»   » 'ತಾರಕ್' ದರ್ಶನ್ ಜೊತೆಗೆ ಯುಗಾದಿ ಹಬ್ಬ ಆಚರಿಸಿ!

'ತಾರಕ್' ದರ್ಶನ್ ಜೊತೆಗೆ ಯುಗಾದಿ ಹಬ್ಬ ಆಚರಿಸಿ!

Posted By:
Subscribe to Filmibeat Kannada
'ತಾರಕ್' ದರ್ಶನ್ ಜೊತೆಗೆ ಯುಗಾದಿ ಹಬ್ಬ ಆಚರಿಸಿ | Filmibeat Kannada

ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ಹೊಸ ಇಮೇಜ್ ಕೊಟ್ಟ ಸಿನಿಮಾ 'ತಾರಕ್'. ಕಮರ್ಶಿಯಲ್ ಎಂಟರ್ ಟೇನ್ಮೆಂಟ್ ಜೊತೆಗೆ ಉತ್ತಮ ಸಂದೇಶ ಹೊತ್ತಿದ್ದ 'ಮಿಲನ' ಪ್ರಕಾಶ್ ನಿರ್ದೇಶನದ 'ತಾರಕ್' ಸಿನಿಮಾ ಯುಗಾದಿ ಹಬ್ಬದ ಪ್ರಯುಕ್ತ ಕಿರುತೆರೆಯಲ್ಲಿ ಪ್ರಪ್ರಥಮ ಬಾರಿಗೆ ಪ್ರಸಾರ ಆಗಲಿದೆ.

ಕಳೆದ ವರ್ಷದ ಸೆಪ್ಟೆಂಬರ್ ತಿಂಗಳಿನಲ್ಲಿ ಬಿಡುಗಡೆ ಆಗಿ ಭರ್ಜರಿ ಕಲೆಕ್ಷನ್ ಮಾಡಿದ್ದ 'ತಾರಕ್' ಯುಗಾದಿ ಹಬ್ಬದಂದು ಅಂದ್ರೆ ಮಾರ್ಚ್ 18 ರಂದು ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರ ಆಗಲಿದೆ.

Kannada Movie 'Tarak' to premier in Star Suvarna on March 18th

ತಾತ-ಮೊಮ್ಮಗನ ಸಂಬಂಧದ ಕಥೆ ಹೊತ್ತಿದ್ದ 'ತಾರಕ್' ಅಪ್ಪಟ ಫ್ಯಾಮಿಲಿ ಎಂಟರ್ ಟೇನರ್. ಸೆಂಟಿಮೆಂಟ್ ಜೊತೆಗೆ ಸಿನಿಮಾದಲ್ಲಿ ಮುದ್ದಾದ ಲವ್ ಸ್ಟೋರಿ ಕೂಡ ಇದೆ.

ವಿಮರ್ಶೆ: ದರ್ಶನ್ ಇಮೇಜ್ ಬದಲಿಸಿದ 'ತಾರಕ್'

ಬಿಲ್ಡಪ್ ಡೈಲಾಗ್ಸ್, ಸುಖಾಸುಮ್ಮನೆ ಫೈಟ್ ಗಳನ್ನು ತುರುಕದ 'ತಾರಕ್' ಚಿತ್ರವನ್ನ ನೀವು ಥಿಯೇಟರ್ ನಲ್ಲಿ ನೋಡಿಲ್ಲ ಅಂದ್ರೆ ಮಾರ್ಚ್ 18 ರಂದು ಮಿಸ್ ಮಾಡಿಕೊಳ್ಳಲೇ ಬೇಡಿ.

ಸುವರ್ಣ ವಾಹಿನಿಯಲ್ಲಿ ಅತಿ ಶೀಘ್ರದಲ್ಲೇ ಪ್ರಸಾರ ಆಗಲಿದೆ 'ತಾರಕ್'

ಒಂದ್ವೇಳೆ ಈಗಾಗಲೇ ನೋಡಿದ್ದರೂ, ಯುಗಾದಿ ಹಬ್ಬದ ಸಂಭ್ರಮದ ಜೊತೆಗೆ ಇಡೀ ಫ್ಯಾಮಿಲಿ ಕೂತು 'ತಾರಕ್' ಚಿತ್ರವನ್ನ ನೋಡಿ ಆನಂದಿಸಿ.

English summary
Challenging Star Darshan starrer Kannada Movie 'Tarak' to premier in Star Suvarna Channel on March 18th.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada