For Quick Alerts
  ALLOW NOTIFICATIONS  
  For Daily Alerts

  ಈಟಿವಿ ಕನ್ನಡದಲ್ಲಿ ಸಾಯಿ ಕುಮಾರ್ ಗೇಮ್ ಶೋ

  By Rajendra
  |

  ಡೈಲಾಗ್ ಕಿಂಗ್ ಸಾಯಿ ಕುಮಾರ್ ಕಿರುತೆರೆಯಲ್ಲಿ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದಾರೆ. ಈಟಿವಿ ಕನ್ನಡದಲ್ಲಿ ಅವರು ಇಷ್ಟು ದಿನ ನಡೆಸಿಕೊಡುತ್ತಿದ್ದ ವಾವ್ (Wow) ಗೇಮ್ ಶೋ ಸೆಕೆಂಡ್ ಸೀಸನ್ ಶನಿವಾರದಿಂದ (ಏ.14) ಆರಂಭವಾಗುತ್ತಿದೆ.

  ಈ ವಿಭಿನ್ನ ಗೇಮ್ ಶೋ ಪ್ರತಿ ಶನಿವಾರ ರಾತ್ರಿ 9.30ಕ್ಕೆ ಶೋ ಸವಿಯಬಹುದು. ಕಿರುತೆರೆಯ ಕಲಾವಿದರು ಈ ಗೇಮ್ ಶೋನಲ್ಲಿ ಭಾಗವಹಿಸಲಿದ್ದಾರೆ. ಶೋನಲ್ಲಿ ಅತಿ ಹೆಚ್ಚು ಅಂಕ ಗಳಿಸಿದವರಿಗೆ ಗೆಲುವಿನ ಮಾಲೆ ಬೀಳಲಿದೆ.

  ಕಟ್ ಮಾಡಿದ್ರೆ, ಹೌಲ ಹೌಲ, ಝಣ ಝಣ ಕಾಂಚಾಣ, ಚಮ್ಕಾಯ್ಸಿ ಚಿಂದಿ ಉಡಾಯ್ಸಿ ಮೊದಲಾದ ಥ್ರಿಲ್ಲಿಂಗ್ ಸುತ್ತುಗಳು ವಾವ್ 2 ಗೇಮ್ ಶೋನಲ್ಲಿರುತ್ತವೆ. ಚಾಣಾಕ್ಷತೆಯಿಂದ ಈ ಸುತ್ತುಗಳನ್ನು ಪೂರೈಸಿ ಅತ್ಯುತ್ತಮ ಪ್ರದರ್ಶನ ನೀಡಿದವರನ್ನು ವಿಜೇತರನ್ನಾಗಿ ಆಯ್ಕೆ ಮಾಡಲಾಗುತ್ತದೆ. ಗೆದ್ದವರಿಗೆ ಆಕರ್ಷಕ ಬಹುಮಾನ ನೀಡಲಾಗುತ್ತದೆ. (ಒನ್‌ಇಂಡಿಯಾ ಕನ್ನಡ)

  English summary
  An exclusive game show featuring Kannada actors and TV stars participating as contestants. The best performer throughout the show will be declared as the winner.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X