»   » 'ಪದ್ಮಾವತಿ' ಆಗಲು ನಟಿ ದೀಪಿಕಾ ಪಡುಕೋಣೆ ಪಡೆದ ಸಂಭಾವನೆ ಎಷ್ಟು.?

'ಪದ್ಮಾವತಿ' ಆಗಲು ನಟಿ ದೀಪಿಕಾ ಪಡುಕೋಣೆ ಪಡೆದ ಸಂಭಾವನೆ ಎಷ್ಟು.?

Posted By:
Subscribe to Filmibeat Kannada

ಬೆಂಗಳೂರಿನಲ್ಲಿ ಬೆಳೆದು.. ಕನ್ನಡದ 'ಐಶ್ವರ್ಯ' ಸಿನಿಮಾದಲ್ಲಿ ಮಿನುಗಿ.. ಬಾಲಿವುಡ್ ಕಡೆ ಮುಖ ಮಾಡಿ.. ಹಾಲಿವುಡ್ ನಲ್ಲೂ ಒಂದು ರೌಂಡ್ ಹಾಕಿ ಬಂದಿರುವ ನಟಿ ದೀಪಿಕಾ ಪಡುಕೋಣೆ ಪಡೆಯುತ್ತಿರುವ ಸಂಭಾವನೆ ಎಷ್ಟಿರಬಹುದು ಹೇಳಿ.?

ನಂಬಿದ್ರೆ ನಂಬಿ, ಬಿಟ್ಟರೆ ಬಿಡಿ... 'ಪದ್ಮಾವತಿ' ಚಿತ್ರಕ್ಕಾಗಿ ನಟಿ ದೀಪಿಕಾ ಪಡುಕೋಣೆ ಪಡೆದಿರುವ ಸಂಭಾವನೆ ಬರೋಬ್ಬರಿ 12 ಕೋಟಿ.!

ಈ ಫೋಟೋದಲ್ಲಿ ಇರುವ ಬೆಂಗಳೂರು ಬಾಲೆ ಯಾರು ಅಂತ ಹೇಳಿ...

ಬಾಲಿವುಡ್ ನಲ್ಲಿ ಬಹುಬೇಡಿಕೆಯ ನಟಿ ಆಗಿರುವ ದೀಪಿಕಾ ಪಡುಕೋಣೆ, ಹಾಲಿವುಡ್ ನಲ್ಲೂ ತನ್ನದೇ ಆದ ಛಾಪು ಮೂಡಿಸಿ ಬಂದಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಜನಪ್ರಿಯತೆ ಗಳಿಸಿರುವ ದೀಪಿಕಾ ಪಡುಕೋಣೆ, ಸಹಜವಾಗಿ ತಮ್ಮ ಸಂಭಾವನೆಯನ್ನ ಹೈಕ್ ಮಾಡಿಕೊಂಡಿದ್ದಾರೆ.

Deepika Padukone charging 12 crore for Bollywood Film

ತಮ್ಮ ಸಿನಿಮಾದ ಪಾತ್ರಕ್ಕೆ ದೀಪಿಕಾ ಪಡುಕೋಣೆ ಪರ್ಫೆಕ್ಟ್ ಅಂತ ಡಿಸೈಡ್ ಮಾಡಿರುವ 'ಪದ್ಮಾವತಿ' ಸಿನಿಮಾದ ನಿರ್ಮಾಪಕರು 12 ಕೋಟಿ ಸಂಭಾವನೆ ನೀಡಿದ್ದಾರೆ ಎನ್ನುತ್ತಿವೆ ಮೂಲಗಳು.

English summary
Bollywood Actress Deepika Padukone charging 12 crore for Bollywood Film 'Padmavathi'.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada