»   » ಕ್ರಿಕೆಟರ್ ಅಯ್ಯಪ್ಪಗೆ ಮಿತ್ರ ನೀಡಿದ ವಿಶಿಷ್ಟ ಶಿಕ್ಷೆ!

ಕ್ರಿಕೆಟರ್ ಅಯ್ಯಪ್ಪಗೆ ಮಿತ್ರ ನೀಡಿದ ವಿಶಿಷ್ಟ ಶಿಕ್ಷೆ!

Posted By:
Subscribe to Filmibeat Kannada

'ಬಿಗ್ ಬಾಸ್-3' ಕಾರ್ಯಕ್ರಮದಿಂದ ಈ ವಾರ ಕಾಮಿಡಿ ನಟ ಮಿತ್ರ ಹೊರ ಬಂದರು. 'ಬಿಗ್ ಬಾಸ್' ಮನೆಯಿಂದ ಹೊರ ಹೋಗುವ ಮುನ್ನ ಅವರಿಗೆ ವಿಶೇಷ ಅಧಿಕಾರ ಲಭಿಸಿತ್ತು.

'ಬಿಗ್ ಬಾಸ್' ನೀಡುವ ಮುಂದಿನ ಆದೇಶದ ವರೆಗೂ ಮಹಿಳೆಯರ ರೀತಿ ಬಟ್ಟೆ ಧರಿಸಿ, ಅವರಂತೆ ವರ್ತಿಸುವ ಪುರುಷ ಸದಸ್ಯ ಅಥವಾ ಪುರುಷರ ರೀತಿ ಬಟ್ಟೆ ಧರಿಸಿ, ಅವರಂತೆ ವರ್ತಿಸುವ ಮಹಿಳಾ ಸದಸ್ಯರೊಬ್ಬರನ್ನ ಮಿತ್ರ ಆಯ್ಕೆ ಮಾಡಬೇಕಿತ್ತು.['ಬಿಗ್ ಬಾಸ್' ಮನೆಯಿಂದ ಔಟ್ ಆದ ನಟ ಮಿತ್ರ]

Bigg Boss Kannada 3 - Weird Punishment for Aiyappa

ಅದಕ್ಕೆ ಹಿಂದು ಮುಂದು ನೋಡದೆ ಮಿತ್ರ ಆಯ್ಕೆ ಮಾಡಿದ ಹೆಸರು ಕ್ರಿಕೆಟರ್ ಎನ್.ಸಿ.ಅಯ್ಯಪ್ಪ. ಅಲ್ಲಿಗೆ, 'ಬಿಗ್ ಬಾಸ್' ನಿಂದ ಮುಂದಿನ ಆದೇಶ ಬರುವವರೆಗೂ ಅಯ್ಯಪ್ಪ, ಮಹಿಳಾ ವೇಷಧಾರಿಯಾಗಿ ಮಹಿಳೆಯಂತೆ ವರ್ತಿಸಬೇಕು.

ನಟನೆಯಲ್ಲಿ ಅಷ್ಟು ಪಳಗದ ಅಯ್ಯಪ್ಪ ಈ ವಿಶಿಷ್ಟ ಶಿಕ್ಷೆಯನ್ನ ಹೇಗೆ ನಿಭಾಯಿಸುತ್ತಾರೆ ಅಂತ ನೋಡೋಣ.

English summary
Before leaving the house, Actor Mitra gave weird punishment for Cricketer Aiyappa in Bigg Boss Kannada 3. Read the article to know about the punishment.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada