»   » ವಿದ್ಯಾ ಬಾಲನ್ ಮತ್ತೊಂದು ಹಾಟ್ ಡಿಂಕ ಚಕ ಡಾನ್ಸ್

ವಿದ್ಯಾ ಬಾಲನ್ ಮತ್ತೊಂದು ಹಾಟ್ ಡಿಂಕ ಚಕ ಡಾನ್ಸ್

Posted By:
Subscribe to Filmibeat Kannada

ಬಾಲಿವುಡ್‌ನಲ್ಲಿ ಈಗಾಗಲೆ ತಮ್ಮ ಛಾಪನ್ನು ಮೂಡಿಸಿರುವ ವಿದ್ಯಾ ಬಾಲನ್ ಈಗ ಮತ್ತೊಂದು ಹಾಟ್ ಐಟಂ ಸಾಂಗ್‌ಗೆ ಹೆಜ್ಜೆ ಹಾಕಿದ್ದಾರೆ. ಇದು 'ಫೆರಾರಿಕಿ ಸವಾರಿ' ಚಿತ್ರದ ಚುಕುಬುಕು ಹಾಡು. ಈ ಹಾಡಿನ ಚಿತ್ರೀಕರಣ ಇತ್ತೀಚೆಗೆ ಮುಗಿದಿದೆ.

ವಿಧು ವಿನೋದ್ ಚೋಪ್ರಾ ನಿರ್ಮಾಣದ ಈ ಚಿತ್ರದಲ್ಲಿ ಲಂಬಾಣಿ ದಿರಿಸಿನಲ್ಲಿ ವಿದ್ಯಾ ಕುಣಿದು ರಂಜಿಸಿದ್ದಾರೆ. ಇದುವರೆಗಿನ ತಮ್ಮ ಹಾಡುಗಳಲ್ಲಿ ಈ ಹಾಡು ಬೆಸ್ಟ್ ಎಂದಿದ್ದಾರೆ ವಿದ್ಯಾ. 'ಡರ್ಟಿ ಪಿಕ್ಚರ್' ಖ್ಯಾತಿಯನ್ನು ಹಿಂದಿಕ್ಕುವ ಎಲ್ಲ ಭರವಸೆಗಳು ಈ ಚಿತ್ರದ ಮೇಲಿವೆ.

ಐಟಂ ಹಾಡು ಅದ್ಭುತವಾಗಿ ಮೂದಿಬಂದಿರುವ ಬಗ್ಗೆ ಖುಷಿಯಾಗಿರುವ ವಿದ್ಯಾ, ಚಿತ್ರೀಕರಣದ ಕೊನೆಯ ದಿನ ಇಡೀ ಚಿತ್ರತಂಡಕ್ಕೆ ಲಡ್ಡು ಹಂಚಿ ಸಂಭ್ರಮಿಸಿದ್ದಾರೆ. ಈ ಮೂಲಕ ವಿದ್ಯಾ ಬಾಲಿವುಡ್‌ನ ಹೊಸ ಐಟಂ ಬಾಂಬ್ ಆಗಿ ಹೊರಹೊಮ್ಮುವ ಎಲ್ಲ ಸೂಚನೆಗಳನ್ನು ಕೊಟ್ಟಿದ್ದಾರೆ. (ಏಜೆನ್ಸೀಸ್)

English summary
Actress Vidya Balan is doing a lavani item number for Vidhu Vinod Chopra’s latest production Ferrari Ki Sawaari. The shoot has just been completed and the actress is pleased as punch. In fact, she has said that the shoot of the item number has been her best till date. On the last day of the shoot, the happy actress distributed laddoos to the entire crew present at the shoot.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X