»   » ಕೆಂಪುಹಾಸಿನ ವೇದಿಕೆಗೆ ಬಂದ ಬಿಳಿ ಗೌನ್ ತೊಟ್ಟ ಅಪ್ಸರೆ

ಕೆಂಪುಹಾಸಿನ ವೇದಿಕೆಗೆ ಬಂದ ಬಿಳಿ ಗೌನ್ ತೊಟ್ಟ ಅಪ್ಸರೆ

Posted By:
Subscribe to Filmibeat Kannada

ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಬಿಳಿ ಬಣ್ಣದ ಗೌನ್ ಧರಿಸಿ ಮಿರಮಿರ ಮಿಂಚುತ್ತಿದ್ದರು. 29 ವರ್ಷದ ಈ ಮಾಜಿ ವಿಶ್ವಸುಂದರಿ, ಲಾಸ್ ಎಂಜಲೀಸ್ ನ ಸ್ಟಾಪೆಲ್ಸ್ ಸೆಂಟರ್ ನಲ್ಲಿ ನಡೆದ ಸಂಗೀತ ಕ್ಷೇತ್ರದ ಅತ್ಯುನ್ನತ 'ಗ್ರಾಮಿ ಪ್ರಶಸ್ತಿ'ಯ ವೇಳೆ ತಾನು ಈರೀತಿ ಬಟ್ಟೆ ಧರಿಸಿದ್ದೆ ಎಂಬುದನ್ನು ಫೋಟೋ ಸಮೇತ ಟ್ವೀಟ್ ಮಾಡಿದ್ದಾರೆ.

"48 ವರ್ಷವಯಸ್ಸಿನ ಖ್ಯಾತ ಪಾಪ್ ಸಂಗೀತ ಕ್ಷೇತ್ರದ ಗಾಯಕಿ ವಿಟ್ನಿ ಹೂಸ್ಟನ್ ಆಕಸ್ಮಿಕ ನಿಧನದ ಹಿನ್ನೆಲೆಯಲ್ಲಿ ಈ ಸಮಾರಂಭದ ಸಂಭ್ರಮ ಸ್ವಲ್ಪ ಕಡಿಮೆಯಾಗುವುದು ಖಾತ್ರಿ ಎಂಬ ಅರಿವು ನನಗಿದೆ. ಇಷ್ಟೇ ಅಲ್ಲದೇ, ನಾನು ಲೇಟಾಗಿ ಬೇರೆ ಹೋಗುತ್ತಿದ್ದೇನೆ. ಹಾಗಾಗಿ ನನಗೆ ರೆಡ್ ಕಾರ್ಪೆಟ್ ಸ್ವಾಗತ ಸಿಗುವುದಿಲ್ಲ" ಎಂದು ಖುದ್ದು ಪ್ರಿಯಾಂಕಾ ಟ್ವೀಟ್ ಮಾಡಿದ್ದಾರೆ.

ಕೆಲವೊಬ್ಬರು ಅಲ್ಲಿ, ಪಾಪ್ ಗಾಯಕಿ ವಿಟ್ನಿ ನಿಧನಕ್ಕೆ ಸಂತಾಪ ಸೂಚಿಸುವ ಸಲುವಾಗಿ ಕೆಲವು ಮಹಿಳೆಯರು ಕಪ್ಪು ಬಟ್ಟೆ ಧರಿಸಿ ಬಂದಿದ್ದಾರೆ. ಆದರೆ ಪ್ರಿಯಾಂಕ ಸ್ಪೆಷಲ್ಲಾಗಿ ಹೋಗಿದ್ದಾರೆ. ಆದರೂ ಸಿದ್ಧತೆ ಮಾಡಿಕೊಂಡಿಲ್ಲ, ಮುಂದಿನ ಬಾರಿ ಮೊದಲೇ ಸಿದ್ಧವಾಗುತ್ತೇನೆ" ಎಂದಿದ್ದಾರೆ ಬಾಲಿವುಡ್ ಬೆಡಗಿ ಪ್ರಿಯಾಂಕ ಚೋಫ್ರಾ. (ಏಜೆನ್ಸೀಸ್)

English summary
Bollywood actress Priyanka Chopra wore a white Gauri and Nayanika gown for her debut outing at the Grammy Awards 2012. The actress tweeted a picture of herself just before music industry biggest awards night at the Staples Center in Los Angeles.
 

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X