For Quick Alerts
  ALLOW NOTIFICATIONS  
  For Daily Alerts

  ಪುನೀತ್ ಸಾರಥ್ಯದ ಟಿವಿ ಶೋ ಹೆಸರು ಇದೇ ನೋಡಿ.!

  By Bharath Kumar
  |
  ಪುನೀತ್ ರಾಜ್ ಕುಮಾರ್ ಹೊಸ ಶೋ ಪ್ರೋಮೋ ರಿಲೀಸ್ | Filmibeat Kannada

  ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಿರೂಪಣೆ ಮಾಡಿಕೊಡಲಿರುವ ಕಾರ್ಯಕ್ರಮದ ಹೆಸರು ಫಿಕ್ಸ್ ಆಗಿದೆ. ಹಾಗೆ, ಪುನೀತ್ ಶೋನ ಎರಡನೇ ಪ್ರೋಮೋ ಕೂಡ ರಿಲೀಸ್ ಆಗಿದ್ದು, ಹೆಚ್ಚು ಆಕರ್ಷಣೆ ಮಾಡುತ್ತಿದೆ.

  ಪುನೀತ್ ನಡೆಸಿಕೊಡಲಿರುವ ಕಾರ್ಯಕ್ರಮ ಪಕ್ಕಾ ಫ್ಯಾಮಿಲಿ ಟಾಕ್ ಶೋ ಎಂದು ಹೇಳಲಾಗಿತ್ತು. ಅದಕ್ಕೆ ತಕ್ಕಂತೆ ಹೆಸರು ಕೂಡ ಇಡಲಾಗಿದ್ದು, ಪುನೀತ್ ಕಾರ್ಯಕ್ರಮಕ್ಕೆ 'ಫ್ಯಾಮಿಲಿ ಶೋ' ಎಂದು ನಾಮಕರಣ ಮಾಡಲಾಗಿದೆ.

  ಅಂದ್ಹಾಗೆ, ಈ ಕಾರ್ಯಕ್ರಮದಲ್ಲಿ ಫ್ಯಾಮಿಲಿಯ ಎಲ್ಲ ಸದಸ್ಯರು ಭಾಗವಹಿಸಬಹುದು. ಅತಿಥಿಗಳನ್ನ ಆಡಿಷನ್ ಮೂಲಕ ಆಯ್ಕೆ ಮಾಡಲಾಗುವುದು. ಕಾಯ್ರಕ್ರಮದ ವಿಜೇತರಿಗೆ 10 ಲಕ್ಷ ಬಹುಮಾನ ನೀಡಲಾಗುವುದು.

  ಸದ್ಯ, ಪ್ರೋಮೋಗಳ ಮೂಲಕ ಗಮನ ಸೆಳೆಯುತ್ತಿರುವ ಪುನೀತ್ ಫ್ಯಾಮಿಲಿ ಶೋ ಸದ್ಯದಲ್ಲೇ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿದೆ. ಎರಡನೇ ಪ್ರೋಮೋ ಇಲ್ಲಿದೆ ನೋಡಿ.....

  English summary
  Watch video : Actor Puneeth Rajkumar's new reality show promo out.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X