For Quick Alerts
  ALLOW NOTIFICATIONS  
  For Daily Alerts

  'ಕಾಬಿಲ್' ಅಸಾಧಾರಣ, ಅಚ್ಚರಿದಾಯಕ, ಅವಾರ್ಡ್ ವಿನ್ನಿಂಗ್ ಚಿತ್ರ

  By Suneel
  |

  ಹೃತಿಕ್ ರೋಷನ್ ಮತ್ತು ಯಾಮಿ ಗೌತಮ್ ಅಂಧರಾಗಿ ಕಾಣಿಸಿಕೊಂಡಿರುವ 'ಕಾಬಿಲ್' ಚಿತ್ರ ಇಂದು (ಜನವರಿ 25) ತೆರೆ ಕಂಡಿದೆ. ಚಿತ್ರತಂಡ 'ಕಾಬಿಲ್' ಬಿಡುಗಡೆಗೂ ಮುನ್ನ 'ಕುಚ್ ದಿನ್' ವಿಡಿಯೋ ಸಾಂಗ್ ಮೂಲಕ ಅಂಧರ ಭಾವನಾತ್ಮಕ ಲೋಕವನ್ನು ತೋರಿಸಿ ಕ್ಲಾಸ್ ಸಿನಿ ರಸಿಕರಲ್ಲಿ ಚಿತ್ರದ ಬಗ್ಗೆ ಆಸಕ್ತಿ ಮೂಡಿಸಿತ್ತು. ಚಿತ್ರದ ಬಗ್ಗೆ ಇದ್ದ ಕುತೂಹಲಕ್ಕೆ ಇಂದು ಬ್ರೇಕ್ ಬಿದ್ದಿದೆ.['ಕಾಬಿಲ್‌' ಚಿತ್ರ ತಂಡದಿಂದ 'ಕುಚ್‌ ದಿನ್' ವೀಡಿಯೊ ಸಾಂಗ್ ರಿಲೀಸ್]

  'ಕಾಬಿಲ್' ಚಿತ್ರಕ್ಕೆ ಸಂಜಯ್ ಗುಪ್ತಾ ಆಕ್ಷನ್ ಕಟ್ ಹೇಳಿದ್ದು, ರಾಜೇಶ್ ರೋಷನ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಇಂದು 'ಕಾಬಿಲ್' ಚಿತ್ರ ನೋಡಿದ ಸಿನಿ ಪ್ರಿಯರು ಟ್ವಿಟರ್ ನಲ್ಲಿ ಏನು ಹೇಳಿದರು ನೋಡೋಣ ಬನ್ನಿ.

  ಅವಾರ್ಡ್ ವಿನ್ನಿಂಗ್ ಅಭಿನಯ

  ಅವಾರ್ಡ್ ವಿನ್ನಿಂಗ್ ಅಭಿನಯ

  ಹೃತಿಕ್ ಕಣ್ಣುಗಳನ್ನು ನೋಡುತ್ತಲೇ ಇರಬೇಕು ಅನಿಸುತ್ತಿತ್ತು. ಕಾಬಿಲ್ ಚಿತ್ರದಲ್ಲಿಯ ಎಕ್ಸ್ ಪ್ರೆಶನ್ ಮತ್ತು ತೀಕ್ಷ್ಣತೆ ಅವಾರ್ಡ್ ಪಡೆಯುವಷ್ಟು ಚೆನ್ನಾಗಿ ಮೂಡಿಬಂದಿದೆ.

  ಬಹುಮುಖ್ಯವಾದ ಮೆಸೇಜ್ ಇದೆ

  ಬಹುಮುಖ್ಯವಾದ ಮೆಸೇಜ್ ಇದೆ

  ಹೃತಿಕ್ ಕಾಬಿಲ್ ನಲ್ಲಿ ಅಂಧರ ಪರವಾಗಿ ಹೋರಾಡಿದ್ದಾರೆ. ಅವರು(ಅಂಧರು) ತುಂಬಾ ದಕ್ಷರು ಮತ್ತು ಸ್ಮಾರ್ಟ್. ಅವರಿಗೆ ನಿಮ್ಮಿಂದ ಗೌರವ ಬೇಕೇ ಹೊರತು, ಸಿಂಪತಿ ಅಲ್ಲಾ ಎಂಬುದನ್ನು ಹೇಳಲಾಗಿದೆ.

  ಮರೆಯಲಾಗದ ಅಭಿನಯ

  ಮರೆಯಲಾಗದ ಅಭಿನಯ

  'ಕಾಬಿಲ್' ಆಕರ್ಷಕವಾದ ಥ್ರಿಲ್ಲರ್ ಸಿನಿಮಾ ಆಗಿದ್ದು, ಹೃತಿಕ್ ರೋಷನ್ ಅವರು ಮರೆಯಲಾಗದ ಅಭಿನಯ ಮಾಡಿದ್ದಾರೆ.

  ಕಾಬಿಲ್ ಅಸಾಧಾರಣ

  ಕಾಬಿಲ್ ಅಸಾಧಾರಣ

  'ಕಾಬಿಲ್ ಮೊದಲ ಅರ್ಧ ಅಸಾಧಾರಣ ಮತ್ತು ಅತ್ಯಂತ ಭಾವನಾತ್ಮಕವಾಗಿದೆ. ಹೀಗಂತ ಕಣ್ಣೀರು ತುಂಬಿದ ನನ್ನ ಕಣ್ಣುಗಳು ಬರೆಯುತ್ತಿವೆ. @ಹೃತಿಕ್ @ಸಂಜಯ್ ಗುಪ್ತಾ ಅವರಿಗೆ ನಮ್ಮ ಸಲ್ಯೂಟ್.

  ಹೃತಿಕ್ ರೋಷನ್ ಆಶ್ಚರ್ಯಕರವಾದ ನಟ

  ಹೃತಿಕ್ ರೋಷನ್ ಆಶ್ಚರ್ಯಕರವಾದ ನಟ

  ನೀವು ಹೃತಿಕ್ ರೋಷನ್ ಅಭಿಮಾನಿಯೋ ಅಥವಾ ಅಲ್ಲವೋ.. ಅದರೆ ಒಮ್ಮೆ ಅವರನ್ನು 'ಕಾಬಿಲ್' ನಲ್ಲಿ ನೋಡಿದರೆ ಗೌರವಿಸಲು ಆರಂಭಿಸುವುದಂತು ನಿಜ. ಅವರ ಅಚ್ಚರಿದಾಯಕವಾದ ಟ್ಯಾಲೆಂಟ್ ಮತ್ತು ನೋಬಲ್ ಇಂಟೆಶನ್ ಶ್ರೇಷ್ಠದಾಯಕವಾಗಿದೆ. ಅಲ್ಲದೆ ಪ್ರತಿ ಸಿಂಗಲ್ ಶಾಟ್ ಗಾಗಿ ಹೆಚ್ಚು ಹಾರ್ಡ್ ವರ್ಕ್ ಮಾಡಿದ್ದಾರೆ.

  English summary
  Kaabil may not have nothing new to offer but it's Hrithik Roshan's sincere act that wins you over and keeps you rooting for him till the end. Here is 'Kaabil' movie twitter review..

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X