»   » 'ಬಾಹುಬಲಿ' ಚಿತ್ರದ ನಿರ್ಮಾಣ ಸಂಸ್ಥೆಯೊಂದಿಗೆ ಸೇರಿ ಸಂಜನಾ ಹೊಸ ಸಾಹಸ!

'ಬಾಹುಬಲಿ' ಚಿತ್ರದ ನಿರ್ಮಾಣ ಸಂಸ್ಥೆಯೊಂದಿಗೆ ಸೇರಿ ಸಂಜನಾ ಹೊಸ ಸಾಹಸ!

Posted By:
Subscribe to Filmibeat Kannada

ನಟಿ ಸಂಜನಾ ಈಗ ಹೊಸ ಸಾಹಸಕ್ಕೆ ಕೈ ಹಾಕಿದ್ದಾರೆ. ಸಂಜನಾ ಅವರ ಈ ಹೊಸ ಯೋಜನೆಗೆ 'ಬಾಹುಬಲಿ' ಚಿತ್ರ ನಿರ್ಮಾಣ ಸಂಸ್ಥೆ 'ಅರ್ಕಾ ಮೀಡಿಯಾ' ಸಾಥ್ ನೀಡಿದೆ.

'ಬೆತ್ತಲೆ ಸೀನ್' ಬಗ್ಗೆ ನಿಜ ಬಾಯ್ಬಿಟ್ಟ ನಟಿ ಸಂಜನಾ.!

ಸಂಜನಾ ಸದ್ಯ ತೆಲುಗಿನಲ್ಲಿ ಒಂದು ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. 'ಸ್ವರ್ಣ ಖಟ್ಗಂ' ಹೆಸರಿನಲ್ಲಿ ಬರುತ್ತಿರುವ ಈ ಧಾರಾವಾಹಿಯಲ್ಲಿ ಸಂಜನಾ ಮಹಾರಾಣಿ ಆಗಿದ್ದಾರೆ. ವಿಶೇಷ ಅಂದರೆ ಇದೇ ಮೊದಲ ಬಾರಿಗೆ ಸಂಜನಾ ಸೀರಿಯಲ್ ನಲ್ಲಿ ನಟಿಸುತ್ತಿದ್ದಾರೆ. ಅದ್ದೂರಿ ವೆಚ್ಚದಲ್ಲಿ ಈ ಧಾರಾವಾಹಿ ನಿರ್ಮಾಣವಾಗುತ್ತಿದ್ದು, ರಾಮೋಜಿರಾವ್ ಫಿಲ್ಮ್ ಸಿಟಿಯಲ್ಲಿ ಚಿತ್ರೀಕರಣ ನಡೆಯಲಿದೆಯಂತೆ.

Sanjjanaa is doing telugu serial

'ಬಾಹುಬಲಿ' ಚಿತ್ರದ ಅನೇಕ ತಂತ್ರಜ್ಞರು ಈ ಧಾರಾವಾಹಿಯಲ್ಲಿ ಕೆಲಸ ಮಾಡಿದ್ದಾರಂತೆ. ಸಿನಿಮಾಗಳಿಗೆ ಕಡಿಮೆ ಇರದ ರೀತಿ ಧಾರಾವಾಹಿಯನ್ನ್ನು ಚಿತ್ರೀಕರಣ ಮಾಡುವ ಪ್ಲಾನ್ ಇದೆಯಂತೆ. ಡಿಸೆಂಬರ್ ವೇಳೆಗೆ 'ಸ್ವರ್ಣ ಖಟ್ಗಂ' ಧಾರಾವಾಹಿ ಟಿವಿಯಲ್ಲಿ ಪ್ರಸಾರ ಆಗಲಿದೆ.

English summary
Kannada Actress Sanjjanaa is doing a telugu serial.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X