For Quick Alerts
  ALLOW NOTIFICATIONS  
  For Daily Alerts

  ಪ್ಯಾಟೆ ಬಿಟ್ಟು ಹಳ್ಳಿಗೆ ಹೊರಟ 12 ಹುಡುಗಿಯರ ರಿಯಲ್ ವಿಷ್ಯ

  By Naveen
  |
  ಪ್ಯಾಟೆ ಬಿಟ್ಟು ಹಳ್ಳಿಗೆ ಹೊರಟ 12 ಹುಡುಗಿಯರ ರಿಯಲ್ ವಿಷ್ಯ | Filmibeat Kannada

  ಸ್ಟಾರ್ ಸುವರ್ಣ ವಾಹಿನಿ ಮತ್ತೊಂದು ಮೆಗಾ ಕಾರ್ಯಕ್ರಮದ ಮೂಲಕ ವೀಕ್ಷಕರ ಮುಂದೆ ಬಂದಿದೆ. ಕರ್ನಾಟಕದ ಅತಿ ದೊಡ್ಡ ರಿಯಾಲಿಟಿ ಶೋಗಳಲ್ಲಿ ಒಂದಾಗಿರುವ 'ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು' ಮತ್ತೆ ಪ್ರಾರಂಭವಾಗುತ್ತಿದೆ. ಪ್ಯಾಟೆಯಲ್ಲಿ ಮಾಲ್, ಪಾರ್ಟಿ ಅಂತ ಸುಖವಾಗಿದ್ದ ಈ ಬಾಲೆಯರು ಈಗ ಹಳ್ಳಿಯ ನೀರು ಕುಡಿಯಬೇಕಾಗಿದೆ.

  'ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು ಸೀಸನ್ 4' ಇಂದಿನಿಂದ ರಾತ್ರಿ 9 ಪ್ರಸಾರ ಆಗಲಿದೆ. ಆಡಿಷನ್ ನಲ್ಲಿ ಪಾಲ್ಗೊಂಡ ಸಾವಿರಾರು ಹುಡುಗಿಯರಲ್ಲಿ ಅದೃಷ್ಟಶಾಲಿ 12 ಹುಡುಗಿಯರು ಮಾತ್ರ ಹಳ್ಳಿ ಹಾಡು ಹಾಡಲಿದ್ದಾರೆ. ನಗರದಲ್ಲೇ ಹುಟ್ಟಿ ಬೆಳದ, ಹಳ್ಳಿ ಜೀವನ ಏನೆಂದು ತಿಳಿಯದ 12 ಹುಡುಗಿಯರು ತಮ್ಮ ಮನೆಗಳಿಂದ, ಸಂಬಂಧಿಕರಿಂದ ದೂರವಾಗಿ 3 ತಿಂಗಳ ಕಾಲ ಅಜ್ಞಾತ ಹಳ್ಳಿಯಲ್ಲಿ ವಾಸಿಸಲಿದ್ದಾರೆ.

  ಹಳ್ಳಿಗೆ ಹೋಗೋಕ್ಕೆ ಸಿದ್ಧವಾಗಿರುವ 12 ಪ್ಯಾಟೆ ಹುಡುಗಿಯರು ಇವರೇ ಹಳ್ಳಿಗೆ ಹೋಗೋಕ್ಕೆ ಸಿದ್ಧವಾಗಿರುವ 12 ಪ್ಯಾಟೆ ಹುಡುಗಿಯರು ಇವರೇ

  ಉಡುಪಿಯ ಅಭಿಗ್ನ, ದೆಹಲಿಯ ಅರ್ಪಿತ, ಬೆಂಗಳೂರಿನ ಭಾವನಾ, ಪ್ರತೀಕ್ಷ, ಆಸಿಯಾ ಬೇಗಂ, ಪ್ರಿಯಾಂಕ, ಮೆಬೀನಾ, ಪ್ರತೀಕ್ಷ, ಶಮಿತಾ, ಶಹನ್ ಪೊನ್ನಮ್ಮ, ಶರಣ್ಯ, ಭವಿನ್ ಮತ್ತು ಸ್ಪೂರ್ತಿ ಗೌಡ ಈ ಬಾರಿ ಪ್ಯಾಟೆಯಿಂದ ಹಳ್ಳಿಗೆ ಹೊರಟಿರುವ ಸ್ಪರ್ಧಿಗಳಾಗಿದ್ದಾರೆ. ಅಂದಹಾಗೆ, 'ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು ಸೀಸನ್ 4' ಕಾರ್ಯಕ್ರಮದ 12 ಸ್ಪರ್ಧಿಗಳ ವಿವರ ಮುಂದಿದೆ ನೋಡಿ...

  ಹೆಸರು : ಮಬಿನ್ ಮೈಕಲ್

  ಹೆಸರು : ಮಬಿನ್ ಮೈಕಲ್

  ವಯಸ್ಸು : 19 ವರ್ಷ

  ಊರು: ಕೊಡಗು

  ಹವ್ಯಾಸ : ಡ್ಯಾನ್ಸಿಂಗ್, ಮಾಡಲಿಂಗ್, ಯೋಗ, ಸ್ವಿಮಿಂಗ್

  ಹೆಸರು: ಶಾಹನ್ ಪೊನಮ್ಮ

  ಹೆಸರು: ಶಾಹನ್ ಪೊನಮ್ಮ

  ವಯಸ್ಸು : 22 ವರ್ಷ

  ಊರು : ಕೊಡಗು

  ಹವ್ಯಾಸ: ಬುಲೇಟ್ ಓಡಿಸುವುದು, ಡ್ಯಾನ್ಸ್, ಜಿಮ್, ಮಾಡಲಿಂಗ್

  ಶಾಹನ್ ಪೊನಮ್ಮ ಸಿಕ್ಕಾಪಟ್ಟೆ ಮಾತನಾಡುವ ಹುಡುಗಿ ಅಂತೆ

  ಹೆಸರು: ಅಭಿಗ್ನ ಭಟ್

  ಹೆಸರು: ಅಭಿಗ್ನ ಭಟ್

  ವಯಸ್ಸು : 19 ವರ್ಷ

  ಊರು : ಉಡುಪಿ

  ಹವ್ಯಾಸ: ಪಾರ್ಟಿ, ಆಕ್ಟಿಂಗ್, ಡ್ಯಾನ್ಸ್, ಶಾಪಿಂಗ್

  ಅಭಿಜಿನಾಗೆ ಡ್ಯಾನ್ಸ್ ಅಂದರೆ ಹುಚ್ಚು, ಶಾಪಿಂಗ್ ಕ್ರೇಜ್ ಹೆಚ್ಚು

  ಹೆಸರು: ಸ್ಪೂರ್ತಿ ಗೌಡ

  ಹೆಸರು: ಸ್ಪೂರ್ತಿ ಗೌಡ

  ವಯಸ್ಸು : 21 ವರ್ಷ

  ಊರು : ಶಿವಮೊಗ್ಗ

  ಹವ್ಯಾಸ: ಮಾಡಲಿಂಗ್, ಶಾಪಿಂಗ್, ಪಾರ್ಟಿ

  ಈ ಮಲೆನಾಡ ಹುಡುಗಿ ಮಿಸ್ ಪಾಪುಲರ್ ಫೇಸ್ ಇನ್ ಸೌತ್ ಕರ್ನಾಟಕ ಆಗಿದ್ದಾರೆ.

  ಹೆಸರು : ಶಮಿತಾ ಮಂಜೆಗೌಡ

  ಹೆಸರು : ಶಮಿತಾ ಮಂಜೆಗೌಡ

  ವಯಸ್ಸು: 25 ವರ್ಷ

  ಊರು : ಬೆಂಗಳೂರು

  ಹವ್ಯಾಸ : ಶಾಪಿಂಗ್, ಪಾರ್ಟಿ ಮತ್ತು ಮಾಡಲಿಂಗ್

  ಶಮಿತಾ ಮಾತಿನ ಮಲ್ಲಿ ಅಂತೆ. ಅವ್ರು ಸಿಕ್ಕಾಪಟ್ಟೆ ಮಾತನಾಡುತ್ತಾರಂತೆ.

  ಹೆಸರು : ಭವಿನ್ ಮಚ್ಚಮಡ

  ಹೆಸರು : ಭವಿನ್ ಮಚ್ಚಮಡ

  ವಯಸ್ಸು: 20 ವರ್ಷ

  ಊರು : ಕೊಡಗು

  ಹವ್ಯಾಸ : ಬಾಸ್ಕೆಟ್ ಬಾಲ್ ಹಾಗೂ ಬ್ಯಾಟ್ ಮಿಟನ್ ಆಡುವುದು

  ಸ್ನೇಹಿತರ ಜೊತೆಗೆ ಕಾಲ ಕಳೆಯುವುದು ಅಂದರೆ ಭವಿನ್ ಗೆ ಬಹಳ ಇಷ್ಟ ಅಂತೆ

  ಹೆಸರು : ಅರ್ಪಿತಾ

  ಹೆಸರು : ಅರ್ಪಿತಾ

  ವಯಸ್ಸು: 24 ವರ್ಷ

  ಊರು : ಬೆಂಗಳೂರು

  ಹವ್ಯಾಸ : ಸ್ವಿಮಿಂಗ್ ಮತ್ತು ಬೈಕ್ ರೈಡಿಂಗ್

  ಅರ್ಪಿತಾಗೆ ಅಡ್ವೆಂಚರ್ ಅಂದರೆ ತುಂಬ ಇಷ್ಟ ಅಂತೆ. ಎಲ್ಲ ವಿಷಯದಲ್ಲಿ ಅವರು ರಿಸ್ಕ್ ತೆಗೆದುಕೊಳ್ಳುತ್ತಾರೆ.

  ಹೆಸರು : ಶರಣ್ಯ

  ಹೆಸರು : ಶರಣ್ಯ

  ವಯಸ್ಸು: 20 ವರ್ಷ

  ಊರು : ಬೆಂಗಳೂರು

  ಹವ್ಯಾಸ : ಆಕ್ಟಿಂಗ್ ಮತ್ತು ಮಾಡಲಿಂಗ್

  ಶರಣ್ಯ ತುಂಬ ಸೈಲೆಂಟ್ ಅಂತೆ, ನೋಡೊಕ್ಕೆ ಕೂಡ ಈ ಬೆಡಗಿ ಕ್ಲಾಸ್ ಆಗಿ ಇದ್ದಾರೆ

  ಹೆಸರು : ಆಸಿಯಾ ಬೇಗಂ

  ಹೆಸರು : ಆಸಿಯಾ ಬೇಗಂ

  ವಯಸ್ಸು: 19 ವರ್ಷ

  ಊರು : ಬೆಂಗಳೂರು

  ಹವ್ಯಾಸ : ಆಕ್ಟಿಂಗ್, ಡ್ಯಾನ್ಸಿಂಗ್, ಮಾಡಲಿಂಗ್ ಮತ್ತು ಮ್ಯೂಸಿಕ್

  ಆಸಿಯಾ ಯಾವಾಗಲೂ ನಗು ನಗುತ್ತಾ ಇರುವ ಹುಡುಗಿ ಅಂತೆ

  ಹೆಸರು : ಪ್ರಿಯಾಂಕಾ

  ಹೆಸರು : ಪ್ರಿಯಾಂಕಾ

  ವಯಸ್ಸು: 25 ವರ್ಷ

  ಊರು : ಮದ್ದೂರು

  ಹವ್ಯಾಸ : ಮಾಡಲಿಂಗ್ ಮತ್ತು ಆಕ್ಟಿಂಗ್

  ಪ್ರಿಯಾಂಕ ಈಗಾಗಲೇ ಕನ್ನಡದ ಅಧ್ಯಕ್ಷ, ಆಟಗಾರ ಹಾಗೂ ಕಿರಿಕ್ ಪಾರ್ಟಿ ಸಿನಿಮಾಗಳಲ್ಲಿ ನಟಿಸಿದ್ದಾರೆ.

  ಹೆಸರು : ಪ್ರತೀಕ್ಷ ನಾರಾಯಣ್

  ಹೆಸರು : ಪ್ರತೀಕ್ಷ ನಾರಾಯಣ್

  ವಯಸ್ಸು: 20 ವರ್ಷ

  ಊರು : ಬೆಂಗಳೂರು

  ಹವ್ಯಾಸ : ಪೇಂಟಿಂಗ್, ಡ್ಯಾನ್ಸಿಂಗ್ ಮತ್ತು ಟೆನಿಸ್ ಆಡುವುದು

  ಪ್ರತೀಕ್ಷ ರೂಲ್ಸ್ ಬ್ರೇಕ್ ಮಾಡುವ ಹುಡುಗ ಅಂತೆ. ಜೊತೆಗೆ ಈಕೆ ಸ್ವಲ್ಪ ಸೋಮಾರಿ ಆಗಿದ್ದಾರೆ.

  ಹೆಸರು : ಭಾವನ

  ಹೆಸರು : ಭಾವನ

  ವಯಸ್ಸು: 19 ವರ್ಷ

  ಊರು : ಬೆಂಗಳೂರು

  ಹವ್ಯಾಸ : ಡ್ಯಾನ್ಸರ್, ಆಕ್ಟಿಂಗ್

  ಡಬ್ ಸ್ಮಾಶ್ ಮಾಡುವುದು ಅಂದರೆ ಭಾವನಗೆ ತುಂಬ ಇಷ್ಟ ಅಂತೆ

  'ನಂ 1 ಯಾರಿ ವಿತ್ ಶಿವಣ್ಣ' ಕಾರ್ಯಕ್ರಮದ ಬೆಡಗಿ ದೀಪಾ ಯಾರು ಗೊತ್ತಾ? 'ನಂ 1 ಯಾರಿ ವಿತ್ ಶಿವಣ್ಣ' ಕಾರ್ಯಕ್ರಮದ ಬೆಡಗಿ ದೀಪಾ ಯಾರು ಗೊತ್ತಾ?

  English summary
  All about Star Suvarna channel's popular reality show 'Pyate hudgir halli life' season 4 contestants. The show will start from Today (march 26th).

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X