For Quick Alerts
  ALLOW NOTIFICATIONS  
  For Daily Alerts

  ಹಾಟ್ ನೇಹಾ ಜೊತೆ ರಾಣಾ ರಿಯಾಲಿಟಿ ಶೋ

  By Rajendra
  |

  ಬಾಲಿವುಡ್ ನಟ ಜಾನ್ ಅಬ್ರಹಾಂಗೆ ತಾರೆ ಬಿಪಾಶಾ ಬಸು ಕೈಕೊಟ್ಟ ಬಳಿಕ ಆಕೆಯ ಹೃದಯಕ್ಕೆ ಹತ್ತಿರವಾದವನು ತೆಲುಗು ಚಿತ್ರರಂಗದ ಆಜಾನುಬಾಹು ನಟ ರಾಣಾ ದಗ್ಗುಬಾಟಿ. ಬಳಿಕ ಇವರಿಬ್ಬರ ನಡುವೆ ಆಗಾಗ ಗುಸುಗುಸು ಸುದ್ದಿಗಳು ಹರಿದಾಡಿದ್ದುಂಟು.

  ಈಗ ಈ ಯುವ ನಟ ರಿಯಾಲಿಟಿ ಶೋ ನಡೆಸಿಕೊಡಲು ಮುಂದಾಗಿದ್ದಾನೆ. ಈ ಸಂಬಂಧ ಯುಟಿವಿ ಸಂಸ್ಥೆ ರಾಣಾ ಜೊತೆ ಒಂದು ಒಪ್ಪಂದವನ್ನೂ ಮಾಡಿಕೊಂಡಿದೆ. 'The Chosen One" ಎಂಬುದು ರಿಯಾಲಿಟಿ ಶೋನ್ ಹೆಸರು. ಬಾಲಿವುಡ್ ಹಾಟ್ ತಾರೆ ನೇಹಾ ದೂಪಿಯಾ ಸಹ ಈ ರಿಯಾಲಿಟಿ ಶೋನಲ್ಲಿ ತೀರ್ಪುಗಾರರಾಗಿ ಕಾಣಿಸುತ್ತಿದ್ದಾರೆ.

  ಕುತೂಹಲಭರಿತವಾಗಿ ಸಾಗುವ ಈ ರಿಯಾಲಿಟಿ ಶೋ ವೀಕ್ಷಕರನ್ನು ಸೆಳೆಯುತ್ತದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ. ಆದರೆ ಶೋನ ಗುಟ್ಟನ್ನು ಮಾತ್ರ ರಾಣಾ ಬಿಟ್ಟುಕೊಟ್ಟಿಲ್ಲ. ಈ ರೀತಿಯ ಶೋ ಇದುವರೆಗೂ ಹಿಂದಿ ಹಾಗೂ ಇತರೆ ಯಾವುದೇ ಭಾರತೀಯ ಭಾಷೆಗಳಲ್ಲಿ ಬಂದಿಲ್ಲ ಎಂದಷ್ಟೇ ಹೇಳಿದ್ದಾರೆ. (ಏಜೆನ್ಸೀಸ್)

  English summary
  Rana has been signed up by UTV to judge a reality show named "The Chosen One". Rana will actor Neha Dhupia as a co-judge in the reality show. At a recent press conference held in Mumbai, Rana and Neha Dhupia spoke to the media and expressed their gratitude for being part of this reality show.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X