For Quick Alerts
  ALLOW NOTIFICATIONS  
  For Daily Alerts

  ಹಾಲಿವುಡ್ ಪೋಸ್ಟರ್ ಭಟ್ಟಿ ಇಳಿಸಿದ ಬಾಲಿವುಡ್

  By * ಜೇಮ್ಸ್ ಮಾರ್ಟಿನ್
  |

  ಬಾಲಿವುಡ್ ನ ಪ್ರತಿಭಾವಂತ ನಟ ಅಮೀರ್ ಖಾನ್ ಅವರ ಬಹುನಿರೀಕ್ಷಿತ ಚಿತ್ರ PK(peekay) ಫಸ್ಟ್ ಲುಕ್ ಪೋಸ್ಟರ್ ಹುಟ್ಟು ಹಾಕಿದ ವಿವಾದ ಈಗ ಇನ್ನಷ್ಟು ಆಳಕ್ಕೆ ಇಳಿಯುತ್ತಿದೆ. ಹಾಲಿವುಡ್ ನ ಸಕತ್ ಪೋಸ್ಟರ್ ಗಳನ್ನು ಹಾಗೆ ಭಟ್ಟಿ ಇಳಿಸಿ ಬಾಲಿವುಡ್ ಗೆ ತಕ್ಕಂತೆ ಮಾರ್ಪಾಟು ಮಾಡಿಕೊಂಡ ಪ್ರಮುಖ ಚಿತ್ರಗಳ ಕಥೆ ಇಲ್ಲಿದೆ.

  ಅಮೀರ್ ಖಾನ್ ರಂಥ ಮಿ. ಪರ್ಫೆಕ್ಷನಿಸ್ಟ್ ಯಾಕೋ ಮಿ.ಕಾಪಿ ಕ್ಯಾಟ್ ಆಗುತ್ತಿದ್ದಾರೆ ಎಂಬ ಗುಲ್ಲೆದ್ದ ಮೇಲೆ ಇನ್ನಿತರ ಬಾಲಿವುಡ್ ಮಂದಿ ಪಾಡೇನು? ಅಮೀರ್ ಅವರ ಬೆತ್ತಲೆ ಚಿತ್ರದ ರಹಸ್ಯ ಬಹಿರಂಗವಾಗಿ, ಪಿಕೆ ಚಿತ್ರದ ಪೋಸ್ಟರ್ ಅಸಲಿಯಲ್ಲ 1973ರ ಪೋರ್ಚುಗೀಸ್ ಸಂಗೀತಗಾರ ಕಾಣಿಸಿಕೊಂಡಿದ್ದ ಪೋಸ್ಟರ್ ನ ಹಿಂದಿ ವರ್ಷನ್ ಅಷ್ಟೇ ಎಂದು ತಿಳಿದಿದೆ [ಅಮೀರ್ ಮಿ. ಪರ್ಫೆಕ್ಟ್ ಆಲ್ಲ, ಕಾಪಿ ಕ್ಯಾಟ್? ]

  ಈಗ ಸಾಲು ಸಾಲು ಅನೇಕ ಚಿತ್ರಗಳಲ್ಲಿ ಈ ರೀತಿ ಕದ್ದ ಪ್ರಚಾರ ಮಾಲು ಬಳಕೆ ಏಕೆ? ಉತ್ತರ ನಮಗೂ ಗೊತ್ತಿಲ್ಲ. ಸದ್ಯಕ್ಕೆ ಅಮೀರ್ ಅವರ ಚಿತ್ರಗಳಂತೆ ಶಾರುಖ್ ಖಾನ್, ಅಭಿಷೇಕ್ ಬಚ್ಚನ್ ಸೇರಿದಂತೆ ಹಲವು ಹಿಟ್ ಚಿತ್ರಗಳ ಪೋಸ್ಟರ್ ಕಾಪಿಗಳನ್ನು ಮುಂದೆ ನೋಡಿ....

  ಅಮೀರ್ ಅವರ ಬೆತ್ತಲೆ ಚಿತ್ರದ ರಹಸ್ಯ

  ಅಮೀರ್ ಅವರ ಬೆತ್ತಲೆ ಚಿತ್ರದ ರಹಸ್ಯ

  ಅಮೀರ್ ಅವರ ಬೆತ್ತಲೆ ಚಿತ್ರದ ರಹಸ್ಯ ಬಹಿರಂಗವಾಗಿ, ಪಿಕೆ ಚಿತ್ರದ ಪೋಸ್ಟರ್ ಅಸಲಿಯಲ್ಲ 1973ರ ಪೋರ್ಚುಗೀಸ್ ಸಂಗೀತಗಾರ ಕಾಣಿಸಿಕೊಂಡಿದ್ದ ಪೋಸ್ಟರ್ ನ ಹಿಂದಿ ವರ್ಷನ್ ಅಷ್ಟೇ ಎಂದು ತಿಳಿದಿದೆ

  ಜಿಸ್ಮ್ 2 ಚಿತ್ರದ ಪೋಸ್ಟರ್

  ಜಿಸ್ಮ್ 2 ಚಿತ್ರದ ಪೋಸ್ಟರ್

  2010ರಲ್ಲಿ ತೆರೆ ಕಂಡ ಸ್ಕಿನ್ ಚಿತ್ರದ ಪೋಸ್ಟರ್ ಕದ್ದ ಜಿಸ್ಮ್ 2

  ಹೀರೋಯಿನ್ ಚಿತ್ರ

  ಹೀರೋಯಿನ್ ಚಿತ್ರ

  ಹೀರೋಯಿನ್ ಚಿತ್ರದ ಪೋಸ್ಟರ್ ಕೂಡಾ ದಿ ಲಾಸ್ಟ್ ಫ್ಲೆಮಿಂಗೋಸ್ ಆಫ್ ಬಾಂಬೆ ಚಿತ್ರದ ಮಾದರಿಯಲ್ಲೇ ಇದೆ

  ರಿಮೇಕ್ ಚಿತ್ರ ರೌಡಿ ರಾಥೋರ್ ಪೋಸ್ಟರ್

  ರಿಮೇಕ್ ಚಿತ್ರ ರೌಡಿ ರಾಥೋರ್ ಪೋಸ್ಟರ್

  ರಿಮೇಕ್ ಚಿತ್ರ ರೌಡಿ ರಾಥೋರ್ ಪೋಸ್ಟರ್ ಕೂಡಾ ಕಾಪಿಯಾಗಿದ್ದು ದಿ ರೀಪ್ಲೆಸ್ಮೆಂಟ್ ಕಿಲ್ಲರ್ಸ್ ಚಿತ್ರದ ಪೋಸ್ಟರ್ ನೋಡಿ

  ಮರ್ಡರ್ 3 ಚಿತ್ರದ ಪೋಸ್ಟರ್

  ಮರ್ಡರ್ 3 ಚಿತ್ರದ ಪೋಸ್ಟರ್

  ಮರ್ಡರ್ 3 ಚಿತ್ರದ ಪೋಸ್ಟರ್ ಮೇಗನ್ ಫಾಕ್ಸ್ ನಟನೆಯ 'ಜೆನ್ನಿಫರ್ ಬಾಡಿ' ಚಿತ್ರದ ಪೋಸ್ಟರ್ ನಿಂದ ಸ್ಪೂರ್ತಿ ಪಡೆದಿದೆ.

  ದ್ರೋಣ ಫ್ಲಾಪ್ ಚಿತ್ರ ಕೂಡಾ ಕಾಪಿ

  ದ್ರೋಣ ಫ್ಲಾಪ್ ಚಿತ್ರ ಕೂಡಾ ಕಾಪಿ

  ಅಭಿಷೇಕ್ ಬಚ್ಚನ್ ಅವರ ಫ್ಲಾಪ್ ಚಿತ್ರ 'ದ್ರೋಣ' ಕೂಡಾ ಕಾಪಿ ಮಾಡಲಾಗಿತ್ತು.

  ಅತಿಥಿ ತುಮ್ ಕಬ್ ಜಾವೋಗೆ

  ಅತಿಥಿ ತುಮ್ ಕಬ್ ಜಾವೋಗೆ

  ಅತಿಥಿ ತುಮ್ ಕಬ್ ಜಾವೋಗೆ ಚಿತ್ರದ ಪೋಸ್ಟರ್ ಗೆ ಸ್ಪೂರ್ತಿ ನೀಡಿದ್ದು ಲೈಸನ್ಸ್ ಟು ವೆಡ್

  ಹಲ್ ಚಲ್ ಚಿತ್ರದ ಪೋಸ್ಟರ್

  ಹಲ್ ಚಲ್ ಚಿತ್ರದ ಪೋಸ್ಟರ್

  ಮೈ ಬಿಗ್ ಫ್ಯಾಟ್ ಗ್ರೀಕ್ ವೆಡ್ಡಿಂಗ್ ಚಿತ್ರದ ಸ್ಪೂರ್ತಿ ಪಡೆದು ಹಲ್ ಚಲ್ ಚಿತ್ರದ ಪೋಸ್ಟರ್ ವಿನ್ಯಾಸಗೊಳಿಸಲಾಗಿದೆ.

  ಅಂಜಾನಾ ಅಂಜಾನಿ ಚಿತ್ರದ ಪೋಸ್ಟರ್

  ಅಂಜಾನಾ ಅಂಜಾನಿ ಚಿತ್ರದ ಪೋಸ್ಟರ್

  ಅಂಜಾನಾ ಅಂಜಾನಿ ಚಿತ್ರದ ಪೋಸ್ಟರ್ ಗೆ An ಏಜುಕೇಷನ್ ಚಿತ್ರ ಕಾಪಿ

  ಕಿಂಗ್ ಆರ್ಥರ್ ಚಿತ್ರದ ಪೋಸ್ಟರ್

  ಕಿಂಗ್ ಆರ್ಥರ್ ಚಿತ್ರದ ಪೋಸ್ಟರ್

  ಕಿಂಗ್ ಆರ್ಥರ್ ಚಿತ್ರದ ಪೋಸ್ಟರ್ ನೋಡಿ ಮಲ್ಲಿಕಾ ಶೆರಾವತ್ ಅವರ ಹಿಸ್ ಚಿತ್ರದ ಪೋಸ್ಟರ್ ರಚಿಸಲಾಗಿದೆ.

  ಅಗ್ಲಿ ಔತ್ ಪಗ್ಲಿ ಚಿತ್ರದ ಪೋಸ್ಟರ್

  ಅಗ್ಲಿ ಔತ್ ಪಗ್ಲಿ ಚಿತ್ರದ ಪೋಸ್ಟರ್

  ಅಗ್ಲಿ ಔತ್ ಪಗ್ಲಿ ಚಿತ್ರದ ಪೋಸ್ಟರ್ ಹಾಗೂ ಟಿಲ್ ಡೆಥ್ ಚಿತ್ರ ಪೋಸ್ಟರ್ ನೋಡಿ

  ಮೌಸಮ್ ಚಿತ್ರ ಕದ್ದಿದ್ದು ಎಲ್ಲಿಂದ

  ಮೌಸಮ್ ಚಿತ್ರ ಕದ್ದಿದ್ದು ಎಲ್ಲಿಂದ

  ಮೌಸಮ್ ಚಿತ್ರದ ಪೋಸ್ಟರ್ ಕದ್ದಿದ್ದು ಟೈಟಾನಿಕ್ ಚಿತ್ರದ ಪೋಸ್ಟರ್ ಪ್ರೇರಣೆಯಿಂದ

  ಮರ್ಡರ್ 2 ಪೋಸ್ಟರ್ ಗೆ ಏನು ಪ್ರ್ರೇರಣೆ

  ಮರ್ಡರ್ 2 ಪೋಸ್ಟರ್ ಗೆ ಏನು ಪ್ರ್ರೇರಣೆ

  ಮರ್ಡರ್ 2 ಪೋಸ್ಟರ್ ಗೆ ಏನು ಪ್ರೇರಣೆ Anti christ ಮೂವಿನಾ?

  ಜಿಂದಗಿ ನಾ ಮಿಲೇಗಿ ದೊಬಾರಾ

  ಜಿಂದಗಿ ನಾ ಮಿಲೇಗಿ ದೊಬಾರಾ

  ಜಿಂದಗಿ ನಾ ಮಿಲೇಗಿ ದೊಬಾರಾ ಚಿತ್ರದ ಪೋಸ್ಟರ್ ಗೆ ಸ್ಪೂರ್ತಿ ನೀಡಿದ ಲಾರ್ಡ್ಸ್ ಆಫ್ ಡಾಗ್ಸ್ ಟೌನ್

  ರಾ ಒನ್ ಚಿತ್ರದ ಪೋಸ್ಟರ್

  ರಾ ಒನ್ ಚಿತ್ರದ ಪೋಸ್ಟರ್

  ರಾ ಒನ್ ಚಿತ್ರದ ಪೋಸ್ಟರ್ ಗೆ ಬ್ಯಾಟ್ಸ್ ಮನ್ ಸರಣಿ ಚಿತ್ರವೇ ಸ್ಪೂರ್ತಿ

  English summary
  Like Aamir Khan's recent nude PK poster appeared to be copied, the other Bollywood film posters also have striking similarities. Filmmakers have always been inspired by their peers from elsewhere around the globe. Some just take it to a whole new level. See pics...

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X