X
ಪಿ ವಾಸು

ಪಿ ವಾಸು

Director/Screenplay Writer/Story Writer
ಜೀವನ ಚರಿತ್ರೆ :  ಪಿ ವಾಸು ಅವರು ಜನಿಸಿದ್ದು 15 ಸೆಪ್ಟೆಂಬರ್ 1954 ರಂದು ಕೇರಳದಲ್ಲಿ. ಅಲ್ಲಿಯೇ ಇವರ ಬಾಲ್ಯ ವಿದ್ಯಾಭ್ಯಾಸವೆಲ್ಲ ನೆಡೆಯಿತು. ಇವರ ತಂದೆ ಕೇಶ ವಿ ನ್ಯಾ ಸಕರಾಗಿ ತೆಲುಗು ಚಿತ್ರರಂಗದಲ್ಲಿ ತೊಡಗಿಸಿಕೊಂಡಿದ್ದರು. ತಂದೆಯ ಮುಖಾಂತರವೇ ಇವರಿಗೆ ಚಿತ್ರರಂಗದಲ್ಲಿ ಕೆಲಸ ಮಾಡುವ ಆಸಕ್ತಿ ದೊರೆಯಿತು. ತಮ್ಮ ಪ್ರತಿಭೆಯಿಂದ ಇಂದು ಇವರು ದಕ್ಷಿಣ ಚಿತ್ರರಂಗದ ದೊಡ್ಡ ನಿರ್ದೇಶಕರಾಗಿ ಗುರುತಿಸಿಕೊಂಡಿದ್ದಾರೆ. ಶಿಕ್ಷಣ ಮುಗಿಯು ತ್ತಿ ದ್ದಂತೆ ಇವರು ಬಿ ಶ್ರೀಧರ್ ಅವರ ಜೊತೆಯಲ್ಲಿ ಸಹ ನಿರ್ದೇಶಕರಾಗಿ ಚಿತ್ರರಂಗದಲ್ಲಿ ತೊಡಗಿಸಿಕೊಂಡಿದ್ದರು. ನಂತರದ ದಿನಗಳಲ್ಲಿ ತಮ್ಮ ಸ್ವಂತ ನಿರ್ದೇಶನದಲ್ಲಿ ಸಂತಾನ ಭಾರತಿ ಎಂಬ ಮೊದಲ ಚಿತ್ರವನ್ನು ನಿರ್ಮಿಸಿದರು. ನಂತರ ಹಲವು ಸಿನಿಮಾಗಳನ್ನು ನಿರ್ದೇಶಿಸಿದರು.ಇವರು ನಿರ್ದೇಶಿಸಿದ ಆಪ್ತ ಮಿತ್ರ ಚಿತ್ರವು ಕನ್ನಡ ಚಿತ್ರರಂಗದಲ್ಲಿ ಒಂದು ಛಾ ಪನ್ನೇ ಮೂಡಿ ಸಿದೆ . ಕನ್ನಡ, ತೆಲುಗು, ತಮಿಳು, ಮಲ ಯಾಳಂ , ಹೀ ಗೆ ಹಲವಾರು ಭಾಷೆಗಳಲ್ಲಿ ಚಿತ್ರವನ್ನು ನಿರ್ಮಿಸಿ ಸೈ ಅನಿಸಿಕೊಂಡಿದ್ದಾರೆ. ಇವ ರು ಶಾಂತಿ ಎಂಬುವವರನ್ನು ವಿವಾಹವಾ ಗಿದ್ದಾರೆ . ದಂಪತಿಗಳಿಗೆ ಶಕ್ತಿ ವಾಸು ಮತ್ತು ಅಭಿರಾಮ ವಾಸು ಎಂಬ ಇಬ್ಬರು ಮಕ್ಕಳು.
ಮುಂದೆ ಓದಿ

ಪಿ ವಾಸು ಚಲಚಿತ್ರಗಳು

ಸಿನಿಮಾ ನಿರ್ದೇಶಕ ಬಿಡುಗಡೆ ದಿನಾಂಕ
as Director
ಪಿ ವಾಸು 10 Dec 2021
ಪಿ ವಾಸು 15 Nov 2019
ಪಿ ವಾಸು 12 Feb 2016
as Director
ಪಿ ವಾಸು 20 Jun 2014

ಪಿ ವಾಸು: ವಯಸ್ಸು, ನಿವ್ವಳ ಮೌಲ್ಯ, ಚಲನಚಿತ್ರಗಳು, ಕುಟುಂಬ ಮತ್ತು ವೈಯಕ್ತಿಕ ವಿವರಗಳು

ಪಿ ವಾಸು

ಹೆಸರು ಪಿ ವಾಸು
ಹುಟ್ಟಿದ ದಿನ 15 Sep 1954
ವಯಸ್ಸು 72
ಹುಟ್ಟಿದ ಸ್ಥಳ ಬೆಂಗಳೂರು
ಪ್ರಸ್ತುತ ನಿವಾಸ
ಧರ್ಮ
ರಾಷ್ಟ್ರೀಯತೆ
ಎತ್ತರ
ಜನ್ಮ ರಾಶಿ
ಹವ್ಯಾಸಗಳು

ಪಿ ವಾಸು ಆಸ್ತಿ

ಆಸ್ತಿ
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+