ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ 2018 - ಪ್ರಮುಖ ವಿಜೇತರು
Published: Friday, January 10, 2020, 04:41 PM [IST]
2018 ನೇ ಸಾಲಿನ ಕರ್ನಾಟಕ ರಾಜ್ಯ ಪ್ರಶಸ್ತಿ ಪ್ರಕಟಣೆ ಆಗಿದೆ..ಅಮ್ಮನ ಮನೆ ಚಿತ್ರದ ನಟನೆಗಾಗಿ ರಾಘವೇಂದ್ರ ರಾಜಕುಮಾರ್ ಕರ್ನಾಟಕ ರಾಜ್ಯ ಪ್ರಶಸ್ತಿ ಪಡೆದಿದ್ದಾರೆ. ದಯಾಳ್ ಪದ್ಮನಾಭನ್ ರವರ ಆ ಕರಾಳ ರಾತ್ರಿ ಮೊದಲ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿ ಪಡೆದಿದೆ. ಹಾಗೇ ರಿಷಭ್ ಶೆಟ್ಟಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಚಿತ್ರ ಅತ್ಯುತ್ತಮ ಮನರಂಜನಾ ಪ್ರಶಸ್ತಿ ಪಡೆದಿದೆ. 2018 ನೇ ಸಾಲಿನ ಕರ್ನಾಟಕ ರಾಜ್ಯ ಪ್ರಶಸ್ತಿ ಪಡೆದ ಎಲ್ಲ ಕಲಾವಿದರು ಇಲ್ಲಿದ್ದಾರೆ ನೋಡಿ..
ನಿಖಿಲ್ ಮಂಜು ನಿರ್ದೇಶನದ `ಅಮ್ಮನ ಮನೆ' ಚಿತ್ರದಲ್ಲಿ ಜನ್ಮಜಾತ ಅಂಗವೈಕಲ್ಯದಿಂದ ಬಳಲುವ ಪಾತ್ರದಲ್ಲಿ ಅದ್ಭುತ ಅಭಿನಯ ನೀಡಿದ ರಾಘವೇಂದ್ರ ರಾಜಕುಮಾರ್ ಉತ್ತಮ ನಟ ಪ್ರಶಸ್ತಿ ಪಡೆದರು.
Karnataka State Film Awards 2018 - All Winners-Raghavendra Rajkumar/top-listing/karnataka-state-film-awards2018-all-winners-raghavendra-rajkumar-3-4179-373.html
2. ಮೇಘನಾ ರಾಜ್ (ಅತ್ಯುತ್ತಮ ನಟಿ - ಇರುವುದೆಲ್ಲವ ಬಿಟ್ಟು)