Kannada»Movies»Shivalinga
  ಶಿವಲಿಂಗ

  ಶಿವಲಿಂಗ

  Release Date : 12 Feb 2016
  Director : ಪಿ ವಾಸು
  4/5
  Critics Rating
  4/5
  Audience Review
  ಶಿವಲಿಂಗ ಸಿನಿಮಾದಲ್ಲಿ ಶಿವರಾಜ್ ಕುಮಾರ್ ಮತ್ತು ವೇದಿಕಾ  ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದಾರೆ .ಊರ್ವಸಿ ಮತ್ತು ಪ್ರದೀಪ್ ರಾವತ್, ಮಾಳವಿಕ ಅವಿನಾಶ , ಅವಿನಾಶ, ಸಾಧು ಕೋಕಿಲ, ಅಶೋಕ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
  ಪಿ ವಾಸು ನಿರ್ದೇಶನದ ಈ ಚಿತ್ರದಲ್ಲಿ ಶಿವಣ್ಣ ಸಿ.ಐ.ಡಿ ಪಾತ್ರದಲ್ಲಿ ನಟಿಸಿದ್ದರು. ಚಿತ್ರಕ್ಕೆ ವಿ ಹರಿಕೃಷ್ಣ ಸಂಗೀತ ನಿರ್ದೇಶನವಿದೆ.
  • ಪಿ ವಾಸು
   Director
  • ಸುರೇಶ್
   Producer
  • ವಿ ಹರಿಕೃಷ್ಣ
   Music Director
  • Kannada.filmibeat.com
   4/5
   ಶಿವಲಿಂಗ' ಇಡೀ ಫ್ಯಾಮಿಲಿ ಕೂತು ನೋಡಬಹುದಾದ ಚಿತ್ರ. ಹಾರರ್ ಮತ್ತು ಸಸ್ಪೆನ್ಸ್ ಪ್ರಿಯರಿಗೆ 'ಶಿವಲಿಂಗ' ಹಬ್ಬ. ಈ ವೀಕೆಂಡ್ ನಲ್ಲಿ ನೀವು ಫ್ರೀ ಇದ್ರೆ, ಈಗಲೇ 'ಶಿವಲಿಂಗ' ಚಿತ್ರಕ್ಕೆ ಟಿಕೆಟ್ ಬುಕ್ ಮಾಡಿ. ಇಲ್ಲಾಂದ್ರೆ, ಮತ್ತೊಂದು 'ಆಪ್ತಮಿತ್ರ' ನೀವು ಮಿಸ್ ಮಾಡಿಕೊಂಡಂತೆ.
  • days ago
   Aishwarya
   Report
   Good movie
   
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X