»   » ಹಂಸಲೇಖ ಸಾಹಿತ್ಯದ ಬಗ್ಗೆ ಜಯಂತ್ ಕಾಯ್ಕಿಣಿ ಆಡಿದ ಮಾತಿದು

ಹಂಸಲೇಖ ಸಾಹಿತ್ಯದ ಬಗ್ಗೆ ಜಯಂತ್ ಕಾಯ್ಕಿಣಿ ಆಡಿದ ಮಾತಿದು

Posted By:
Subscribe to Filmibeat Kannada

ಜಯಂತ್ ಕಾಯ್ಕಿಣಿ ಸಾಹಿತ್ಯ ಅಂದರೆ ಕನ್ನಡಿಗರಿಗೆ ತುಂಬ ಇಷ್ಟ. ಅವರು ಬರೆಯುವಂತಹ ಒಂದೊಂದು ಸಾಲುಗಳು ಸಹ ಸಿನಿಮಾ ಪ್ರೇಮಿಗಳ ಮನ ಮುಟ್ಟುತ್ತದೆ. ಆದರೆ ಸಾಹಿತಿ ಜಯಂತ್ ಕಾಯ್ಕಿಣಿ ಅವರಿಗೆ ಹಂಸಲೇಖ ಸಾಹಿತ್ಯ ಅಂದರೆ ತುಂಬ ಇಷ್ಟ ಅಂತೆ.

ಮನಸ್ಸನ್ನ ತಲ್ಲಣಗೊಳಿಸುತ್ತಿದೆ 'ಮುಗುಳುನಗೆ'ಯ 'ರೂಪಸಿ' ಹಾಡು

''ಹಂಸಲೇಖ ಅವರು ಮಾಡಿದಷ್ಟು ವೆರೈಟಿ, ಅವರಿಗೆ ಇರುವಷ್ಟು ಶಬ್ದ ಸಂಪತ್ತು, ಅವರಿಗೆ ಇರುವಂತಹ ಆಳವಾದ ಜೀವನದ ಸ್ಫೂರ್ತಿ ದೊಡ್ಡದು. ಅವರದ್ದು ಬಹಳ ಸಮೃದ್ಧ ಸಾಹಿತ್ಯ'' ಅಂತ ಜಯಂತ್ ಕಾಯ್ಕಿಣಿ ಅವರು ಹಂಸಲೇಖ ಬಗ್ಗೆ ಹೇಳಿದ್ದಾರೆ.

Jayanth Kaikini spoke about Hamsalekha in 'Super talk time'

ಇತ್ತೀಚಿಗಷ್ಟೆ ಕಿರುತೆರೆಯ ಜನಪ್ರಿಯ ಕಾರ್ಯಕ್ರಮ 'ಸೂಪರ್ ಟಾಕ್ ಟೈಂ'ಗೆ ಆಗಮಿಸಿದ್ದ ಜಯಂತ್ ಕಾಯ್ಕಿಣಿ ಅವರಿಗೆ ಅಕುಲ್ 'ನಿಮ್ಮ ಪ್ರಕಾರ ಸ್ಟೈಲಿಶ್ ರೈಟರ್ ಯಾರು' ಅಂತ ಪ್ರಶ್ನೆ ಕೇಳಿದರು. ಅದಕ್ಕೆ ಜಯಂತ್ ಕಾಯ್ಕಿಣಿ ಅವರು ಹಂಸಲೇಖ ಅವರ ಹೆಸರನ್ನು ಹೇಳಿದರು.

English summary
Writer Jayanth Kaikini spoke about Hamsalekha in Colors Super Channel's popular show 'Super talk time'.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada