For Quick Alerts
  ALLOW NOTIFICATIONS  
  For Daily Alerts

  ಬರುವ ಭಾನುವಾರ 'ಬಿಗ್ ಬಾಸ್ ಕನ್ನಡ-5' ಗ್ರ್ಯಾಂಡ್ ಫಿನಾಲೆ

  By Harshitha
  |
  'ಬಿಗ್ ಬಾಸ್ ಕನ್ನಡ-5' ಗ್ರ್ಯಾಂಡ್ ಫಿನಾಲೆ ಯಾವಾಗ ? | Filmibeat Kannada

  ಚಿಟಿಕೆ ಹೊಡೆಯುವಷ್ಟರಲ್ಲಿ 'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮ ಮುಗಿಯುವ ಹಂತಕ್ಕೆ ಬಂದಿದೆ. ಕಣ್ಮುಚ್ಚಿ ಕಣ್ತೆರೆಯುವಷ್ಟರಲ್ಲಿ #BBK5 ಶೋನಲ್ಲಿ ಹದಿನಾಲ್ಕು ವಾರಗಳು ಕಳೆದು ಹೋಗಿವೆ.

  ಬರುವ ಭಾನುವಾರ, ಅಂದ್ರೆ ಜನವರಿ 28 ರಂದು 'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದ ಗ್ರ್ಯಾಂಡ್ ಫಿನಾಲೆ ನಡೆಯಲಿದೆ. ಇದಕ್ಕೆ ಬೆಂಗಳೂರಿನ ಬಿಡದಿ ಬಳಿಯ ಇನ್ನೋವೇಟಿವ್ ಫಿಲ್ಮ್ ಸಿಟಿ ಸಾಕ್ಷಿ ಆಗಲಿದೆ.

  ಸದ್ಯ 'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದಲ್ಲಿ ಆರು ಸ್ಪರ್ಧಿಗಳಿದ್ದಾರೆ. ಚಂದನ್ ಶೆಟ್ಟಿ, ದಿವಾಕರ್, ಸಮೀರಾಚಾರ್ಯ, ನಿವೇದಿತಾ ಗೌಡ, ಜಯರಾಂ ಕಾರ್ತಿಕ್ ಹಾಗೂ ನಿವೇದಿತಾ ಗೌಡ. ಈ ಆರು ಮಂದಿ ಪೈಕಿ ಒಬ್ಬರು ಇಂದು ಔಟ್ ಆಗಲಿದ್ದಾರೆ.

  'ಬಿಗ್ ಬಾಸ್' ಮನೆಯಿಂದ ಇಂದು ಗಂಟು ಮೂಟೆ ಕಟ್ಟೋರು ಯಾರು.?

  ಟಾಪ್ 5 ಹಂತಕ್ಕೆ ಯಾರ್ಯಾರು ತಲುಪುತ್ತಾರೆ ಎಂಬುದು ಸದ್ಯಕ್ಕೆ ಕುತೂಹಲ. ಫಿನಾಲೆ ವಾರದಲ್ಲಿ ಸ್ಪರ್ಧಿಗಳಿಗೆ 'ಬಿಗ್ ಬಾಸ್' ಏನೇನು ಚಾಲೆಂಜ್ ಕೊಡುತ್ತಾರೆ ಅಂತ ಕಾದು ನೋಡ್ಬೇಕು.

  English summary
  Bigg Boss Kannada 5: Grand Finale to be held on January 28th at Innovative Film City.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X