»   » ಸದ್ದಿಲ್ಲದೇ ರೀ ಎಂಟ್ರಿ ಕೊಟ್ಟ ಪ್ರಥಮ್: ಅಸಲಿ ಆಟ ಈಗ ಶುರು.!

ಸದ್ದಿಲ್ಲದೇ ರೀ ಎಂಟ್ರಿ ಕೊಟ್ಟ ಪ್ರಥಮ್: ಅಸಲಿ ಆಟ ಈಗ ಶುರು.!

Posted By:
Subscribe to Filmibeat Kannada

'ಬಿಗ್ ಬಾಸ್ ಕನ್ನಡ-4' ಕಾರ್ಯಕ್ರಮದ 94ನೇ ದಿನ ನಟಿ ಮಾಳವಿಕಾ ಅವಿನಾಶ್ ರೀಎಂಟ್ರಿ ಕೊಟ್ಟ ಮೇಲೆ ಪ್ರಥಮ್ ಕೂಡ 'ದೊಡ್ಮನೆ'ಯೊಳಗೆ ಕಾಲಿಟ್ಟಿದ್ದಾರೆ.

ಮಧ್ಯರಾತ್ರಿ ಮೂರು ಗಂಟೆಗೆ ಯಾರಿಗೂ ಗೊತ್ತಾಗದಂತೆ 'ಬಿಗ್ ಬಾಸ್' ಮನೆಯೊಳಗೆ ಬಂದು ಲಿವಿಂಗ್ ಏರಿಯಾದ ಸೋಫಾ ಮೇಲೆ ಪ್ರಥಮ್ ಮಲಗಿದರು.['ಬಿಗ್ ಬಾಸ್' ಮನೆಯಲ್ಲಿ ಸಕಲ ಇಷ್ಟಾರ್ಥ ನೆರವೇರಿಸಿಕೊಂಡ ಪ್ರಥಮ್!]

Bigg Boss Kannada 4: Week 14: Pratham re-entry

ಪ್ರಥಮ್ ಬರ್ತಾನೋ, ಇಲ್ವೋ ಎಂಬ ಗೊಂದಲದಲ್ಲಿ ಸ್ಪರ್ಧಿಗಳು ಇರುವಾಗಲೇ 'ಆಟಂ ಬಾಂಬ್' ಆಗಮನವಾಗಿದೆ.['ಬಿಗ್ ಬಾಸ್' ಮನೆಯಿಂದ ಹೊರಬರುವ ಮುನ್ನ 3 'ವರ' ಕೇಳಿದ ಪ್ರಥಮ್.!]

95ನೇ ದಿನ ಮುಂಜಾನೆ ಎದ್ದ ಕೂಡಲೆ ಪ್ರಥಮ್ ದರ್ಶನ ಆಗ್ಬಿಟ್ರೆ.... ಸ್ಪರ್ಧಿಗಳ ಇಡೀ ದಿನ ಹೇಗೆ ಇರುತ್ತೋ..? ಈ ಕುತೂಹಲ ನಿಮಗೆ ಇದ್ದರೆ, ಇಂದಿನ ಸಂಚಿಕೆಯನ್ನ ಮಿಸ್ ಮಾಡಲೇಬೇಡಿ...[ಖುಷಿಯಲ್ಲಿ ಮಸ್ತಿ ಮಾಡ್ತಿದ್ದೋರಿಗೆ ಶಾಕ್ ಸಿಕ್ಕಾಗ ಮಾತೇ ಬರ್ಲಿಲ್ಲ.!]

ಅಂದ್ಹಾಗೆ, ಪ್ರಥಮ್ ಹಾಗೂ ಮಾಳವಿಕಾ ರವರನ್ನ ಕಳೆದ ವಾರ 'ಬಿಗ್ ಬಾಸ್' ಮನೆಯಿಂದ ಹೊರಗೆ ಕರೆಯಲಾಗಿತ್ತು. ಎರಡ್ಮೂರು ದಿನ ಸೀಕ್ರೆಟ್ ರೂಮ್ ನಲ್ಲಿ ಇದ್ದ ಬಳಿಕ ಇಬ್ಬರು ಮತ್ತೆ ಆಟಕ್ಕೆ ಇಳಿದಿದ್ದಾರೆ. ಮುಂದಿನ 'ಮಾರಿ ಹಬ್ಬ' ನೋಡಲು ನೀವು ರೆಡಿ ಆಗಿ....

English summary
Bigg Boss Kannada 4: Week 14, Kannada Director Pratham re-enters the house.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada