X
ಕನ್ನಡ » ಚಲಚಿತ್ರಗಳು » ರತ್ನನ್ ಪ್ರಪಂಚ
ರತ್ನನ್ ಪ್ರಪಂಚ

ರತ್ನನ್ ಪ್ರಪಂಚ

Comedy | Drama | 22 Oct 2021 | U/A | 147 Mins
Kannada

2.5 /5 Users

3.5 /5 Filmibeat

ರತ್ನನ್ ಪ್ರಪಂಚ ಕಥೆ

ರೋಹಿತ್ ಪಡಕಿ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ರತ್ನನ್ ಪ್ರಪಂಚ ಚಿತ್ರದಲ್ಲಿ ಡಾಲಿ ಧನಂಜಯ್ ಮತ್ತು ರೆಬಾ ಮೋನಿಕಾ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಕೆಜಿರ್ ಸ್ಟುಡಿಯೋ ಬ್ಯಾನರ್ ಅಡಿಯಲ್ಲಿ ಕಾರ್ತಿಕ್ ಗೌಡ ಮತ್ತು ಯೋಗಿ ಜಿ ರಾಜ್ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಚಿತ್ರಕ್ಕೆ ಶ್ರೀಶಾ ಕುಡವಳ್ಳಿ ಛಾಯಾಗ್ರಹಣ ಮತ್ತು ಬಿ ಅಜನೀಶ್ ಲೋಕನಾಥ್ ಸಂಗೀತವಿದೆ. ಈ ಚಿತ್ರ ಅಮೇಜಾನ್ ಪ್ರೈಮ್ ನಲ್ಲಿ ಆಕ್ಟೋಬರ್ 22 ರಂದು ಬಿಡುಗಡೆಯಾಯಿತು. ಕಥೆ: ಈ ಚಿತ್ರ ಮೂವತ್ತರ ಆಸುಪಾಸಿನಲ್ಲಿರುವ ಮಧ್ಯಮ ವರ್ಗದ ರತ್ನಾಕರನ ಜೀವನವನ್ನು ಹೇಳುತ್ತದೆ. ತನ್ನ ಸ್ನೇಹಿತರೆಲ್ಲ ಲೈಫಿನಲ್ಲಿ ಸೆಟಲ್ ಆಗಿರುವ ಸಮಯದಲ್ಲಿ, ರತ್ನಾಕರ ಮಾತ್ರ ಇನ್ನೂ ತನ್ನ ಬದುಕನ್ನು ದಾರಿಗೆ ತರುವಲ್ಲಿಯೇ ಪ್ರಯತ್ನಿಸುತ್ತಿರುತ್ತಾನೆ. ತಾಯಿಯೊಂದಿಗೆ ವಾಸಿಸುವ ರತ್ನಾಕರನ ಬದುಕನ್ನು ಒಂದು ಫೋನ್ ಕರೆ ಬದಲಿಸುತ್ತದೆ. ಇಲ್ಲಿಂದ ಆರಂಭವಾಗುವ ರತ್ನನ ಪಯಣದಲ್ಲಿ ಹಲವಾರು ಏಳು-ಬೀಳುಗಳು ಕಾಣಸಿಗುತ್ತವೆ.
Read More

ರತ್ನನ್ ಪ್ರಪಂಚ ಕಲಾವಿದರು ಮತ್ತು ಸಿಬ್ಬಂದಿ

ರತ್ನನ್ ಪ್ರಪಂಚ ಕ್ರೂ ಮಾಹಿತಿ

ನಿರ್ದೇಶಕ ರೋಹಿತ್ ಪದಕಿ
ಕಥೆ ರೋಹಿತ್ ಪದಕಿ
ಸಿನಿಮಾಟೋಗ್ರಫಿ ಶ್ರೀಶಾ ಕುಡುವಳ್ಳಿ
ಸಂಪಾದಕ ದೀಪು ಎಸ್ ಕುಮಾರ್
ಸಂಗೀತ ಬಿ ಅಜನೀಶ್ ಲೋಕನಾಥ್
ನಿರ್ಮಾಪಕ ಕಾರ್ತಿಕ್ ಗೌಡ, ಯೋಗಿ ಜಿ ರಾಜ್
ಬಜೆಟ್ TBA
ಬಾಕ್ಸ್ ಆಫೀಸ್ TBA
ಒಟಿಟಿ ಪ್ಲಾಟ್ ಫಾರ್ಮ್ TBA
ಒಟಿಟಿ ರಿಲೀಸ್ ದಿನಾಂಕ TBA

ರತ್ನನ್ ಪ್ರಪಂಚ ವಿಮರ್ಶಕರ ವಿಮರ್ಶೆ

TheNewsMinute.Com
Promising premise let down by an overdose of mother sentiment.
Deccan Herald
‘Rathnan Prapancha’ is a must-watch family drama. It’s a journey worth taking with your family.
The Indian Express
This Dhananjay-starrer is a solid feel-good movie that holds a mirror to our flaws as individuals and as a society.
ಟಿವಿ9 ಕನ್ನಡ
ಸಂಬಂಧಗಳ ಅರ್ಥ ತಿಳಿಯಲು ಪ್ರಪಂಚ ಸುತ್ತಿದ ರತ್ನ; ಧನಂಜಯ ಖಾತೆಗೆ ಇನ್ನೊಂದು ಭಿನ್ನ ಸಿನಿಮಾ.
ವಿಜಯ ಕರ್ನಾಟಕ
ಹಿಡಿತಕ್ಕೆ ಸಿಗದ ಬದುಕಿನಲಿ ರತ್ನಾಕರನ ಅಲೆದಾಟ. ಸಂಭಾಷಣೆ ಇಡೀ ಸಿನಿಮಾದ ದೊಡ್ಡ ಹೈಲೈಟ್.

ರತ್ನನ್ ಪ್ರಪಂಚ ಪಾಟ್ಲುಗಳು

ರತ್ನನ್ ಪ್ರಪಂಚ ಸಿನಿಮಾ ನೋಡುಗರ ವಿಮರ್ಶೆ

  • ಕಥೆ
  • ಕ್ರಿಯೆ
  • ದಿಕ್ಕು
  • ಚಿತ್ರ ರೇಟಿಂಗ್

×
2.5 /5 Your Rating

ರತ್ನನ್ ಪ್ರಪಂಚ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+