»   » ಮಾಳವಿಕಾ ಅವಿನಾಶ್ ಬಗ್ಗೆ ಮೋಹನ್ ಆಡಿದ ಮಾತೇನು.? ಹೀಗೂ ಉಂಟಾ.!?

ಮಾಳವಿಕಾ ಅವಿನಾಶ್ ಬಗ್ಗೆ ಮೋಹನ್ ಆಡಿದ ಮಾತೇನು.? ಹೀಗೂ ಉಂಟಾ.!?

Posted By:
Subscribe to Filmibeat Kannada

''ನಾನು ಅದು ಕಲಿತೆ... ಇದು ಕಲಿತೆ... 'ಬಿಗ್ ಬಾಸ್'ಗೆ ಬಂದು ಅದು ಸರಿ ಹೋಯ್ತು... ಇದು ಸರಿ ಹೋಯ್ತು ಅಂತ ಹೇಳುವವಳು, ನಿನ್ನೆ ಒಂದು ಹೇಳಿಕೆ ನೀಡಿದಳು - ಹೊರಗೆ ಹೋದ ಕೂಡಲೆ - ''Who will carry my luggage'' ಅಂತ ಹೇಳಿದ್ಳಂತೆ. ನನಗೆ ಎಷ್ಟು ಬೇಜಾರಾಯ್ತು ಗೊತ್ತಾ.? ಹಾಗೆ ಹೇಳಿ ಜೋರಾಗಿ ನಗ್ತಿದ್ಳು. ಇದನ್ನ ಅವಳು ಇಲ್ಲಿ ಕಲಿತಿರುವುದು.? ಜನ ಇದನ್ನ ನೋಡಿರಲ್ವಾ.?''

- ಹೀಗಂತ ಹೇಳಿರುವುದು ಮತ್ಯಾರೂ ಅಲ್ಲ. ನಟ, ನಿರ್ದೇಶಕ ಮೋಹನ್.! ಅಂದ್ಹಾಗೆ, ಮೋಹನ್ ಆ ರೀತಿ ಮಾತನಾಡಿರುವುದು ನಟಿ ಮಾಳವಿಕಾ ಅವಿನಾಶ್ ಕುರಿತು.[ನಟಿ ಮಾಳವಿಕಾ ಕಂಡ್ರೆ ಮೋಹನ್ ಗೆ ಹೊಟ್ಟೆಕಿಚ್ಚಾ.?]

Bigg Boss Kannada 4: Mohan comments on Malavika Avinash

'ಬಿಗ್ ಬಾಸ್ ಕನ್ನಡ-4' ಕಾರ್ಯಕ್ರಮದ ಗ್ರ್ಯಾಂಡ್ ಫಿನಾಲೆಗೆ ಕ್ಷಣಗಣನೆ ಶುರು ಆಗಿರುವಾಗಲೇ ಮಾಳವಿಕಾ ಅವಿನಾಶ್ ಬಗ್ಗೆ ಮೋಹನ್ ಈ ರೀತಿ ಕಾಮೆಂಟ್ ಮಾಡಿದ್ದಾರೆ. ಇದು ಜನರ ಕಳುಹಿಸುವ ಎಸ್.ಎಂ.ಎಸ್ ಮೇಲೆ ಪ್ರಭಾವ ಬೀರುತ್ತಾ.? ನಮಗಂತೂ ಗೊತ್ತಿಲ್ಲ.['ಬಿಗ್ ಬಾಸ್' ಸ್ಪರ್ಧಿಗಳ 'ಮುಖವಾಡ' ಕಳಚಿದ ವೀಕ್ಷಕ ಮಹಾಪ್ರಭುಗಳು.!]

ಒಟ್ನಲ್ಲಿ, ಫಿನಾಲೆ ಹಂತ ತಲುಪಿರುವ ಪ್ರಥಮ್, ರೇಖಾ, ಕೀರ್ತಿ, ಮೋಹನ್ ಮತ್ತು ಮಾಳವಿಕಾ ಪೈಕಿ ನಿಮಗೆ ಯಾರು ಇಷ್ಟವೋ ಅವರಿಗೆ ವೋಟ್ ಮಾಡಿ ಗೆಲ್ಲಿಸಿ...['ಬಿಗ್ ಬಾಸ್' ಗೆಲ್ಲುವ ಅರ್ಹತೆ ಯಾರಿಗಿದೆ.? ಓದುಗರೇ.. ನೀವೇ ಮತ ಹಾಕಿ, ಗೆಲ್ಲಿಸಿ..!]

English summary
Bigg Boss Kannada 4: Kannada Actor Mohan comments on Malavika Avinash.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada