»   » ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು 10 ಸ್ಪರ್ಧಿಗಳು

ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು 10 ಸ್ಪರ್ಧಿಗಳು

Posted By: ಜೇಮ್ಸ್ ಮಾರ್ಟಿನ್
Subscribe to Filmibeat Kannada
For Quick Alerts
ALLOW NOTIFICATIONS  
For Daily Alerts

  ಹಳ್ಳಿಯ ಸೊಗಡಿನ ವಾಸನೆಯನ್ನೂ ಅರಿಯದ ಹುಡುಗಿಯರು ಸುಮಾರು 3 ತಿಂಗಳುಗಳ ಕಾಲ ಹಳ್ಳಿಯಲ್ಲಿಯೇ ವಾಸ್ತವ್ಯ ಹೂಡಿ ದಿಲ್ಲಿಗೂ ಸೈ ಹಳ್ಳಿಯಲ್ಲೂ ಸೈ ಎನಿಸಿಕೊಳ್ಳುವ ರಿಯಾಲಿಟಿ ಶೋ ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫುನ ಸೀಸನ್ 3 ಆರಂಭಗೊಂಡಿದೆ. 10 ಜನ ಸ್ಪರ್ಧಿಗಳು ಈಗ ಬೆಂಗಳೂರಿನ ಸ್ಟುಡಿಯೋದಿಂದ ಹಳ್ಳಿ ದಾರಿ ಹುಡುಕಿಕೊಂಡು ಹೊರಟ್ಟಿದಾರೆ.

  ಬಿಗ್ ಬಾಸ್ ಸೀಸನ್ -2 ಕಾರ್ಯಕ್ರಮದ ಸ್ಪರ್ಧಿ ಸಂತೋಶ್ ಅವರು ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು ಕಾರ್ಯಕ್ರಮದ 3 ನೇ ಆವೃತ್ತಿಯ ನಿರೂಪಕರು. 18 ರಿಂದ 24 ವರ್ಷದ ಹತ್ತು ಹುಡುಗಿಯರನ್ನು ಮಾತ್ರ ಈ ಕಾರ್ಯಕ್ರಮಕ್ಕೆ ಆಯ್ಕೆ ಮಾಡಲಾಗಿದೆ. [ರಿಯಾಲಿಟಿ ಶೋ ನಿರೂಪಕರಾಗಿ ಸಂತೋಷ್]

  ಇಲ್ಲಿ ಸ್ಪರ್ಧಿಗಳು ಪ್ರತಿದಿನ ವಿವಿಧ ಬಗೆಯ ಸವಾಲುಗಳನ್ನು ಸ್ವೀಕರಿಸಿ ಸೆಣಸಾಡಬೇಕಾಗುತ್ತದೆ. ಪ್ರತಿ ವಾರವೂ ಎಲಿಮಿನೇಷನ್ ಪ್ರಕ್ರಿಯೆ ನಡೆಯಲಿದ್ದು ಯಾರು ಕಾರ್ಯಕ್ರಮದ ಎಲ್ಲ ಸವಾಲುಗಳನ್ನು ಸಮರ್ಪಕವಾಗಿ ಎದುರಿಸುತ್ತಾ ಮೂರು ತಿಂಗಳ ಕಾಲ ಉಳಿಯುತ್ತಾರೋ ಅವರೇ ವಿಜೇತರಾಗುತ್ತಾರೆ.

  ಪ್ಯಾಟೆ ಹುಡುಗಿಯರ ಹಳ್ಳಿ ಲೈಫ್ ಕಾರ್ಯಕ್ರಮ ಆರಂಭದಲ್ಲೇ ರೋಚಕ ಪಡೆದುಕೊಂಡು, ಜನತೆಯಲ್ಲಿ ಕುತೂಹಲ ಮೂಡಿಸಿತು. ಪುರದಾಳು ಕರಕಲಮಟ್ಟಿ ಗ್ರಾಮಗಳ ನಂತರ ಈಗ ಮಂಡ್ಯ ಜಿಲ್ಲೆ ಮೇಲುಕೋಟೆ ಸಮೀಪದ ರಾಯಸಮುದ್ರದ ಸರದಿ.ಸ್ಪರ್ಧಿಗಳ ವಿವರ ಅವರ ಬಗ್ಗೆ ಇರುವ ವಿಡಿಯೋ ಮೂಲಕ ಮುಂದೆ ತಿಳಿದುಕೊಳ್ಳಿ...

  ಏನೇನು ಕೆಲಸ ಮಾಡಬೇಕಾಗುತ್ತದೆ
    

  ಏನೇನು ಕೆಲಸ ಮಾಡಬೇಕಾಗುತ್ತದೆ

  ಹೊಲ ಉಳುವುದು, ಕಸ ಗುಡಿಸುವುದು, ನೀರು ಸೇದುವುದು, ಹಾಲು ಕರೆಯುವುದು, ಮಕ್ಕಳು, ವೃದ್ಧರನ್ನು ಪಾಲಿಸುವುದು, ಅಡುಗೆ ಮಾಡುವುದು, ಬೆರಣಿ ತಟ್ಟುವುದು ಇತ್ಯಾದಿ ಕಾಯಕಗಳಲ್ಲದೆ, ಗ್ರಾಮೀಣ ಆಟಗಳ ಆಡಿ ಕುಣಿದು ನಲಿಯುವುದಲ್ಲದೆ ಪರಸ್ಪರ ಕಿತ್ತಾಟವನ್ನು ಸ್ಪರ್ಧಿಗಳು ಮಾಡಬೇಕಾಗುತ್ತದೆ ಇದೆಲ್ಲವೂ ನಿರೀಕ್ಷಿತ ಟಾಸ್ಕ್ ಗಳು ಇವೆಲ್ಲವನ್ನು ಮೀರಿದ ಟಾಸ್ಕ್ ಗಳು ಸ್ಪರ್ಧಿಗಳಿಗೆ ಕಾದಿದೆ.

  ಸ್ಪರ್ಧಿ 1 ದೀಪ್ತಿ ಲವ

  ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು ಸ್ಪರ್ಧಿ 1 ದೀಪ್ತಿ ಲವ ಈಕೆಗೆ ಶಾಪಿಂಗ್ ಅಂದ್ರೆ ತುಂಬಾ ಇಷ್ಟವಂತೆ

  ಸ್ಪರ್ಧಿ 2 ಇಂಚರಾ ಶ್ರೀನಿವಾಸ್

  ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು ಸ್ಪರ್ಧಿ 2 ಇಂಚರಾ ಶ್ರೀನಿವಾಸ್ ಶೇಷಾದ್ರಿಪುರಂ ಕಾಲೇಜಿನ ಪ್ರಥಮ ಬಿ.ಕಾಂ ವಿದ್ಯಾರ್ಥಿನಿ, ಜಗಳ ಗಂಟಿ ಮುಂಗೋಪಿ

  ಸ್ಪರ್ಧಿ 3 ಅಕ್ಷಿತಾ ಗೌಡ

  ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು ಸ್ಪರ್ಧಿ 3 ಅಕ್ಷಿತಾ ಗೌಡ ಕಳೆದ ಸೀಸನ್ ನಲ್ಲಿ ಆಯ್ಕೆಯಾದರೂ ಮನೆಯವರ ವಿರೋಧದಿಂದ ಭಾಗವಹಿಸಲಾಗಲಿಲ್ಲ. ನಂತರ ಈಗ ನನ್ನ ಪತಿ ಪ್ರೋತ್ಸಾಹದಿಂದ ರಿಯಾಲಿಟಿ ಶೋನಲ್ಲಿ ಸ್ಪರ್ಧಿಯಾಗುತ್ತಿದ್ದೇನೆ

  ಸ್ಪರ್ಧಿ 4 ಅಖಿಲಾ

  ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು ಸ್ಪರ್ಧಿ 4 ಅಖಿಲಾ ಮ್ಯಾಚಿಂಗ್ ಡ್ರೆಸ್ ಸ್ಕರ್ಟ್ ತೊಡಲು ಇಷ್ಟಪಡುವ ಹುಡುಗಿ.

  ಸ್ಪರ್ಧಿ 5 ರವಿಕಾ

  ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು ಸ್ಪರ್ಧಿ 5 ರವಿಕಾ ಹೆಚ್ಚೆಚ್ಚು ಪಾರ್ಟಿ ಮಾಡಲು ಇಷ್ಟಪಡುವ ಹುಡುಗಿ.

  ಸ್ಪರ್ಧಿ 6 ಅನ್ವಿತಾ ರಾವ್

  ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು ಸ್ಪರ್ಧಿ 6 ಅನ್ವಿತಾ ರಾವ್ ಗೆ ಕಾಲೇಜ್ ಲೈಫ್ ಅಂದ್ರೆ ತುಂಬಾ ಇಷ್ಟಾನಂತೆ!

  ಸ್ಪರ್ಧಿ 7 ಪೂಜಾ ಶೆಟ್ಟಿ

  ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು ಸ್ಪರ್ಧಿ 7 ಪೂಜಾ ಶೆಟ್ಟಿ, ಮಂಗಳೂರು ಮೂಲದ ಪೂಜಾ ಬೆಂಗಳೂರಿನಲ್ಲಿ ಐಟಿ ಇಂಜಿನಿಯರ್ ಆಗಿದ್ದು, ಜಿಮ್, ಸ್ವಚ್ಛತೆ ಇಷ್ಟಪಡುವ ಪೂಜಾಗೆ ಚಿತ್ರರಂಗಕ್ಕೆ ಪ್ರವೇಶಿಸುವ ಆಸೆಯೂ ಇದೆ.

  ಸ್ಪರ್ಧಿ 8 ಅಶ್ವಿನಿ ಎಸ್

  ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು ಸ್ಪರ್ಧಿ 8 ಅಶ್ವಿನಿ ಎಸ್

  ಸ್ಪರ್ಧಿ 9 ರಾಗಶ್ರೀ

  ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು ಸ್ಪರ್ಧಿ 9 ರಾಗಶ್ರೀ ಕರಾಟೆ ಪಟು, ವಿವಾಹಿತೆ, ಚಿಕನ್ ಪ್ರೇಮಿ.

  ಸ್ಪರ್ಧಿ 10 ಹರ್ಷಿತಾ ಗೌಡ

  ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು ಸ್ಪರ್ಧಿ 10 ಹರ್ಷಿತಾ ಗೌಡ ಕಾರು ರೇಸ್ ಚಾಂಪಿಯನ್

  English summary
  Pyate Hudgir Halli Lifu - Season 3', a reality show hosted by Suvarna TV. The show will commence on October 6. show where girls from city have to live in a village for over 3 months. Every day the contestants would perform various tasks. There would be eliminations every week. Here is details about all contestants.
  Please Wait while comments are loading...

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more