»   » ದೀಪಾವಳಿಗೆ ಯಾವ ವಾಹಿನಿಯಲ್ಲಿ ಯಾವ ಸಿನಿಮಾ

ದೀಪಾವಳಿಗೆ ಯಾವ ವಾಹಿನಿಯಲ್ಲಿ ಯಾವ ಸಿನಿಮಾ

Posted By:
Subscribe to Filmibeat Kannada

ಈ ಸಲದ ದೀಪಾವಳಿ ಹಬ್ಬಕ್ಕೆ ಯಾವ ಟಿವಿ ವಾಹಿನಿಯಲ್ಲಿ ಯಾವ ಸಿನಿಮಾ ಪ್ರಸಾರವಾಗಲಿದೆ ಎಂಬ ಪುಟ್ಟ ಮಾಹಿತಿ ಇಲ್ಲಿದೆ ನೋಡಿ. ಈ ಬಾರಿ ದೀಪಾವಳಿಗೆ ಹಬ್ಬಕ್ಕೆ ಎರಡು ಕನ್ನಡ ಚಿತ್ರಗಳು ತೆರೆಕಾಣುತ್ತಿವೆ. ಒಂದು ರಾಗಿಣಿ ದ್ವಿವೇದಿ, ಶ್ರೀನಗರಕಿಟ್ಟಿ ಅಭಿನಯದ 'ನಮಸ್ತೇ ಮೇಡಂ' ಹಾಗೂ ಇನ್ನೊಂದು 'ಫೇರ್ ಅಂಡ್ ಲವ್ಲಿ' ಚಿತ್ರ.

ಇವೆರಡೂ ಚಿತ್ರಗಳು ಬೆಳ್ಳಿತೆರೆ ಮೇಲೆ ಮೂಡಿಬರುತ್ತಿದ್ದರೆ ಕಿರುತೆರೆಯಲ್ಲೂ ಹಲವಾರು ಚಿತ್ರಗಳು ದೀಪಾವಳಿ ಸಂಭ್ರಮಕ್ಕೆ ಜೊತೆಯಾಗಲಿವೆ. ಈ ಸಲ ಯಾವ ಸಿನಿಮಾಗಳು ಪ್ರಸಾರವಾಗಲಿವೆ ಎಂಬ ಪಟ್ಟಿ ನೋಡಿದಾಗ ನೋಡಬಹುದಾದ ಸಿನಿಮಾಗಳು ಇವೆ ಎಂಬುದೇ ಸಮಾಧಾನದ ಸಂಗತಿ. [ಅಣ್ಣಾಬಾಂಡ್ ಚಿತ್ರ ವಿಮರ್ಶೆ]

A still from movie Anna Bond


ಸುವರ್ಣ ವಾಹಿನಿ

ಅಣ್ಣಾಬಾಂಡ್: ಬೆಳಗ್ಗೆ 9 ಗಂಟೆಗೆ
ಜಯಮ್ಮನ ಮಗ: ಮಧ್ಯಾಹ್ನ 2.30 ಗಂಟೆಗೆ


ಕಸ್ತೂರಿ ವಾಹಿನಿ
ಹನಿಹನಿ : ಬೆಳಗ್ಗೆ 11 ಗಂಟೆಗೆ
ನಲಿ ನಲಿಯುತಾ : ಸಂಜೆ 3 ಗಂಟೆಗೆಉದಯ ಮೂವೀಸ್
ಸೌಭಾಗ್ಯ ದೇವತೆ: ಬೆಳಗ್ಗೆ 7 ಗಂಟೆಗೆ
ಪೊಲೀಸ್ ಫೈಲ್: ಬೆಳಗ್ಗೆ 10 ಗಂಟೆಗೆ
ಅಣ್ಣತಂಗಿ: ಮಧ್ಯಾಹ್ನ 1ಕ್ಕೆ
ಮದುವೆ ಮಾಡು ತಮಾಷೆ ನೋಡು: ಸಂಜೆ 4 ಗಂಟೆಗೆ
ಲಕ್ಕಿ : ಸಂಜೆ 7 ಗಂಟೆಗೆ
ಪ್ರೇಮಿಗಳ ಸವಾಲ್: ರಾತ್ರಿ 10 ಗಂಟೆಗೆಜೀ ಕನ್ನಡ
ಎರಡನೇ ಮದುವೆ: ಸಂಜೆ 3 ಗಂಟೆಗೆ

English summary
Here is the list of Kannada movies to air on General Entertainment Channels (GEC) on 22nd October, Wednesday. Udaya TV, Udaya movies, Zee Kannada, Kasthuri, Etv Kannada, Suvarna, DD Chandana channel movies time schedule.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada