತ್ತು ಕನ್ನಡಕ್ಕೆ ಡಬ್ ಆದ ಚಲನಚಿತ್ರಗಳಿವೆ.

    cover image
    • ರಾಬರ್ಟ್
      1

      ರಾಬರ್ಟ್

      Critics Review : 3.5 Genre : Action ,Thriller Release Date : 11 Mar 2021 Cast : Nicki Aycox ,Nick Zano Story : ಇದು ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ 53 ನೇ ಚಿತ್ರವಾಗಿದ್ದು ಚೌಕ ಖ್ಯಾತಿಯ ನಿರ್ದೇಶಕ ತರುಣ ಸುಧೀರ್ ನಿರ್ದೇಶಿಸಿದ್ದಾರೆ. ಹೆಬ್ಬುಲಿ ಉಮಾಪತಿ ಶ್ರೀನಿವಾಸ ಚಿತ್ರಕ್ಕೆ ಬಂಡವಾಳ ...
    • ಯುವರತ್ನ
      2

      ಯುವರತ್ನ

      Critics Review : 3.5 Genre : Comedy Release Date : 01 Apr 2021 Cast : Jeffrey Vincent Parise ,Michael DeGood Story : ರಾಜಕುಮಾರ ಚಿತ್ರದ ನಂತರ ಮತ್ತೊಮ್ಮೆ ಹಿಟ್ ಕಾಂಬಿನೇಶನ್ ಪುನೀತ್ ರಾಜಕುಮಾರ್, ಸಂತೋಷ್ ಆನಂದರಾಮ್ ಮತ್ತು ವಿಜಯ ಕಿರಗಂದೂರು ಒಂದುಗೂಡಿದ್ದು `ಅಭಿ' ಚಿತ್ರದ ನಂತರ ಪುನೀತ್ ಈ ಚಿತ್ರದಲ್ಲಿ ಕಾಲೇಜು ...
    • ರತ್ನನ್ ಪ್ರಪಂಚ
      3

      ರತ್ನನ್ ಪ್ರಪಂಚ

      Critics Review : 3.5 Genre : Drama Release Date : 22 Oct 2021 Cast : Ruth D Silva ,Emil Marwa Story : ರೋಹಿತ್ ಪಡಕಿ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ರತ್ನನ್ ಪ್ರಪಂಚ ಚಿತ್ರದಲ್ಲಿ ಡಾಲಿ ಧನಂಜಯ್ ಮತ್ತು ರೆಬಾ ಮೋನಿಕಾ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಕೆಜಿರ್ ಸ್ಟುಡಿಯೋ ಬ್ಯಾನರ್ ಅಡಿಯಲ್ಲಿ ...
    • ಸೀತಾರಾಮ್ ಬಿನೋಯ್
      4

      ಸೀತಾರಾಮ್ ಬಿನೋಯ್

      Critics Review : 0 Genre : Drama Release Date : 16 Aug 2021 Cast : Manoj ,Chintana Krishna Story : ದೇವಿ ಪ್ರಸಾದ್ ಶೆಟ್ಟಿ ರಚಿಸಿ ನಿರ್ದೇಶಿಸಿರುವ ಈ ಚಿತ್ರದಲ್ಲಿ ವಿಜಯ್ ರಾಘವೇಂದ್ರ ಪೋಲಿಸ್ ಪಾತ್ರದಲ್ಲಿ ನಟಿಸಿದ್ದಾರೆ. ಇದು ವಿಜಯ್ ರಾಘವೇಂದ್ರರ 50 ನೇ ಚಿತ್ರ. ಚಿತ್ರಕ್ಕೆ ದೇವಿಪ್ರಸಾದ್ ...
    • ಜೈ ಭೀಮ್
      5

      ಜೈ ಭೀಮ್

      Critics Review : Genre : Release Date : Cast : Sujatha ,Unni Menon Story : ನಿಜ ಘಟನೆಗಳನ್ನು ಆಧಾರವಾಗಿಟ್ಟುಕೊಂಡು ಟಿ.ಜೆ ಜ್ಞಾನವೇಲ್ ನಿರ್ದೇಶನ ಮಾಡಿದ್ದ `ಜೈ ಭೀಮ್' ತಮಿಳು ಚಿತ್ರ ಎರಡು-ಮೂರು ದಶಕಗಳ ಹಿಂದೆ ಶೋಷಿತರ ಮೇಲೆ ನೆಡೆಯುತ್ತಿದ್ದ ದಬ್ಬಾಳಿಕೆಯ
    • ಕೋಟಿಗೊಬ್ಬ 3
      6

      ಕೋಟಿಗೊಬ್ಬ 3

      Critics Review : 3.5 Genre : Animation Release Date : 15 Oct 2021 Cast : Alyson Court ,Paul Mercier Story : 2016 ರ ಸೂಪರ್ ಹಿಟ್ ಚಿತ್ರ `ಕೋಟಿಗೊಬ್ಬ 2' ನಂತರ ಕಿಚ್ಚ ಸುದೀಪ್ ಮತ್ತು ನಿರ್ಮಾಪಕ ಸೂರಪ್ಪ ಬಾಬು ಕಾಂಬಿನೇಷನ್ ನ ಈ ಚಿತ್ರವನ್ನು ಶಿವ ಕಾರ್ತಿಕ್ ನಿರ್ದೇಶನ ಮಾಡಿದ್ದಾರೆ.ಈ ಚಿತ್ರದ ಕಥೆಯನ್ನು ...
    • ಇಕ್ಕಟ್
      7

      ಇಕ್ಕಟ್

      Critics Review : 3 Genre : Musical Release Date : 21 Jul 2021 Cast : Sudhanshu Pandey ,Karan Oberoi Story : ಈಶಮ್ ಖಾನ್ ಮತ್ತು ಹಶೀನ್ ಖಾನ್ ನಿರ್ದೇಶನದಲ್ಲಿ ಮೂಡಿ ಬಂದಿರುವ ಇಕ್ಕಟ್ ಚಿತ್ರದಲ್ಲಿ ನಾಗಭೂಷಣ್ ಮತ್ತು ಭೂಮಿಕಾ ಶೆಟ್ಟಿ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರದಲ್ಲಿ ಸುಂದರ್ ,ಆನಂದ್ ...
    • ನಿನ್ನ ಸನಿಹಕೆ
      8

      ನಿನ್ನ ಸನಿಹಕೆ

      Critics Review : 0 Genre : Horror Release Date : 08 Oct 2021 Cast : Dino Morea ,Karan Nath Story : ಸೂರಜ್ ಗೌಡ ನಿರ್ದೇಶಿಸಿ ನಾಯಕನಾಗಿ ನಟಿಸಿರುವ ನಿನ್ನ ಸನಿಹಕೆ ಚಿತ್ರದಲ್ಲಿ ಡಾ.ರಾಜ್ ಮೊಮ್ಮಗಳು ಮತ್ತು ಚಿತ್ರನಟ ರಾಮಕುಮಾರ್ ಪುತ್ರಿ ಧನ್ಯಾ ನಾಯಕಿಯಾಗಿ ನಟಿಸಿದ್ದಾರೆ. ಚಿತ್ರಕ್ಕೆ ರಘು ...
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X