»   » 'ಬಿಗ್ ಬಾಸ್' ಮನೆಯೊಳಗೆ ಶಾಲಿನಿ ಚಿಲಿಪಿಲಿ

'ಬಿಗ್ ಬಾಸ್' ಮನೆಯೊಳಗೆ ಶಾಲಿನಿ ಚಿಲಿಪಿಲಿ

Posted By:
Subscribe to Filmibeat Kannada

'ಬಿಗ್ ಬಾಸ್ ಕನ್ನಡ-4' ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ನಟಿ ಶಾಲಿನಿ, ನಿನ್ನೆ 'ಬಿಗ್ ಬಾಸ್' ಮನೆಯೊಳಗೆ ರೀಎಂಟ್ರಿ ಕೊಟ್ಟರು. ಅದು ವಿಶೇಷ ಅತಿಥಿಯಾಗಿ.

'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದಲ್ಲಿ ಸದ್ಯ 'ಬಿಗ್ ಬಾಸ್ ಬೋರ್ಡಿಂಗ್ ಸ್ಕೂಲ್' ಎಂಬ ಲಕ್ಷುರಿ ಬಜೆಟ್ ಟಾಸ್ಕ್ ಚಾಲ್ತಿಯಲ್ಲಿದೆ. ಈ ಟಾಸ್ಕ್ ಅನುಸಾರ, ಸ್ಪರ್ಧಿಗಳೆಲ್ಲ ಮಕ್ಕಳಾಗಿದ್ದರೆ, ಶಿಕ್ಷಕರಾಗಿ ಅತಿಥಿಗಳು ಆಗಮಿಸುತ್ತಿದ್ದಾರೆ.

Bigg Boss Kannada 5: Week 6: Shalini enters the house as special guest

'ದೊಡ್ಮನೆ'ಯೊಳಗೆ 'ಕಿರಿಕ್' ಕೀರ್ತಿ ಕನ್ನಡ ಕಲರವ

ಕನ್ನಡ ಮೇಷ್ಟ್ರಾಗಿ 'ಕಿರಿಕ್ ಕೀರ್ತಿ' ಕಾಲಿಟ್ಟರೆ, ಆರ್ಟ್ ಟೀಚರ್ ಆಗಿ ನಟಿ ಶಾಲಿನಿ ಎಂಟ್ರಿಕೊಟ್ಟರು. ಮಕ್ಕಳಿಗೆ ಗ್ರೀಟಿಂಗ್ ಕಾರ್ಡ್ ಮಾಡುವ ಚಟುವಟಿಕೆ ಕೊಟ್ಟಿದ್ದ ನಟಿ ಶಾಲಿನಿ, ನಂತರ ಅತ್ಯುತ್ತಮ ಗ್ರೀಟಿಂಗ್ ಕಾರ್ಡ್ ಮಾಡಿದ ಸಮೀರಾಚಾರ್ಯ ಅವರಿಗೆ ಮೆಡಲ್ ನೀಡಿದರು.

'ಕಿರಿಕ್' ಕೀರ್ತಿ ಹಾಗೂ ಶಾಲಿನಿ ನಂತರ ಶೀತಲ್ ಶೆಟ್ಟಿ ಅಥವಾ ನಿರಂಜನ್ ದೇಶಪಾಂಡೆ ಎಂಟ್ರಿ ಕೊಡುವ ಸಾಧ್ಯತೆ ಇದೆ.

English summary
Bigg Boss Kannada 5: Week 6: Shalini enters the house as special guest

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada