»   » ನಟಿ ಪೂಜಾ ಗಾಂಧಿ ಬಗ್ಗೆ ಹೀಗೂ ಒಂದು ಗಾಸಿಪ್ ಇತ್ತಾ.?!

ನಟಿ ಪೂಜಾ ಗಾಂಧಿ ಬಗ್ಗೆ ಹೀಗೂ ಒಂದು ಗಾಸಿಪ್ ಇತ್ತಾ.?!

Posted By:
Subscribe to Filmibeat Kannada

''ನಟಿ ಪೂಜಾ ಗಾಂಧಿ ರವರಿಗೆ ಅದಾಗಲೇ ಒಂದು ಮದುವೆ ಆಗಿ, ಎರಡು ಮಕ್ಕಳಿವೆ'' ಎಂಬ ಗಾಸಿಪ್ ವರ್ಷಗಳ ಹಿಂದೆಯೇ ನಟಿ ಶುಭಾ ಪೂಂಜಾ ಕಿವಿಗೆ ಬಿದ್ದಿದ್ದಂತೆ.!

ಹಾಗಂತ, ಸ್ವತಃ ನಟಿ ಶುಭಾ ಪೂಂಜಾ ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ 'ಸೂಪರ್ ಟಾಕ್ ಟೈಮ್' ಕಾರ್ಯಕ್ರಮದಲ್ಲಿ ಬಹಿರಂಗ ಪಡಿಸಿದರು.

Shubha Poonja revealed the gossip that she had heard about Pooja Gandhi

ಕೊಂಚ ಹರಟೆ, ಬೇಜಾನ್ ಆಟ ಆಡಿದ ನಂತರ 'ದಿಢೀರ್ ಬೆಂಕಿ (Rapid Fire) ರೌಂಡ್ ಗೆ ಚಾಲನೆ ನೀಡಿದ ನಿರೂಪಕ ಅಕುಲ್ ಬಾಲಾಜಿ, ''ಪೂಜಾ ಗಾಂಧಿ ಬಗ್ಗೆ ನೀವು ಕೇಳಿರುವ ಗಾಸಿಪ್ ಯಾವುದು.?'' ಎಂದು ನಟಿ ಶುಭಾ ಪೂಂಜಾಗೆ ಕೇಳಿದರು.

ಆಗ, ''ಪೂಜಾ ಗಾಂಧಿಗೆ ಅದಾಗಲೇ ಒಂದು ಮದುವೆ ಆಗಿದ್ದು, ಎರಡು ಮಕ್ಕಳಿವೆ'' ಎಂಬ ಗಾಸಿಪ್ ಕೇಳಿದ್ದೆ ಎಂದರು ನಟಿ ಶುಭಾ ಪೂಂಜಾ.

Shubha Poonja revealed the gossip that she had heard about Pooja Gandhi

ಅಂದ್ಹಾಗೆ, ಶುಭಾ ಪೂಂಜಾ ಹಾಗೂ ದುನಿಯಾ ವಿಜಯ್ ರವರ 'ಲಿಂಕ್ ಅಪ್ ಗಾಸಿಪ್' ನಟಿ ಪೂಜಾ ಗಾಂಧಿ ಕಿವಿಗೂ ಬಿದ್ದಿದ್ದಂತೆ. ಹಾಗಂತ ಇದೇ ಟಾಕ್ ಶೋನಲ್ಲಿ ಪೂಜಾ ಗಾಂಧಿ ಒಪ್ಪಿಕೊಂಡಿದ್ದಾರೆ.

English summary
Kannada Actress Shubha Poonja revealed the gossip that she had heard about Pooja Gandhi in Colors Super channel's popular show 'Super Talk time'.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada